-
ಕೀರ್ತನೆ 35:18ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
18 ಆಗ ನಾನು ತುಂಬಿದ ಸಭೆಯಲ್ಲಿ ನಿನಗೆ ಧನ್ಯವಾದ ಹೇಳ್ತೀನಿ,+
ಜನ್ರ ಗುಂಪಲ್ಲಿ ನಿನ್ನನ್ನ ಹೊಗಳ್ತೀನಿ.
-
-
ಕೀರ್ತನೆ 40:10ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
10 ನಾನು ನಿನ್ನ ನೀತಿಯನ್ನ ನನ್ನ ಹೃದಯದಲ್ಲಿ ಮುಚ್ಚಿಡಲ್ಲ.
ನಿನ್ನ ನಂಬಿಗಸ್ತಿಕೆಯನ್ನ, ರಕ್ಷಣೆಯನ್ನ ಎಲ್ರಿಗೂ ಹೇಳ್ತೀನಿ.
ಮಹಾ ಸಭೆಯಲ್ಲಿ ನಿನ್ನ ಶಾಶ್ವತ ಪ್ರೀತಿಯನ್ನ, ನಿನ್ನ ಸತ್ಯವನ್ನ ಬಚ್ಚಿಡಲ್ಲ.”+
-