ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 150
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ಉಸಿರಾಡೋ ಎಲ್ಲ ಜೀವಿಗಳು ಯಾಹುವನ್ನ ಸ್ತುತಿಸಲಿ

        • ಹಲ್ಲೆಲೂಯಾ! (1, 6)

ಕೀರ್ತನೆ 150:1

ಪಾದಟಿಪ್ಪಣಿ

  • *

    ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 19:6
  • +ಕೀರ್ತ 116:19
  • +ಕೀರ್ತ 19:1

ಕೀರ್ತನೆ 150:2

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 107:15; ಪ್ರಕ 15:3
  • +ಧರ್ಮೋ 3:24; ಕೀರ್ತ 145:3

ಕೀರ್ತನೆ 150:3

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 81:3
  • +1ಪೂರ್ವ 15:28

ಕೀರ್ತನೆ 150:4

ಮಾರ್ಜಿನಲ್ ರೆಫರೆನ್ಸ್

  • +ವಿಮೋ 15:20
  • +ಕೀರ್ತ 92:1, 3; 144:9
  • +1ಸಮು 10:5

ಕೀರ್ತನೆ 150:5

ಮಾರ್ಜಿನಲ್ ರೆಫರೆನ್ಸ್

  • +2ಸಮು 6:5; 1ಪೂರ್ವ 15:19; 16:5

ಕೀರ್ತನೆ 150:6

ಪಾದಟಿಪ್ಪಣಿ

  • *

    ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 5:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 9/2016, ಪು. 2

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 150:1ಪ್ರಕ 19:6
ಕೀರ್ತ. 150:1ಕೀರ್ತ 116:19
ಕೀರ್ತ. 150:1ಕೀರ್ತ 19:1
ಕೀರ್ತ. 150:2ಕೀರ್ತ 107:15; ಪ್ರಕ 15:3
ಕೀರ್ತ. 150:2ಧರ್ಮೋ 3:24; ಕೀರ್ತ 145:3
ಕೀರ್ತ. 150:3ಕೀರ್ತ 81:3
ಕೀರ್ತ. 150:31ಪೂರ್ವ 15:28
ಕೀರ್ತ. 150:4ವಿಮೋ 15:20
ಕೀರ್ತ. 150:4ಕೀರ್ತ 92:1, 3; 144:9
ಕೀರ್ತ. 150:41ಸಮು 10:5
ಕೀರ್ತ. 150:52ಸಮು 6:5; 1ಪೂರ್ವ 15:19; 16:5
ಕೀರ್ತ. 150:6ಪ್ರಕ 5:13
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 150:1-6

ಕೀರ್ತನೆ

150 ಯಾಹುವನ್ನ ಸ್ತುತಿಸಿ!*+

ದೇವ್ರನ್ನ ಆತನ ಪವಿತ್ರ ಸ್ಥಳದಲ್ಲಿ ಕೊಂಡಾಡಿ.+

ಆತನ ಶಕ್ತಿಗೆ ಸಾಕ್ಷಿಯಾಗಿರೋ ಆಕಾಶದ ಕೆಳಗೆ ಆತನನ್ನ ಹೊಗಳಿ.+

 2 ಆತನ ಮಹಾ ಕೆಲಸಗಳಿಗಾಗಿ ಆತನನ್ನ ಸ್ತುತಿಸಿ.+

ಆತನ ದೊಡ್ಡತನಕ್ಕಾಗಿ ಆತನನ್ನ ಸ್ತುತಿಸಿ.+

 3 ಕೊಂಬನ್ನ ಊದುತ್ತಾ ಆತನನ್ನ ಹೊಗಳಿ.+

ತಂತಿವಾದ್ಯವನ್ನ, ಸಂಗೀತ ವಾದ್ಯಗಳನ್ನ ನುಡಿಸ್ತಾ ಆತನಿಗೆ ಹಾಡಿ ಹೊಗಳಿ.+

 4 ದಮ್ಮಡಿ ಬಡೀತಾ,+ ಕುಣಿಯುತ್ತಾ ಆತನನ್ನ ಕೊಂಡಾಡಿ.

ತಂತಿವಾದ್ಯ ನುಡಿಸ್ತಾ,+ ಕೊಳಲನ್ನ ಊದುತ್ತಾ ಆತನನ್ನ ಸ್ತುತಿಸಿ.+

 5 ಝಲ್ಲರಿಗಳನ್ನ ಬಾರಿಸ್ತಾ ಆತನನ್ನ ಹೊಗಳಿ,

ಝಲ್ಲರಿಗಳ ತಾಳಮೇಳದಿಂದ ಆತನನ್ನ ಕೊಂಡಾಡಿ.+

 6 ಉಸಿರಾಡೋ ಎಲ್ಲ ಜೀವಿಗಳು ಯಾಹುವನ್ನ ಸ್ತುತಿಸಲಿ.

ಯಾಹುವನ್ನ ಸ್ತುತಿಸಿ!*+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ