ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಧರ್ಮೋಪದೇಶಕಾಂಡ 3:24
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 24 ‘ವಿಶ್ವದ ರಾಜ ಯೆಹೋವನೇ, ನಿನ್ನ ಸೇವಕನಾದ ನನಗೆ ನಿನ್ನ ಶ್ರೇಷ್ಠತೆಯನ್ನ, ನಿನ್ನ ಕೈಗಳಿಗಿರೋ+ ಶಕ್ತಿನ ತೋರಿಸೋಕೆ ಶುರು ಮಾಡಿದ್ದೀಯ. ನಿನ್ನ ಹಾಗೆ ದೊಡ್ಡ ದೊಡ್ಡ ಅದ್ಭುತಗಳನ್ನ ಮಾಡೋಕೆ ಆಕಾಶದಲ್ಲಾಗ್ಲಿ ಭೂಮಿಯಲ್ಲಾಗ್ಲಿ ಬೇರೆ ಯಾವ ದೇವರಿಗಾದ್ರೂ ಆಗುತ್ತಾ?+

  • 1 ಪೂರ್ವಕಾಲವೃತ್ತಾಂತ 29:11
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 11 ಯೆಹೋವನೇ ನೀನೊಬ್ಬನೇ ಗೌರವ,+ ಬಲ,+ ತೇಜಸ್ಸು, ವೈಭವ, ಘನತೆಗೆ+ ಅರ್ಹ. ಯಾಕಂದ್ರೆ ಆಕಾಶದಲ್ಲಿ, ಭೂಮಿಯಲ್ಲಿ ಇರೋದೆಲ್ಲ ನಿಂದೇ.+ ಯೆಹೋವನೇ, ರಾಜ್ಯನೂ ನಿಂದೇ.+ ಎಲ್ಲದಕ್ಕೂ ನೀನೇ ಒಡೆಯ.

  • ಪ್ರಕಟನೆ 15:3
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 3 ಅವರು ದೇವರ ದಾಸನಾಗಿದ್ದ ಮೋಶೆಯ ಹಾಡನ್ನ,+ ಕುರಿಮರಿಯ+ ಹಾಡನ್ನ ಹೀಗೆ ಹಾಡ್ತಿದ್ರು:

      “ಯೆಹೋವ* ದೇವರೇ, ಸರ್ವಶಕ್ತನೇ,+ ನಿನ್ನ ಕೆಲಸಗಳು ತುಂಬ ಚೆನ್ನಾಗಿವೆ.+ ಅದ್ಭುತವಾಗಿವೆ. ಯುಗಯುಗಾಂತರಕ್ಕೂ ನೀನೇ ರಾಜ.+ ನೀನು ಮಾಡೋದೆಲ್ಲ ನ್ಯಾಯ. ನೀನು ಹೇಳೋದೆಲ್ಲ ಸತ್ಯ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ