ಕೀರ್ತನೆ 117:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 117 ಎಲ್ಲ ಜನ್ರೇ ಯೆಹೋವನನ್ನ ಹಾಡಿ ಹೊಗಳಿ,+ಎಲ್ಲ ದೇಶದ ಜನ್ರೇ,* ಆತನಿಗೆ ಗೌರವ ಕೊಡಿ.+ ಕೀರ್ತನೆ 150:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಉಸಿರಾಡೋ ಎಲ್ಲ ಜೀವಿಗಳು ಯಾಹುವನ್ನ ಸ್ತುತಿಸಲಿ. ಯಾಹುವನ್ನ ಸ್ತುತಿಸಿ!*+