ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಅ. ಕಾರ್ಯ 1:16-20
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 16 “ಸಹೋದರರೇ, ಯೂದನ ಬಗ್ಗೆ ಪವಿತ್ರಶಕ್ತಿಯಿಂದ ದಾವೀದ ಮೊದಲೇ ಹೇಳಿದ್ದ. ಪವಿತ್ರಗ್ರಂಥದಲ್ಲಿ ಹೇಳಿದ ಆ ಮಾತು ನಿಜ ಆಗಲೇಬೇಕಿತ್ತು.+ ಹಾಗಾಗಿ ಈ ಯೂದ ಯೇಸುವನ್ನ ಹಿಡಿಯೋಕೆ ಬಂದವ್ರಿಗೆ ದಾರಿ ತೋರಿಸಿದ.+ 17 ಅವನು ನಮ್ಮ ಒಬ್ಬ ಸದಸ್ಯನಾಗಿದ್ದ.+ ನಮ್ಮ ಹಾಗೆ ಸೇವೆ ಮಾಡಿದ. 18 (ಈ ಮನುಷ್ಯನೇ ಅನ್ಯಾಯದ ಹಣದಲ್ಲಿ ಒಂದು ಹೊಲ ತಗೊಂಡ.+ ಅವನು ತಲೆಕೆಳಗಾಗಿ ಬಿದ್ದು ಹೊಟ್ಟೆ ಒಡೆದು ಕರುಳೆಲ್ಲ ಹೊರಗೆ ಬಂತು.+ 19 ಈ ವಿಷ್ಯ ಯೆರೂಸಲೇಮಿನ ಜನ್ರಿಗೆಲ್ಲ ಗೊತ್ತಾಯ್ತು. ಹಾಗಾಗಿ ಆ ಹೊಲಕ್ಕೆ ಅವ್ರ ಭಾಷೆಯಲ್ಲಿ ಆಕೆಲ್ದಮಾ ಅಂದ್ರೆ “ರಕ್ತದ ಹೊಲ” ಅನ್ನೋ ಹೆಸ್ರು ಬಂತು.) 20 ಕೀರ್ತನೆ ಪುಸ್ತಕದಲ್ಲಿ ‘ಅವನ ಮನೆ ಹಾಳುಬೀಳಲಿ, ಅಲ್ಲಿ ಯಾರೂ ವಾಸ ಮಾಡದಿರಲಿ’+ ಮತ್ತು ‘ಅವನ ಸ್ಥಾನವನ್ನ ಇನ್ನೊಬ್ಬ ಕಿತ್ಕೊಳ್ಳಲಿ’ ಅಂತ ಬರೆದಿದೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ