46 ಆತನು ಅವ್ರಿಗೆ “ಗ್ರಂಥದಲ್ಲಿ ಹೀಗೆ ಬರೆದಿದೆ ಕ್ರಿಸ್ತ ಕಷ್ಟ ಅನುಭವಿಸಿ ಮೂರನೇ ದಿನ ಮತ್ತೆ ಬದುಕಿ ಬರ್ತಾನೆ.+47 ಪಾಪಗಳಿಗೆ ಕ್ಷಮೆ ಸಿಗಬೇಕಂದ್ರೆ ಪಶ್ಚಾತ್ತಾಪಪಡಿ ಅನ್ನೋ ಸಂದೇಶ ಸಾರ್ತಾರೆ.+ ಈ ಸಂದೇಶ ಆತನ ಹೆಸ್ರಲ್ಲಿ ಯೆರೂಸಲೇಮಿಂದ ಆರಂಭಿಸಿ ಎಲ್ಲ ದೇಶಗಳಿಗೆ ಹೇಳ್ತಾರೆ.+48 ನೀವೇ ಇದಕ್ಕೆ ಸಾಕ್ಷಿ.+