ಮತ್ತಾಯ 8:29 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 29 ಅವರು ಯೇಸುಗೆ “ದೇವರ ಮಗನೇ, ಯಾಕೆ ಇಲ್ಲಿಗೆ ಬಂದೆ?+ ಸಮಯಕ್ಕೆ ಮುಂಚೆನೇ ನಮ್ಮನ್ನ ಶಿಕ್ಷಿಸೋಕೆ ಬಂದ್ಯಾ?”+ ಅಂತ ಕಿರಿಚಿದ್ರು.+ ಲೂಕ 4:41 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 41 ಕೆಟ್ಟ ದೇವದೂತರು ಸಹ “ನೀನು ದೇವರ ಮಗ”+ ಅಂತ ಕಿರಿಚ್ತಾ ತುಂಬ ಜನ್ರಿಂದ ಹೊರಗೆ ಬಂದ್ರು. ಆದ್ರೆ ಯೇಸು ಆ ಕೆಟ್ಟ ದೇವದೂತರಿಗೆ ಮಾತಾಡೋಕೆ ಬಿಡಲಿಲ್ಲ.+ ಯಾಕಂದ್ರೆ ಆತನೇ ಕ್ರಿಸ್ತ ಅಂತ ಅವ್ರಿಗೆ ಗೊತ್ತಿತ್ತು.+ ಲೂಕ 8:28 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 28 ಯೇಸುವನ್ನ ನೋಡಿದ ತಕ್ಷಣ ಕಿರಿಚಿ ಆತನ ಮುಂದೆ ಮಂಡಿಯೂರಿ “ಯೇಸು, ಸರ್ವೋನ್ನತ ದೇವರ ಮಗ, ನೀನ್ಯಾಕೆ ಇಲ್ಲಿಗೆ ಬಂದೆ? ನಿನ್ನನ್ನ ಬೇಡ್ಕೊಳ್ತೀನಿ, ನನಗೆ ಶಿಕ್ಷೆ ಕೊಡಬೇಡ” ಅಂದ.+ ಯಾಕೋಬ 2:19 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 19 ದೇವರು ಒಬ್ಬನೇ ಅಂತ ನೀನು ನಂಬ್ತೀಯ ಅಲ್ವಾ? ಅದು ಒಳ್ಳೇದೇ. ದೇವರಿದ್ದಾನೆ ಅಂತ ಕೆಟ್ಟ ದೇವದೂತರೂ ನಂಬ್ತಾರೆ. ಅಷ್ಟೇ ಅಲ್ಲ, ಭಯದಲ್ಲಿ ನಡುಗ್ತಾರೆ.+
29 ಅವರು ಯೇಸುಗೆ “ದೇವರ ಮಗನೇ, ಯಾಕೆ ಇಲ್ಲಿಗೆ ಬಂದೆ?+ ಸಮಯಕ್ಕೆ ಮುಂಚೆನೇ ನಮ್ಮನ್ನ ಶಿಕ್ಷಿಸೋಕೆ ಬಂದ್ಯಾ?”+ ಅಂತ ಕಿರಿಚಿದ್ರು.+
41 ಕೆಟ್ಟ ದೇವದೂತರು ಸಹ “ನೀನು ದೇವರ ಮಗ”+ ಅಂತ ಕಿರಿಚ್ತಾ ತುಂಬ ಜನ್ರಿಂದ ಹೊರಗೆ ಬಂದ್ರು. ಆದ್ರೆ ಯೇಸು ಆ ಕೆಟ್ಟ ದೇವದೂತರಿಗೆ ಮಾತಾಡೋಕೆ ಬಿಡಲಿಲ್ಲ.+ ಯಾಕಂದ್ರೆ ಆತನೇ ಕ್ರಿಸ್ತ ಅಂತ ಅವ್ರಿಗೆ ಗೊತ್ತಿತ್ತು.+
28 ಯೇಸುವನ್ನ ನೋಡಿದ ತಕ್ಷಣ ಕಿರಿಚಿ ಆತನ ಮುಂದೆ ಮಂಡಿಯೂರಿ “ಯೇಸು, ಸರ್ವೋನ್ನತ ದೇವರ ಮಗ, ನೀನ್ಯಾಕೆ ಇಲ್ಲಿಗೆ ಬಂದೆ? ನಿನ್ನನ್ನ ಬೇಡ್ಕೊಳ್ತೀನಿ, ನನಗೆ ಶಿಕ್ಷೆ ಕೊಡಬೇಡ” ಅಂದ.+
19 ದೇವರು ಒಬ್ಬನೇ ಅಂತ ನೀನು ನಂಬ್ತೀಯ ಅಲ್ವಾ? ಅದು ಒಳ್ಳೇದೇ. ದೇವರಿದ್ದಾನೆ ಅಂತ ಕೆಟ್ಟ ದೇವದೂತರೂ ನಂಬ್ತಾರೆ. ಅಷ್ಟೇ ಅಲ್ಲ, ಭಯದಲ್ಲಿ ನಡುಗ್ತಾರೆ.+