ಕೀರ್ತನೆ 31:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ಯೆಹೋವನಿಗೆ ನಿಷ್ಠೆ ತೋರಿಸೋರೇ ಆತನನ್ನ ಪ್ರೀತಿಸಿ!+ ಯೆಹೋವ ನಂಬಿಗಸ್ತರನ್ನ ಕಾಪಾಡ್ತಾನೆ,+ಆದ್ರೆ ಜಂಬದಿಂದ ಮೆರೆಯೋರನ್ನ ಕಠಿಣವಾಗಿ ಶಿಕ್ಷಿಸ್ತಾನೆ.+ ಕೀರ್ತನೆ 97:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಯೆಹೋವನನ್ನ ಪ್ರೀತಿಸೋರೇ, ಕೆಟ್ಟದ್ದನ್ನ ದ್ವೇಷಿಸಿ.+ ಆತನು ತನ್ನ ನಿಷ್ಠಾವಂತರ ಪ್ರಾಣವನ್ನ ಕಾದು ಕಾಪಾಡ್ತಾನೆ,+ದುಷ್ಟರ ಕೈಯಿಂದ ಆತನು ಅವ್ರನ್ನ ಬಿಡಿಸ್ತಾನೆ.+
23 ಯೆಹೋವನಿಗೆ ನಿಷ್ಠೆ ತೋರಿಸೋರೇ ಆತನನ್ನ ಪ್ರೀತಿಸಿ!+ ಯೆಹೋವ ನಂಬಿಗಸ್ತರನ್ನ ಕಾಪಾಡ್ತಾನೆ,+ಆದ್ರೆ ಜಂಬದಿಂದ ಮೆರೆಯೋರನ್ನ ಕಠಿಣವಾಗಿ ಶಿಕ್ಷಿಸ್ತಾನೆ.+
10 ಯೆಹೋವನನ್ನ ಪ್ರೀತಿಸೋರೇ, ಕೆಟ್ಟದ್ದನ್ನ ದ್ವೇಷಿಸಿ.+ ಆತನು ತನ್ನ ನಿಷ್ಠಾವಂತರ ಪ್ರಾಣವನ್ನ ಕಾದು ಕಾಪಾಡ್ತಾನೆ,+ದುಷ್ಟರ ಕೈಯಿಂದ ಆತನು ಅವ್ರನ್ನ ಬಿಡಿಸ್ತಾನೆ.+