ಲೂಕ 2:34 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 34 ಆಮೇಲೆ ಸಿಮೆಯೋನ ಅವ್ರಿಗೆ ದೇವರ ಆಶೀರ್ವಾದ ಸಿಗಲಿ ಅಂತ ಹಾರೈಸಿದ. ಮಗುವಿನ ಅಮ್ಮ ಮರಿಯಗೆ “ದೇವರು ಇವನನ್ನ ಕಳಿಸಿದ್ದಾನೆ. ಅವನಿಂದ ಕೆಲವರು ಬಿದ್ದು ಹೋಗ್ತಾರೆ.+ ಇನ್ನು ಕೆಲವರು ಎದ್ದೇಳ್ತಾರೆ.+ ದೇವರು ಅವನ ಜೊತೆ ಇದ್ದಾನೆ ಅಂತ ತೋರಿಸೋಕೆ ಗುರುತನ್ನ ಕೊಟ್ರೂ ತುಂಬ ಜನ ಅವನ ವಿರುದ್ಧ ಮಾತಾಡ್ತಾರೆ.+
34 ಆಮೇಲೆ ಸಿಮೆಯೋನ ಅವ್ರಿಗೆ ದೇವರ ಆಶೀರ್ವಾದ ಸಿಗಲಿ ಅಂತ ಹಾರೈಸಿದ. ಮಗುವಿನ ಅಮ್ಮ ಮರಿಯಗೆ “ದೇವರು ಇವನನ್ನ ಕಳಿಸಿದ್ದಾನೆ. ಅವನಿಂದ ಕೆಲವರು ಬಿದ್ದು ಹೋಗ್ತಾರೆ.+ ಇನ್ನು ಕೆಲವರು ಎದ್ದೇಳ್ತಾರೆ.+ ದೇವರು ಅವನ ಜೊತೆ ಇದ್ದಾನೆ ಅಂತ ತೋರಿಸೋಕೆ ಗುರುತನ್ನ ಕೊಟ್ರೂ ತುಂಬ ಜನ ಅವನ ವಿರುದ್ಧ ಮಾತಾಡ್ತಾರೆ.+