ಕೀರ್ತನೆ 150:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ದಮ್ಮಡಿ ಬಡೀತಾ,+ ಕುಣಿಯುತ್ತಾ ಆತನನ್ನ ಕೊಂಡಾಡಿ. ತಂತಿವಾದ್ಯ ನುಡಿಸ್ತಾ,+ ಕೊಳಲನ್ನ ಊದುತ್ತಾ ಆತನನ್ನ ಸ್ತುತಿಸಿ.+