ಕೀರ್ತನೆ 37:23, 24 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ಯೆಹೋವ ಒಬ್ಬ ವ್ಯಕ್ತಿಯ ನಡತೆ ನೋಡಿ ಸಂತೋಷಪಟ್ಟಾಗ,+ಆತನು ಆ ವ್ಯಕ್ತಿಯ ಹೆಜ್ಜೆಗಳನ್ನ ಮಾರ್ಗದರ್ಶಿಸ್ತಾನೆ.*+ 24 ಅವನು ಎಡವಿದ್ರೂ ಬಿದ್ದು ಹೋಗಲ್ಲ,+ಯಾಕಂದ್ರೆ ಅವನ ಕೈಯನ್ನ ಯೆಹೋವ ಹಿಡಿತಾನೆ.+ ಕೀರ್ತನೆ 94:18 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 18 “ನನ್ನ ಕಾಲು ಜಾರಿತು” ಅಂತ ನಾನು ಹೇಳಿದಾಗ,ಯೆಹೋವನೇ, ನಿನ್ನ ಶಾಶ್ವತ ಪ್ರೀತಿ ನನಗೆ ಆಸರೆ ಕೊಡ್ತು.+
23 ಯೆಹೋವ ಒಬ್ಬ ವ್ಯಕ್ತಿಯ ನಡತೆ ನೋಡಿ ಸಂತೋಷಪಟ್ಟಾಗ,+ಆತನು ಆ ವ್ಯಕ್ತಿಯ ಹೆಜ್ಜೆಗಳನ್ನ ಮಾರ್ಗದರ್ಶಿಸ್ತಾನೆ.*+ 24 ಅವನು ಎಡವಿದ್ರೂ ಬಿದ್ದು ಹೋಗಲ್ಲ,+ಯಾಕಂದ್ರೆ ಅವನ ಕೈಯನ್ನ ಯೆಹೋವ ಹಿಡಿತಾನೆ.+