ಯೆಶಾಯ 49:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಅವ್ರಿಗೆ ಹಸಿವಾಗಲಿ, ಬಾಯಾರಿಕೆಯಾಗಲಿ ಆಗಲ್ಲ,+ಉರಿಯೋ ಬಿಸಿಲಾಗಲಿ, ಸೂರ್ಯನ ತಾಪವಾಗಲಿ ಅವ್ರಿಗೆ ತಟ್ಟಲ್ಲ.+ ಯಾಕಂದ್ರೆ ಅವ್ರಿಗೆ ಕರುಣೆ ತೋರಿಸೋ ದೇವರು ಅವ್ರನ್ನ ನಡಿಸ್ತಾನೆ,+ನೀರಿನ ತೊರೆಗಳ ಹತ್ರಕ್ಕೆ ಆತನು ಅವ್ರನ್ನ ಮಾರ್ಗದರ್ಶಿಸ್ತಾನೆ.+
10 ಅವ್ರಿಗೆ ಹಸಿವಾಗಲಿ, ಬಾಯಾರಿಕೆಯಾಗಲಿ ಆಗಲ್ಲ,+ಉರಿಯೋ ಬಿಸಿಲಾಗಲಿ, ಸೂರ್ಯನ ತಾಪವಾಗಲಿ ಅವ್ರಿಗೆ ತಟ್ಟಲ್ಲ.+ ಯಾಕಂದ್ರೆ ಅವ್ರಿಗೆ ಕರುಣೆ ತೋರಿಸೋ ದೇವರು ಅವ್ರನ್ನ ನಡಿಸ್ತಾನೆ,+ನೀರಿನ ತೊರೆಗಳ ಹತ್ರಕ್ಕೆ ಆತನು ಅವ್ರನ್ನ ಮಾರ್ಗದರ್ಶಿಸ್ತಾನೆ.+