ಯೆರೆಮೀಯ 28:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 28 ಅದೇ ವರ್ಷದಲ್ಲಿ ಅಂದ್ರೆ ಯೆಹೂದದ ರಾಜನಾದ ಚಿದ್ಕೀಯ+ ಆಳ್ತಿದ್ದ ನಾಲ್ಕನೇ ವರ್ಷದ ಐದನೇ ತಿಂಗಳಲ್ಲಿ ಗಿಬ್ಯೋನಿನವನಾದ+ ಅಜ್ಜೂರನ ಮಗನೂ ಪ್ರವಾದಿಯೂ ಆದ ಹನನ್ಯ ಯೆಹೋವನ ಆಲಯದಲ್ಲಿ ಪುರೋಹಿತರ, ಎಲ್ಲ ಜನ್ರ ಮುಂದೆ ನನಗೆ ಹೀಗೆ ಹೇಳಿದ
28 ಅದೇ ವರ್ಷದಲ್ಲಿ ಅಂದ್ರೆ ಯೆಹೂದದ ರಾಜನಾದ ಚಿದ್ಕೀಯ+ ಆಳ್ತಿದ್ದ ನಾಲ್ಕನೇ ವರ್ಷದ ಐದನೇ ತಿಂಗಳಲ್ಲಿ ಗಿಬ್ಯೋನಿನವನಾದ+ ಅಜ್ಜೂರನ ಮಗನೂ ಪ್ರವಾದಿಯೂ ಆದ ಹನನ್ಯ ಯೆಹೋವನ ಆಲಯದಲ್ಲಿ ಪುರೋಹಿತರ, ಎಲ್ಲ ಜನ್ರ ಮುಂದೆ ನನಗೆ ಹೀಗೆ ಹೇಳಿದ