-
1 ಸಮುವೇಲ 25:39ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
39 ನಾಬಾಲ ಸತ್ತು ಹೋದ ಅನ್ನೋ ವಿಷ್ಯ ದಾವೀದನ ಕಿವಿಗೆ ಬಿದ್ದಾಗ “ನನ್ನನ್ನ ಅವಮಾನಿಸಿದ ನಾಬಾಲನಿಂದ+ ನ್ಯಾಯ ದೊರಕಿಸಿ ಕೊಟ್ಟ ಯೆಹೋವನನ್ನ+ ಎಲ್ರೂ ಹೊಗಳಿ! ಆತನು ತನ್ನ ಸೇವಕ ಯಾವುದೇ ರೀತಿಯಲ್ಲಿ ತಪ್ಪುಮಾಡದ ಹಾಗೆ ಕಾಪಾಡಿದ್ದಾನೆ.+ ಯೆಹೋವ ನಾಬಾಲನ ಕೆಟ್ಟತನವನ್ನ ಅವನ ತಲೆ ಮೇಲೇ ತಂದಿದ್ದಾನೆ!” ಅಂದ. ದಾವೀದ ಅಬೀಗೈಲಳನ್ನ ತನ್ನ ಹೆಂಡತಿಯಾಗಿ ಸ್ವೀಕರಿಸೋಕೆ ಇಷ್ಟಪಡ್ತೀನಿ ಅನ್ನೋ ಸಂದೇಶವನ್ನ ಅವಳಿಗೆ ಕಳಿಸಿದ.
-
-
ಕೀರ್ತನೆ 52:4, 5ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
4 ಮೋಸದ ನಾಲಿಗೆಯೇ!
ಹಾನಿ ಮಾಡೋ ಮಾತೇ ನಿನಗೆ ತುಂಬ ಇಷ್ಟ.
-