ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 34:14
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 14 ಕೆಟ್ಟದ್ರಿಂದ ದೂರ ಇದ್ದು, ಒಳ್ಳೇದನ್ನ ಮಾಡಿ,+

      ಶಾಂತಿಯನ್ನ ಹುಡುಕಿ, ಪ್ರಯತ್ನ ಬಿಡಬೇಡಿ.+

  • ಕೀರ್ತನೆ 101:3
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  3 ಪ್ರಯೋಜನಕ್ಕೆ ಬಾರದ* ಯಾವದನ್ನೂ ನಾನು ಕಣ್ಮುಂದೆ ಇಟ್ಕೊಳ್ಳಲ್ಲ.

      ಸರಿಯಾದ ದಾರಿಯನ್ನ ಬಿಟ್ಟು ಹೋಗಿರೋ ಜನ್ರ ಕೆಲಸಗಳನ್ನ ನಾನು ದ್ವೇಷಿಸ್ತೀನಿ.+

      ನನಗೂ ಅವ್ರಿಗೂ ಯಾವ ಸಂಬಂಧನೂ ಇಲ್ಲ.

  • ಕೀರ್ತನೆ 119:104
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 104 ನಿನ್ನ ಆಜ್ಞೆಗಳಿಂದಾಗಿ ನಾನು ಬುದ್ಧಿವಂತನಾಗಿ ನಡ್ಕೊತೀನಿ.+

      ಅದಕ್ಕೇ ಕೆಟ್ಟ ದಾರಿಯನ್ನ ದ್ವೇಷಿಸ್ತೀನಿ.+

  • ರೋಮನ್ನರಿಗೆ 12:9
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 9 ಪ್ರೀತಿ ತೋರಿಸೋ ಹಾಗೆ ನಾಟಕ ಮಾಡಬೇಡಿ,+ ನಿಜವಾದ ಪ್ರೀತಿ ತೋರಿಸಿ. ಕೆಟ್ಟದನ್ನ ಅಸಹ್ಯವಾಗಿ ನೋಡಿ,+ ಒಳ್ಳೇದನ್ನ ಪ್ರೀತಿಸಿ.*

  • ಇಬ್ರಿಯ 1:9
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 9 ನೀನು ಒಳ್ಳೇದನ್ನ ಪ್ರೀತಿಸಿದೆ, ಕೆಟ್ಟದನ್ನ ದ್ವೇಷಿಸಿದೆ. ಹಾಗಾಗಿ ನಿನ್ನ ದೇವರು ಬೇರೆಲ್ಲ ರಾಜರಿಗಿಂತ ಹೆಚ್ಚಾಗಿ ನಿನ್ನನ್ನ ಸಂತೋಷ ಅನ್ನೋ ಎಣ್ಣೆಯಿಂದ+ ಅಭಿಷೇಕಿಸಿದನು”+ ಅಂತ ಹೇಳ್ತಾನೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ