ಕೀರ್ತನೆ 10:17, 18 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಆದ್ರೆ ಯೆಹೋವನೇ, ನೀನು ದೀನರ ಕೋರಿಕೆಯನ್ನ ಕೇಳಿಸಿಕೊಳ್ತೀಯ.+ ಅವ್ರ ಹೃದಯಗಳನ್ನ ಬಲಪಡಿಸಿ+ ಅವ್ರ ಪ್ರಾರ್ಥನೆಗೆ ಗಮನ ಕೊಡ್ತೀಯ.+ 18 ಅನಾಥರಿಗೂ ಜಜ್ಜಿಹೋದವರಿಗೂ ನ್ಯಾಯ ಕೊಡ್ತೀಯ.+ ಆಗ ಮಣ್ಣಿಂದ ಆದ ಮಾಮೂಲಿ ಮನುಷ್ಯ ಅವ್ರನ್ನ ಹೆದರಿಸೋಕೆ ಆಗಲ್ಲ.+ ಕೀರ್ತನೆ 22:24 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 24 ಯಾಕಂದ್ರೆ ದೌರ್ಜನ್ಯ ಆದವನ ಕಷ್ಟವನ್ನ ಆತನು ತಳ್ಳಿಬಿಡಲಿಲ್ಲ, ಅಸಹ್ಯ ಪಟ್ಕೊಳ್ಳಲಿಲ್ಲ,+ದೇವರು ತನ್ನ ಮುಖವನ್ನ ತಿರುಗಿಸ್ಕೊಳ್ಳಲಿಲ್ಲ.+ ಸಹಾಯಕ್ಕಾಗಿ ಕೂಗಿದಾಗ ಆತನು ಕೇಳಿಸ್ಕೊಳ್ಳದೆ ಇರಲಿಲ್ಲ.+
17 ಆದ್ರೆ ಯೆಹೋವನೇ, ನೀನು ದೀನರ ಕೋರಿಕೆಯನ್ನ ಕೇಳಿಸಿಕೊಳ್ತೀಯ.+ ಅವ್ರ ಹೃದಯಗಳನ್ನ ಬಲಪಡಿಸಿ+ ಅವ್ರ ಪ್ರಾರ್ಥನೆಗೆ ಗಮನ ಕೊಡ್ತೀಯ.+ 18 ಅನಾಥರಿಗೂ ಜಜ್ಜಿಹೋದವರಿಗೂ ನ್ಯಾಯ ಕೊಡ್ತೀಯ.+ ಆಗ ಮಣ್ಣಿಂದ ಆದ ಮಾಮೂಲಿ ಮನುಷ್ಯ ಅವ್ರನ್ನ ಹೆದರಿಸೋಕೆ ಆಗಲ್ಲ.+
24 ಯಾಕಂದ್ರೆ ದೌರ್ಜನ್ಯ ಆದವನ ಕಷ್ಟವನ್ನ ಆತನು ತಳ್ಳಿಬಿಡಲಿಲ್ಲ, ಅಸಹ್ಯ ಪಟ್ಕೊಳ್ಳಲಿಲ್ಲ,+ದೇವರು ತನ್ನ ಮುಖವನ್ನ ತಿರುಗಿಸ್ಕೊಳ್ಳಲಿಲ್ಲ.+ ಸಹಾಯಕ್ಕಾಗಿ ಕೂಗಿದಾಗ ಆತನು ಕೇಳಿಸ್ಕೊಳ್ಳದೆ ಇರಲಿಲ್ಲ.+