ಧರ್ಮೋಪದೇಶಕಾಂಡ 3:24 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 24 ‘ವಿಶ್ವದ ರಾಜ ಯೆಹೋವನೇ, ನಿನ್ನ ಸೇವಕನಾದ ನನಗೆ ನಿನ್ನ ಶ್ರೇಷ್ಠತೆಯನ್ನ, ನಿನ್ನ ಕೈಗಳಿಗಿರೋ+ ಶಕ್ತಿನ ತೋರಿಸೋಕೆ ಶುರು ಮಾಡಿದ್ದೀಯ. ನಿನ್ನ ಹಾಗೆ ದೊಡ್ಡ ದೊಡ್ಡ ಅದ್ಭುತಗಳನ್ನ ಮಾಡೋಕೆ ಆಕಾಶದಲ್ಲಾಗ್ಲಿ ಭೂಮಿಯಲ್ಲಾಗ್ಲಿ ಬೇರೆ ಯಾವ ದೇವರಿಗಾದ್ರೂ ಆಗುತ್ತಾ?+ ಕೀರ್ತನೆ 145:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಯೆಹೋವ ದೊಡ್ಡವನು, ಆತನು ಬೇರೆ ಎಲ್ಲರಿಗಿಂತ ಹೊಗಳಿಕೆಗೆ ಯೋಗ್ಯ.+ ಆತನ ಘನತೆ ಬಗ್ಗೆ ನಮ್ಮಿಂದ ಯೋಚಿಸೋಕೂ ಆಗಲ್ಲ.+
24 ‘ವಿಶ್ವದ ರಾಜ ಯೆಹೋವನೇ, ನಿನ್ನ ಸೇವಕನಾದ ನನಗೆ ನಿನ್ನ ಶ್ರೇಷ್ಠತೆಯನ್ನ, ನಿನ್ನ ಕೈಗಳಿಗಿರೋ+ ಶಕ್ತಿನ ತೋರಿಸೋಕೆ ಶುರು ಮಾಡಿದ್ದೀಯ. ನಿನ್ನ ಹಾಗೆ ದೊಡ್ಡ ದೊಡ್ಡ ಅದ್ಭುತಗಳನ್ನ ಮಾಡೋಕೆ ಆಕಾಶದಲ್ಲಾಗ್ಲಿ ಭೂಮಿಯಲ್ಲಾಗ್ಲಿ ಬೇರೆ ಯಾವ ದೇವರಿಗಾದ್ರೂ ಆಗುತ್ತಾ?+