ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಲೂಕ 24:49
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 49 ನೋಡಿ, ನನ್ನ ತಂದೆ ನಿಮಗೆ ಕೊಡ್ತೀನಂತ ಮಾತುಕೊಟ್ಟ ಶಕ್ತಿಯನ್ನ ನಿಮ್ಮ ಮೇಲೆ ಕಳಿಸ್ಕೊಡ್ತೀನಿ. ಆದ್ರೆ ಸ್ವರ್ಗದಿಂದ ಆ ಶಕ್ತಿ ನಿಮಗೆ ಸಿಗೋ ತನಕ ನೀವು ಈ ಪಟ್ಟಣದಲ್ಲೇ ಇರಿ”+ ಅಂದನು.

  • ಯೋಹಾನ 15:26
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 26 ನಾನು ಅಪ್ಪನ ಹತ್ರದಿಂದ ಒಬ್ಬ ಸಹಾಯಕನನ್ನ ಅಂದ್ರೆ ಸತ್ಯವನ್ನ ತೋರಿಸೋ ಪವಿತ್ರಶಕ್ತಿಯನ್ನ ಕಳಿಸ್ತೀನಿ.+ ಅಪ್ಪನಿಂದ ಬರೋ ಸಹಾಯಕ ನನ್ನ ಬಗ್ಗೆ ಎಲ್ಲ ಹೇಳ್ತಾನೆ.+

  • ಯೋಹಾನ 16:13
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 13 ಆ ಸಹಾಯಕ ಅಂದ್ರೆ ಸತ್ಯ ಯಾವುದು ಅಂತ ತೋರಿಸೋ ಪವಿತ್ರಶಕ್ತಿ+ ಬಂದಾಗ ಸತ್ಯವನ್ನ ಪೂರ್ತಿ ಅರ್ಥ ಮಾಡ್ಕೊಳ್ಳೋಕೆ ನಿಮಗೆ ಸಹಾಯ ಮಾಡ್ತಾನೆ. ಯಾಕಂದ್ರೆ ಆ ಸಹಾಯಕ ತನ್ನ ಸ್ವಂತ ವಿಚಾರಗಳನ್ನ ಮಾತಾಡದೆ ದೇವ್ರಿಂದ ಕೇಳಿಸ್ಕೊಂಡಿದ್ದನ್ನೇ ಮಾತಾಡ್ತಾನೆ. ಮುಂದೆ ಆಗೋ ವಿಷ್ಯಗಳನ್ನ ನಿಮಗೆ ಹೇಳ್ತಾನೆ.+

  • 1 ಯೋಹಾನ 2:27
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 27 ಆದ್ರೆ ನಿಮ್ಮ ವಿಷ್ಯಕ್ಕೆ ಬಂದ್ರೆ, ದೇವರು ನಿಮಗೆ ಪವಿತ್ರಶಕ್ತಿ ಕೊಟ್ಟು ನಿಮ್ಮನ್ನ ಅಭಿಷೇಕ ಮಾಡಿರೋದ್ರಿಂದ+ ಆ ಶಕ್ತಿ ನಿಮ್ಮಲ್ಲಿ ಇರುತ್ತೆ. ಅದಕ್ಕೇ ನಿಮಗೆ ಕಲಿಸಿಕೊಡೋಕೆ ಯಾರ ಅವಶ್ಯಕತೆನೂ ಇಲ್ಲ. ಆದ್ರೆ ದೇವರು ಆ ಪವಿತ್ರಶಕ್ತಿನ ಬಳಸಿ ನಿಮಗೆ ಎಲ್ಲ ವಿಷ್ಯಗಳನ್ನ ಹೇಳ್ತಾನೆ.+ ಅದೆಲ್ಲ ಸತ್ಯ. ಅದ್ರಲ್ಲಿ ಸುಳ್ಳು ಯಾವುದೂ ಇಲ್ಲ. ಪವಿತ್ರಶಕ್ತಿ ನಿಮಗೆ ಕಲಿಸಿಕೊಟ್ಟಿರೋ ಹಾಗೆ ನೀವು ಆತನನ್ನ ಒಪ್ಕೊಳ್ಳಿ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ