2 ಪೂರ್ವಕಾಲವೃತ್ತಾಂತ 3:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ಇದಾದ ಮೇಲೆ ಅವನು ಅತಿ ಪವಿತ್ರ ಸ್ಥಳ ಮಾಡಿಸಿದ.+ ಅದ್ರ ಅಗಲ 20 ಮೊಳ ಇತ್ತು. ಅದ್ರ ಉದ್ದ ಆಲಯದ ಅಗಲದಷ್ಟೇ ಅಂದ್ರೆ 20 ಮೊಳ ಇತ್ತು. ಅವನು ಅತಿ ಪವಿತ್ರ ಸ್ಥಳಕ್ಕೆ 600 ತಲಾಂತು* ಅಪ್ಪಟ ಚಿನ್ನದ ತಗಡನ್ನ ಹೊದಿಸಿದ.+ ಯೆಹೆಜ್ಕೇಲ 41:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ಆಮೇಲೆ ಅವನು ಪವಿತ್ರ ಸ್ಥಳಕ್ಕೆ ಮುಖ ಮಾಡಿರೋ ಒಳಗಿದ್ದ ಕೋಣೆಯನ್ನ ಅಳತೆ ಮಾಡಿದ. ಅದು 20 ಮೊಳ ಉದ್ದ ಮತ್ತು 20 ಮೊಳ ಅಗಲ ಇತ್ತು.+ ಆಗ ಅವನು ನನಗೆ “ಇದು ಅತಿ ಪವಿತ್ರ ಸ್ಥಳ” ಅಂದ.+
8 ಇದಾದ ಮೇಲೆ ಅವನು ಅತಿ ಪವಿತ್ರ ಸ್ಥಳ ಮಾಡಿಸಿದ.+ ಅದ್ರ ಅಗಲ 20 ಮೊಳ ಇತ್ತು. ಅದ್ರ ಉದ್ದ ಆಲಯದ ಅಗಲದಷ್ಟೇ ಅಂದ್ರೆ 20 ಮೊಳ ಇತ್ತು. ಅವನು ಅತಿ ಪವಿತ್ರ ಸ್ಥಳಕ್ಕೆ 600 ತಲಾಂತು* ಅಪ್ಪಟ ಚಿನ್ನದ ತಗಡನ್ನ ಹೊದಿಸಿದ.+
4 ಆಮೇಲೆ ಅವನು ಪವಿತ್ರ ಸ್ಥಳಕ್ಕೆ ಮುಖ ಮಾಡಿರೋ ಒಳಗಿದ್ದ ಕೋಣೆಯನ್ನ ಅಳತೆ ಮಾಡಿದ. ಅದು 20 ಮೊಳ ಉದ್ದ ಮತ್ತು 20 ಮೊಳ ಅಗಲ ಇತ್ತು.+ ಆಗ ಅವನು ನನಗೆ “ಇದು ಅತಿ ಪವಿತ್ರ ಸ್ಥಳ” ಅಂದ.+