ಕೀರ್ತನೆ 37:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಇನ್ನು ಸ್ವಲ್ಪ ಸಮಯದಲ್ಲೇ ಕೆಟ್ಟವರು ಇಲ್ಲದೆ ಹೋಗ್ತಾರೆ.+ ಅವರಿದ್ದ ಜಾಗದಲ್ಲಿ ಅವ್ರನ್ನ ಹುಡುಕಿದ್ರೂ,ಅವರು ನಿನಗೆ ಸಿಗೋದೇ ಇಲ್ಲ.+ ಯೆಶಾಯ 13:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ನೋಡಿ! ಯೆಹೋವನ ದಿನ ಬರ್ತಿದೆ. ಆ ದಿನ ಕ್ರೋಧದ ಜೊತೆ ಮತ್ತು ಉರಿಯೋ ಕೋಪದ ಜೊತೆ ಬರುತ್ತೆ. ಆ ದಿನ ಯಾರಿಗೂ ದಯೆದಾಕ್ಷಿಣ್ಯ ತೋರಿಸಲ್ಲ. ದೇಶಕ್ಕೆ ಎಂಥ ಪರಿಸ್ಥಿತಿ ತರುತ್ತಂದ್ರೆ ಅದನ್ನ ನೋಡುವವರು ಹೆದರಿಹೋಗ್ತಾರೆ.+ ಅದು ದೇಶದಿಂದ ಪಾಪಿಗಳನ್ನ ನಿರ್ನಾಮ ಮಾಡುತ್ತೆ. ಚೆಫನ್ಯ 1:18 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 18 ಯೆಹೋವನ ಉಗ್ರಕೋಪದ ದಿನ ಅವ್ರನ್ನ ಅವ್ರ ಬೆಳ್ಳಿಬಂಗಾರ ಕಾಪಾಡಲ್ಲ,+ಯಾಕಂದ್ರೆ ಆತನ ಕೋಪದ ಬೆಂಕಿ ಇಡೀ ಭೂಮಿಯನ್ನ ಸುಟ್ಟುಬಿಡುತ್ತೆ,+ಆತನು ಭೂಮಿ ಮೇಲಿರೋ ಜನ್ರನ್ನೆಲ್ಲ ಪೂರ್ತಿ ನಾಶ ಮಾಡ್ತಾನೆ. ಆ ನಾಶ ಭಯಂಕರ ಆಗಿರುತ್ತೆ.”+ ಪ್ರಕಟನೆ 6:14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ಆಕಾಶ ಸುರುಳಿ ತರ ಸುತ್ಕೊಂಡು ಮಾಯ ಆಯ್ತು.+ ಎಲ್ಲ ಬೆಟ್ಟ, ದ್ವೀಪಗಳು ತಮ್ಮತಮ್ಮ ಜಾಗ ಬಿಟ್ಟು ಹೋಗಿಬಿಟ್ವು.+
10 ಇನ್ನು ಸ್ವಲ್ಪ ಸಮಯದಲ್ಲೇ ಕೆಟ್ಟವರು ಇಲ್ಲದೆ ಹೋಗ್ತಾರೆ.+ ಅವರಿದ್ದ ಜಾಗದಲ್ಲಿ ಅವ್ರನ್ನ ಹುಡುಕಿದ್ರೂ,ಅವರು ನಿನಗೆ ಸಿಗೋದೇ ಇಲ್ಲ.+
9 ನೋಡಿ! ಯೆಹೋವನ ದಿನ ಬರ್ತಿದೆ. ಆ ದಿನ ಕ್ರೋಧದ ಜೊತೆ ಮತ್ತು ಉರಿಯೋ ಕೋಪದ ಜೊತೆ ಬರುತ್ತೆ. ಆ ದಿನ ಯಾರಿಗೂ ದಯೆದಾಕ್ಷಿಣ್ಯ ತೋರಿಸಲ್ಲ. ದೇಶಕ್ಕೆ ಎಂಥ ಪರಿಸ್ಥಿತಿ ತರುತ್ತಂದ್ರೆ ಅದನ್ನ ನೋಡುವವರು ಹೆದರಿಹೋಗ್ತಾರೆ.+ ಅದು ದೇಶದಿಂದ ಪಾಪಿಗಳನ್ನ ನಿರ್ನಾಮ ಮಾಡುತ್ತೆ.
18 ಯೆಹೋವನ ಉಗ್ರಕೋಪದ ದಿನ ಅವ್ರನ್ನ ಅವ್ರ ಬೆಳ್ಳಿಬಂಗಾರ ಕಾಪಾಡಲ್ಲ,+ಯಾಕಂದ್ರೆ ಆತನ ಕೋಪದ ಬೆಂಕಿ ಇಡೀ ಭೂಮಿಯನ್ನ ಸುಟ್ಟುಬಿಡುತ್ತೆ,+ಆತನು ಭೂಮಿ ಮೇಲಿರೋ ಜನ್ರನ್ನೆಲ್ಲ ಪೂರ್ತಿ ನಾಶ ಮಾಡ್ತಾನೆ. ಆ ನಾಶ ಭಯಂಕರ ಆಗಿರುತ್ತೆ.”+