-
ವಿಮೋಚನಕಾಂಡ 37:25, 26ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
25 ಅವನು ಅಕೇಶಿಯ ಮರದಿಂದ ಧೂಪವೇದಿ+ ಮಾಡಿದ. ಅದು ಚೌಕಾಕಾರ ಆಗಿತ್ತು. ಅದು ಒಂದು ಮೊಳ ಉದ್ದ, ಒಂದು ಮೊಳ ಅಗಲ, ಎರಡು ಮೊಳ ಎತ್ತರ ಇತ್ತು. ಧೂಪವೇದಿಗೆ ಕೊಂಬುಗಳು ಇತ್ತು. ಧೂಪವೇದಿ, ಅದ್ರ ಕೊಂಬುಗಳನ್ನ ಮರದ ಒಂದೇ ತುಂಡಿಂದ ಮಾಡಿದ.+ 26 ಶುದ್ಧ ಚಿನ್ನದಿಂದ ತಗಡನ್ನ ಮಾಡಿ ಧೂಪವೇದಿಯ ಮೇಲೆ, ಎಲ್ಲ ಬದಿಗಳಿಗೆ, ಕೊಂಬುಗಳಿಗೆ ಹೊದಿಸಿದ. ಧೂಪವೇದಿ ಮೇಲೆ ಸುತ್ತ ಒಂದು ಚಿನ್ನದ ಅಂಚು ಮಾಡಿದ.
-