ಕೀರ್ತನೆ 37:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಇನ್ನು ಸ್ವಲ್ಪ ಸಮಯದಲ್ಲೇ ಕೆಟ್ಟವರು ಇಲ್ಲದೆ ಹೋಗ್ತಾರೆ.+ ಅವರಿದ್ದ ಜಾಗದಲ್ಲಿ ಅವ್ರನ್ನ ಹುಡುಕಿದ್ರೂ,ಅವರು ನಿನಗೆ ಸಿಗೋದೇ ಇಲ್ಲ.+ ಯೆರೆಮೀಯ 8:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಶಾಂತಿ ಇಲ್ಲದಿದ್ರೂ“ಶಾಂತಿ ಇದೆ! ಶಾಂತಿ ಇದೆ!” ಅಂತ ಹೇಳ್ತಾ+ನನ್ನ ಮಗಳ ಅಂದ್ರೆ ನನ್ನ ಜನ್ರ ಗಾಯವನ್ನ* ಮೇಲೆ ಮೇಲೆ ವಾಸಿಮಾಡೋಕೆ ಪ್ರಯತ್ನಿಸ್ತಿದ್ದಾರೆ.
10 ಇನ್ನು ಸ್ವಲ್ಪ ಸಮಯದಲ್ಲೇ ಕೆಟ್ಟವರು ಇಲ್ಲದೆ ಹೋಗ್ತಾರೆ.+ ಅವರಿದ್ದ ಜಾಗದಲ್ಲಿ ಅವ್ರನ್ನ ಹುಡುಕಿದ್ರೂ,ಅವರು ನಿನಗೆ ಸಿಗೋದೇ ಇಲ್ಲ.+
11 ಶಾಂತಿ ಇಲ್ಲದಿದ್ರೂ“ಶಾಂತಿ ಇದೆ! ಶಾಂತಿ ಇದೆ!” ಅಂತ ಹೇಳ್ತಾ+ನನ್ನ ಮಗಳ ಅಂದ್ರೆ ನನ್ನ ಜನ್ರ ಗಾಯವನ್ನ* ಮೇಲೆ ಮೇಲೆ ವಾಸಿಮಾಡೋಕೆ ಪ್ರಯತ್ನಿಸ್ತಿದ್ದಾರೆ.