ಯಾಜಕಕಾಂಡ 19:32 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 32 ವಯಸ್ಸಾದ ವೃದ್ಧರ ಮುಂದೆ ಎದ್ದು ನಿಂತು+ ಅವರನ್ನ ಗೌರವಿಸಬೇಕು.+ ನಿಮ್ಮ ದೇವರಿಗೆ ಭಯಪಡಬೇಕು.+ ನಾನು ಯೆಹೋವ.