-
ದಾನಿಯೇಲ 3:17ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
17 ನಮ್ಮನ್ನ ಹೊತ್ತಿ ಉರಿಯೋ ದೊಡ್ಡ ಕುಲುಮೆಗೆ ಹಾಕಿದ್ರೂ ಆ ಕುಲುಮೆಯಿಂದ, ನಿನ್ನ ಕೈಯಿಂದ ನಮ್ಮನ್ನ ಕಾಪಾಡೋ ಶಕ್ತಿ ನಾವು ಆರಾಧಿಸೋ ದೇವರಿಗಿದೆ.+
-
-
ದಾನಿಯೇಲ 6:23ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
23 ಅದನ್ನ ಕೇಳಿ ರಾಜನಿಗೆ ತುಂಬ ಖುಷಿ ಆಯ್ತು. ಅವನು ದಾನಿಯೇಲನನ್ನ ಗುಂಡಿಯಿಂದ ಮೇಲಕ್ಕೆ ಎತ್ತೋಕೆ ಹೇಳಿದ. ಆಗ ಅವನನ್ನ ಗುಂಡಿಯಿಂದ ಮೇಲಕ್ಕೆ ಎತ್ತಿದ್ರು. ಅವನ ಮೈ ಮೇಲೆ ಒಂದೇ ಒಂದು ಚಿಕ್ಕ ಗಾಯನೂ ಇರಲಿಲ್ಲ. ಯಾಕಂದ್ರೆ ಅವನು ತನ್ನ ದೇವರಲ್ಲಿ ನಂಬಿಕೆ ಇಟ್ಟಿದ್ದ.+
-