ಯೆಶಾಯ 3:24 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 24 ಅವ್ರಿಂದ ಸುಗಂಧ ತೈಲದ+ ಸುವಾಸನೆ ಬದಲು ಕೊಳೆತು ನಾರೋ ವಾಸನೆ ಬರುತ್ತೆ,ಅವರು ಸೊಂಟಪಟ್ಟಿ ಬದಲು ಹಗ್ಗ ಬಿಗಿದುಕೊಳ್ತಾರೆ,ಸೊಗಸಾಗಿ ಸಿಂಗರಿಸಿರೋ ತಲೆ ಕೂದಲು ಉದುರಿ ಬೋಳಾಗುತ್ತೆ,+ದುಬಾರಿ ಬಟ್ಟೆ ಬದಲಿಗೆ ಗೋಣಿಯನ್ನ ಕಟ್ಕೊಳ್ತಾರೆ,+ಸೌಂದರ್ಯದ ಬದಲು ಬರೆಯ ಗುರುತು ಇರುತ್ತೆ.
24 ಅವ್ರಿಂದ ಸುಗಂಧ ತೈಲದ+ ಸುವಾಸನೆ ಬದಲು ಕೊಳೆತು ನಾರೋ ವಾಸನೆ ಬರುತ್ತೆ,ಅವರು ಸೊಂಟಪಟ್ಟಿ ಬದಲು ಹಗ್ಗ ಬಿಗಿದುಕೊಳ್ತಾರೆ,ಸೊಗಸಾಗಿ ಸಿಂಗರಿಸಿರೋ ತಲೆ ಕೂದಲು ಉದುರಿ ಬೋಳಾಗುತ್ತೆ,+ದುಬಾರಿ ಬಟ್ಟೆ ಬದಲಿಗೆ ಗೋಣಿಯನ್ನ ಕಟ್ಕೊಳ್ತಾರೆ,+ಸೌಂದರ್ಯದ ಬದಲು ಬರೆಯ ಗುರುತು ಇರುತ್ತೆ.