ಕೀರ್ತನೆ 9:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಯೆಹೋವ ದಬ್ಬಾಳಿಕೆಯಿಂದ ಕುಗ್ಗಿದವರಿಗೆ ಸುರಕ್ಷಿತವಾದ ಆಶ್ರಯ ಆಗ್ತಾನೆ,+ಕಷ್ಟದ ಸಮಯದಲ್ಲಿ ಭದ್ರಕೋಟೆಯಾಗಿ ಇರ್ತಾನೆ.+ ಯೆಶಾಯ 33:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಯೆಹೋವನೇ, ನಮಗೆ ದಯೆ ತೋರಿಸು.+ ನಮ್ಮ ನಿರೀಕ್ಷೆ ನಿನ್ನಲ್ಲೇ. ಪ್ರತಿ ಬೆಳಿಗ್ಗೆ ನೀನು ನಮ್ಮ ಬಲವಾಗು,*+ಹೌದು, ಕಷ್ಟದ ಸಮಯದಲ್ಲಿ ನಮ್ಮ ರಕ್ಷಕನಾಗು.+
2 ಯೆಹೋವನೇ, ನಮಗೆ ದಯೆ ತೋರಿಸು.+ ನಮ್ಮ ನಿರೀಕ್ಷೆ ನಿನ್ನಲ್ಲೇ. ಪ್ರತಿ ಬೆಳಿಗ್ಗೆ ನೀನು ನಮ್ಮ ಬಲವಾಗು,*+ಹೌದು, ಕಷ್ಟದ ಸಮಯದಲ್ಲಿ ನಮ್ಮ ರಕ್ಷಕನಾಗು.+