-
ಯೆರೆಮೀಯ 44:12ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
12 ಈಜಿಪ್ಟ್ ದೇಶಕ್ಕೆ ಹೋಗಿ ಅಲ್ಲಿ ವಾಸಿಸೋಕೆ ದೃಢತೀರ್ಮಾನ ಮಾಡ್ಕೊಂಡಿದ್ದ ಯೆಹೂದದ ಉಳಿದ ಜನ್ರನ್ನ ನಾನು ಹಿಡಿತೀನಿ, ಅವ್ರೆಲ್ರೂ ಈಜಿಪ್ಟ್ ದೇಶದಲ್ಲಿ ನಾಶ ಆಗ್ತಾರೆ.+ ಅವರು ಕತ್ತಿಯಿಂದ ಸಾಯ್ತಾರೆ, ಬರಗಾಲ ಬಂದು ನಾಶ ಆಗ್ತಾರೆ. ಚಿಕ್ಕವರಿಂದ ದೊಡ್ಡವರ ತನಕ ಎಲ್ರೂ ಕತ್ತಿಯಿಂದ, ಬರಗಾಲದಿಂದ ಸಾಯ್ತಾರೆ. ಅವ್ರ ಪಾಡು ನೋಡಿದವರ ಎದೆ ಡವಡವ ಅಂತ ಬಡ್ಕೊಳ್ಳುತ್ತೆ, ಜನ್ರು ಅವ್ರಿಗೆ ಶಾಪ ಹಾಕ್ತಾರೆ, ಗೇಲಿ ಮಾಡ್ತಾರೆ, ಅವಮಾನ ಮಾಡ್ತಾರೆ.+
-