-
ಯೋಹಾನ 14:16, 17ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
16 ನಿಮ್ಮ ಜೊತೆ ಯಾವಾಗ್ಲೂ ಇರೋಕೆ ಇನ್ನೊಬ್ಬ ಸಹಾಯಕನನ್ನ* ಕಳಿಸು ಅಂತ ಅಪ್ಪನ ಹತ್ರ ಬೇಡ್ತೀನಿ. ಆತನು ಕಳಿಸ್ತಾನೆ.+ 17 ಸತ್ಯ ಯಾವುದು ಅಂತ ತೋರಿಸೋ ಪವಿತ್ರಶಕ್ತಿನೇ+ ಆ ಸಹಾಯಕ. ಅದು ಲೋಕಕ್ಕೆ ಸಿಗಲ್ಲ. ಯಾಕಂದ್ರೆ ಲೋಕ ಅದನ್ನ ನೋಡ್ತಾ ಇಲ್ಲ, ಲೋಕಕ್ಕೆ ಅದ್ರ ಬಗ್ಗೆ ಗೊತ್ತಿಲ್ಲ.+ ಆದ್ರೆ ನಿಮಗೆ ಅದ್ರ ಬಗ್ಗೆ ಗೊತ್ತು. ಯಾಕಂದ್ರೆ ಅದು ನಿಮ್ಮ ಜೊತೆ ಇದೆ, ನಿಮ್ಮ ಜೊತೆನೇ ಇರುತ್ತೆ.
-