ಕೀರ್ತನೆ 9:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ಯೆಹೋವ ಕೊಡೋ ತೀರ್ಪುಗಳಿಂದ ಆತನು ಎಂಥ ದೇವರು ಅಂತ ಗೊತ್ತಾಗುತ್ತೆ.+ ಕೆಟ್ಟವನ ಕುಯುಕ್ತಿ ಅವನನ್ನೇ ಸಿಕ್ಕಿಕೊಳ್ಳೋ ತರ ಮಾಡುತ್ತೆ.+ ಹಿಗ್ಗಯಾನ್* (ಸೆಲಾ) ಕೀರ್ತನೆ 98:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಯೆಹೋವನ ಮುಂದೆ ಜೈಕಾರ ಹಾಕಲಿ,ಯಾಕಂದ್ರೆ ಆತನು ಇಡೀ ಭೂಮಿಗೆ ನ್ಯಾಯತೀರಿಸೋಕೆ ಬರ್ತಿದ್ದಾನೆ.* ಆತನು ಇಡೀ ಲೋಕವನ್ನ ನೀತಿಯಿಂದ ತೀರ್ಪು ಮಾಡ್ತಾನೆ.+ ಜನಾಂಗಗಳನ್ನ ನ್ಯಾಯದಿಂದ ತೀರ್ಪು ಮಾಡ್ತಾನೆ.+
16 ಯೆಹೋವ ಕೊಡೋ ತೀರ್ಪುಗಳಿಂದ ಆತನು ಎಂಥ ದೇವರು ಅಂತ ಗೊತ್ತಾಗುತ್ತೆ.+ ಕೆಟ್ಟವನ ಕುಯುಕ್ತಿ ಅವನನ್ನೇ ಸಿಕ್ಕಿಕೊಳ್ಳೋ ತರ ಮಾಡುತ್ತೆ.+ ಹಿಗ್ಗಯಾನ್* (ಸೆಲಾ)
9 ಯೆಹೋವನ ಮುಂದೆ ಜೈಕಾರ ಹಾಕಲಿ,ಯಾಕಂದ್ರೆ ಆತನು ಇಡೀ ಭೂಮಿಗೆ ನ್ಯಾಯತೀರಿಸೋಕೆ ಬರ್ತಿದ್ದಾನೆ.* ಆತನು ಇಡೀ ಲೋಕವನ್ನ ನೀತಿಯಿಂದ ತೀರ್ಪು ಮಾಡ್ತಾನೆ.+ ಜನಾಂಗಗಳನ್ನ ನ್ಯಾಯದಿಂದ ತೀರ್ಪು ಮಾಡ್ತಾನೆ.+