ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 25:8
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  8 ಯೆಹೋವ ಒಳ್ಳೆಯವನು, ನೀತಿವಂತ.+

      ಹಾಗಾಗಿ ಆತನು ಪಾಪಿಗಳಿಗೆ ಬದುಕೋ ದಾರಿಯನ್ನ ಹೇಳಿಕೊಡ್ತಾನೆ.+

  • ನಹೂಮ 1:7
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  7 ಯೆಹೋವ ಒಳ್ಳೆಯವನು,+ ಕಷ್ಟಕಾಲದಲ್ಲಿ ಭದ್ರ ಕೋಟೆಯಾಗ್ತಾನೆ.+

      ಆತನನ್ನ ಆಶ್ರಯಿಸೋ ಜನ್ರ ಕಾಳಜಿವಹಿಸ್ತಾನೆ.+

  • ಮತ್ತಾಯ 5:44, 45
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 44 ಆದ್ರೆ ನಾನು ನಿಮಗೆ ಹೇಳ್ತೀನಿ, ನಿಮ್ಮ ಶತ್ರುಗಳನ್ನ ಪ್ರೀತಿಸ್ತಾ ಇರಿ.+ ನಿಮಗೆ ಹಿಂಸೆ ಕೊಡುವವರಿಗಾಗಿ ಪ್ರಾರ್ಥಿಸ್ತಾ ಇರಿ.+ 45 ಆಗ ನೀವು ಸ್ವರ್ಗದಲ್ಲಿರೋ ತಂದೆಯ ಮಕ್ಕಳು+ ಅಂತ ತೋರಿಸ್ತೀರ. ಯಾಕಂದ್ರೆ ಆತನು ಕೆಟ್ಟವರ ಮೇಲೂ ಒಳ್ಳೆಯವರ ಮೇಲೂ ಸೂರ್ಯ ಹುಟ್ಟೋ ತರ ಮಾಡ್ತಾನೆ. ನೀತಿವಂತರ ಮೇಲೂ ಅನೀತಿವಂತರ ಮೇಲೂ ಮಳೆ ಸುರಿಸ್ತಾನೆ.+

  • ಅ. ಕಾರ್ಯ 14:17
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 17 ಆದ್ರೆ ಒಳ್ಳೇದನ್ನ ಮಾಡ್ತಾ ತಾನು ಎಂಥವನು ಅಂತ ತೋರಿಸ್ತಾ ಬಂದನು.+ ಹೇಗಂದ್ರೆ, ಆತನು ನಿಮಗೆ ಆಕಾಶದಿಂದ ಮಳೆ ಸುರಿಸಿದನು. ಚೆನ್ನಾಗಿ ಬೆಳೆ ಬರೋ ತರ ಬೇರೆಬೇರೆ ಕಾಲಗಳನ್ನ ಕೊಟ್ಟನು.+ ತೃಪ್ತಿಯಾಗುವಷ್ಟು ಆಹಾರ ಕೊಡ್ತಾ ನಿಮ್ಮ ಮನಸ್ಸನ್ನ ಖುಷಿಪಡಿಸಿದನು.”+

  • ಯಾಕೋಬ 1:17
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 17 ಎಲ್ಲ ಒಳ್ಳೇ ಬಹುಮಾನ, ಒಳ್ಳೇ ವರ ಮೇಲಿಂದಾನೇ ಬರುತ್ತೆ.+ ಬೆಳಕಿನ ತಂದೆಯಿಂದಾನೇ ಬರುತ್ತೆ.+ ಆತನು ನೆರಳಿನ ತರ ಬದಲಾಗ್ತಾ ಇರಲ್ಲ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ