ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೋಬ 5:10
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 10 ಆತನು ಭೂಮಿಗೆ ಮಳೆ ಕೊಡ್ತಾನೆ,

      ಜಮೀನಿಗೆ ನೀರು ಸುರಿಸ್ತಾನೆ.

  • ಯೋಬ 26:8
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  8 ಆತನು ನೀರನ್ನ ಮೋಡಗಳಲ್ಲಿ ತುಂಬಿ ಕಟ್ಟಿಟ್ಟಿದ್ದಾನೆ,+

      ನೀರಿನ ಭಾರಕ್ಕೆ ಒಡೆದುಹೋಗದ ಹಾಗೆ ಅವುಗಳನ್ನ ಕಟ್ಟಿಟ್ಟಿದ್ದಾನೆ,

  • ಯೋಬ 37:10
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 10 ದೇವರ ಉಸಿರಿಂದ ನೀರು ಮಂಜುಗಡ್ಡೆ ಆಗುತ್ತೆ,+

      ದೂರ ದೂರದ ವರೆಗೆ ಹರಡಿರೋ ನೀರು ಹಿಮಗಡ್ಡೆ ಆಗುತ್ತೆ.+

  • ಕೀರ್ತನೆ 135:7
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  7 ಆತನು ಭೂಮಿಯ ಮೂಲೆಮೂಲೆಗಳಿಂದ ಮೋಡಗಳು* ಮೇಲೆ ಏರೋ ಹಾಗೆ ಮಾಡ್ತಾನೆ,

      ಮಳೆಗಾಗಿ ಮಿಂಚನ್ನ* ಮಾಡ್ತಾನೆ,

      ತನ್ನ ಭಂಡಾರಗಳಿಂದ ಗಾಳಿ ತರ್ತಾನೆ.+

  • ಜ್ಞಾನೋಕ್ತಿ 30:4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  4 ಸ್ವರ್ಗಕ್ಕೆ ಏರಿ ಹೋಗಿ ಕೆಳಗೆ ಇಳಿದವರು ಯಾರು?+

      ಕೈಯಲ್ಲಿ ಗಾಳಿ ಹಿಡಿದವರು ಯಾರು?

      ತನ್ನ ಬಟ್ಟೆಯಲ್ಲಿ ನೀರು ಸುತ್ತಿ ಇಟ್ಟವರು ಯಾರು?+

      ಭೂಮಿಯ ಗಡಿಗಳನ್ನ ಮಾಡಿದವರು* ಯಾರು?+

      ಆತನ ಹೆಸ್ರೇನು? ಆತನ ಮಗನ ಹೆಸ್ರೇನು? ನಿನಗೆ ಗೊತ್ತಿದ್ರೆ ಹೇಳು.

  • ಯೆಶಾಯ 40:12
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 12 ಸಮುದ್ರದ ನೀರನ್ನೆಲ್ಲ ಯಾರು ತಾನೇ ಕೈಯಿಂದ ಅಳತೆ ಮಾಡಿದ್ದಾರೆ?+

      ಆಕಾಶವನ್ನ ಯಾರು ತಾನೇ ಗೇಣಿಂದ* ಅಳೆದಿದ್ದಾರೆ?

      ಭೂಮಿಯ ಮಣ್ಣನ್ನೆಲ್ಲ ಯಾರು ತಾನೇ ತಮ್ಮ ಮುಷ್ಟಿಯಲ್ಲಿ ಹಿಡ್ಕೊಂಡಿದ್ದಾರೆ?+

      ತ್ರಾಸಿನಲ್ಲಿ ಪರ್ವತವನ್ನ, ತಕ್ಕಡಿಯಲ್ಲಿ ಬೆಟ್ಟವನ್ನ ಯಾರು ತಾನೇ ತೂಗಿ ನೋಡಿದ್ದಾರೆ?

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ