ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಶಾಯ 23:1
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 23 ತೂರಿನ ವಿರುದ್ಧ ಬಂದ ಸಂದೇಶ+

      ತಾರ್ಷೀಷಿನ ಹಡಗುಗಳೇ, ಗೋಳಾಡಿ!+

      ಬಂದರನ್ನ ನಾಶಮಾಡಲಾಗಿದೆ, ಅದನ್ನ ಪ್ರವೇಶಿಸೋಕಾಗಲ್ಲ.

      ಅವ್ರಿಗೆ ಈ ಸಂದೇಶ ಕಿತ್ತೀಮ್‌+ ದೇಶದಲ್ಲಿ ಬಯಲಾಯ್ತು.

  • ಯೆಹೆಜ್ಕೇಲ 26:14
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 14 ನಾನು ನಿನ್ನನ್ನ ಹೊಳಿಯೋ ಬಂಡೆ ತರ ಮಾಡ್ತೀನಿ. ನೀನು ದೊಡ್ಡ ಮೀನು ಬಲೆಗಳನ್ನ ಒಣಗಿಸೋ ಜಾಗ ಆಗ್ತೀಯ.+ ನಿನ್ನನ್ನ ಮತ್ತೆ ಯಾವತ್ತೂ ಯಾರೂ ಕಟ್ಟಲ್ಲ. ಯಾಕಂದ್ರೆ, ಯೆಹೋವನಾದ ನಾನೇ ಇದನ್ನ ಹೇಳಿದ್ದೀನಿ’ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.

  • ಯೆಹೆಜ್ಕೇಲ 26:17
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 17 ಅವರು ನಿನ್ನ ಬಗ್ಗೆ ಶೋಕಗೀತೆ ಹಾಡ್ತಾ+ ಹೀಗೆ ಹೇಳ್ತಾರೆ:

      “ಎಲ್ರೂ ಹೊಗಳ್ತಿದ್ದ ಪಟ್ಟಣ ನೀನಾಗಿದ್ದೆ, ಸಮುದ್ರದಿಂದ ಜನ ಬಂದು ನಿನ್ನಲ್ಲಿ ವಾಸಿಸ್ತಿದ್ರು.

      ಸಮುದ್ರದ ಮೇಲೆ ನೀನು, ನಿನ್ನ ಜನ್ರು ತುಂಬ ಶಕ್ತಿಶಾಲಿಗಳಾಗಿದ್ರಿ.+

      ಭೂಮಿಯ ಎಲ್ಲ ಜನ್ರ ಎದೆಯಲ್ಲಿ ಭಯ ಹುಟ್ಟಿಸಿದ್ರಿ.

      ಆದ್ರೆ ತೂರ್‌ ಪಟ್ಟಣವೇ, ನೀನೀಗ ನಾಶವಾಗಿ ಹೋಗಿದ್ದಿಯಲ್ಲಾ!+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ