-
ಯೆರೆಮೀಯ 42:17, 18ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
17 ಈಜಿಪ್ಟಿಗೆ ಹೋಗಿ ಅಲ್ಲೇ ಇರಬೇಕಂತ ದೃಢನಿರ್ಧಾರ ಮಾಡಿರೋ ಜನ್ರೆಲ್ಲ ಕತ್ತಿ, ಬರಗಾಲ, ಅಂಟುರೋಗದಿಂದ* ಸಾಯ್ತಾರೆ. ನಾನು ಅವ್ರ ಮೇಲೆ ಕಷ್ಟ ತಂದಾಗ ಒಬ್ರೂ ಬದುಕಲ್ಲ, ಒಬ್ರಿಗೂ ತಪ್ಪಿಸ್ಕೊಳ್ಳೋಕೆ ಆಗಲ್ಲ.”’
18 ಸೈನ್ಯಗಳ ದೇವರಾದ ಇಸ್ರಾಯೇಲಿನ ದೇವರಾದ ಯೆಹೋವ ಹೇಳೋದು ಏನಂದ್ರೆ ‘ನೀವು ಈಜಿಪ್ಟಿಗೆ ಹೋದ್ರೆ ನಾನು ಯೆರೂಸಲೇಮಿನ ಜನ್ರ ಮೇಲೆ ನನ್ನ ಕೋಪಾನ ಸುರಿದ ಹಾಗೆ+ ನಿಮ್ಮ ಮೇಲೂ ಸುರಿತೀನಿ. ನಿಮ್ಮ ಪಾಡನ್ನ ನೋಡಿದವರ ಎದೆ ಡವಡವ ಅನ್ನುತ್ತೆ. ಜನ ನಿಮಗೆ ಶಾಪ ಹಾಕ್ತಾರೆ, ಗೇಲಿ ಮಾಡ್ತಾರೆ, ಅವಮಾನ ಮಾಡ್ತಾರೆ.+ ನೀವು ಯಾವತ್ತೂ ಈ ದೇಶ ನೋಡಲ್ಲ.’
-