ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 98
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ಯೆಹೋವ ನಮ್ಮ ರಕ್ಷಕ ಮತ್ತು ನೀತಿಯ ನ್ಯಾಯಾಧೀಶ

        • ಯೆಹೋವ ಹೇಗೆ ರಕ್ಷಿಸ್ತಾನೆ ಅಂತ ತೋರಿಸಿಕೊಟ್ಟಿದ್ದಾನೆ (2, 3)

ಕೀರ್ತನೆ 98:1

ಪಾದಟಿಪ್ಪಣಿ

  • *

    ಅಥವಾ “ಆತನಿಗೆ ಜಯ ತಂದಿದೆ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 33:3; 96:1; 149:1; ಯೆಶಾ 42:10
  • +ವಿಮೋ 15:11; ಕೀರ್ತ 111:2
  • +ವಿಮೋ 15:6; ಯೆಶಾ 52:10; 59:16; 63:5

ಕೀರ್ತನೆ 98:2

ಮಾರ್ಜಿನಲ್ ರೆಫರೆನ್ಸ್

  • +ಲೂಕ 2:30, 31
  • +ಯೆಶಾ 5:16

ಕೀರ್ತನೆ 98:3

ಪಾದಟಿಪ್ಪಣಿ

  • *

    ಅಥವಾ “ದೇವರ ವಿಜಯವನ್ನ.”

ಮಾರ್ಜಿನಲ್ ರೆಫರೆನ್ಸ್

  • +ಯಾಜ 26:42; ಲೂಕ 1:54, 55
  • +ಯೆಶಾ 49:6; ಅಕಾ 28:28; ರೋಮ 10:18

ಕೀರ್ತನೆ 98:4

ಪಾದಟಿಪ್ಪಣಿ

  • *

    ಅಥವಾ “ಸಂಗೀತ ರಚಿಸಿ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 47:1; 67:4

ಕೀರ್ತನೆ 98:5

ಪಾದಟಿಪ್ಪಣಿ

  • *

    ಅಥವಾ “ಸಂಗೀತ ರಚಿಸಿ.”

ಕೀರ್ತನೆ 98:6

ಮಾರ್ಜಿನಲ್ ರೆಫರೆನ್ಸ್

  • +ಅರ 10:10; 1ಪೂರ್ವ 15:28; 2ಪೂರ್ವ 29:27

ಕೀರ್ತನೆ 98:8

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 44:23

ಕೀರ್ತನೆ 98:9

ಪಾದಟಿಪ್ಪಣಿ

  • *

    ಅಥವಾ “ಬಂದಿದ್ದಾನೆ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 9:8; ಅಕಾ 17:31
  • +ಕೀರ್ತ 67:4; 96:10; ರೋಮ 2:6

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 98:1ಕೀರ್ತ 33:3; 96:1; 149:1; ಯೆಶಾ 42:10
ಕೀರ್ತ. 98:1ವಿಮೋ 15:11; ಕೀರ್ತ 111:2
ಕೀರ್ತ. 98:1ವಿಮೋ 15:6; ಯೆಶಾ 52:10; 59:16; 63:5
ಕೀರ್ತ. 98:2ಲೂಕ 2:30, 31
ಕೀರ್ತ. 98:2ಯೆಶಾ 5:16
ಕೀರ್ತ. 98:3ಯಾಜ 26:42; ಲೂಕ 1:54, 55
ಕೀರ್ತ. 98:3ಯೆಶಾ 49:6; ಅಕಾ 28:28; ರೋಮ 10:18
ಕೀರ್ತ. 98:4ಕೀರ್ತ 47:1; 67:4
ಕೀರ್ತ. 98:6ಅರ 10:10; 1ಪೂರ್ವ 15:28; 2ಪೂರ್ವ 29:27
ಕೀರ್ತ. 98:8ಯೆಶಾ 44:23
ಕೀರ್ತ. 98:9ಕೀರ್ತ 9:8; ಅಕಾ 17:31
ಕೀರ್ತ. 98:9ಕೀರ್ತ 67:4; 96:10; ರೋಮ 2:6
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 98:1-9

ಕೀರ್ತನೆ

ಮಧುರ ಗೀತೆ.

98 ಯೆಹೋವನಿಗೆ ಹೊಸ ಹಾಡನ್ನ ಹಾಡಿ,+

ಯಾಕಂದ್ರೆ ಆತನು ಅದ್ಭುತಗಳನ್ನ ಮಾಡಿದ್ದಾನೆ.+

ಆತನ ಬಲಗೈ, ಆತನ ಪವಿತ್ರ ತೋಳು ರಕ್ಷಣೆ ತಂದಿದೆ.*+

 2 ಯೆಹೋವ ತಾನು ಹೇಗೆ ರಕ್ಷಿಸ್ತಾನೆ ಅಂತ ತೋರಿಸ್ಕೊಟ್ಟಿದ್ದಾನೆ,+

ದೇಶಗಳ ಮುಂದೆ ತನ್ನ ನೀತಿಯನ್ನ ಬಯಲು ಮಾಡಿದ್ದಾನೆ.+

 3 ಇಸ್ರಾಯೇಲ್‌ ಮನೆತನದ ಕಡೆ ತನಗಿರೋ ಶಾಶ್ವತ ಪ್ರೀತಿ ಮತ್ತು ನಂಬಿಗಸ್ತಿಕೆಯನ್ನ ನೆನಪಿಸ್ಕೊಂಡಿದ್ದಾನೆ.+

ನಮ್ಮ ದೇವರು ಹೇಗೆ ರಕ್ಷಿಸ್ತಾನೆ ಅನ್ನೋದನ್ನ* ಇಡೀ ಭೂಮಿ ನೋಡಿದೆ.+

 4 ಇಡೀ ಭೂಮಿಯ ಜನ್ರೇ, ಯೆಹೋವ ಗೆದ್ದಿದ್ದಕ್ಕೆ ಜೈಕಾರ ಹಾಕಿ.

ಉಲ್ಲಾಸಪಡಿ, ಸಂಭ್ರಮದಿಂದ ಕೂಗಿ, ಹಾಡಿ ಹೊಗಳಿ.*+

 5 ತಂತಿವಾದ್ಯದ ಜೊತೆ ಯೆಹೋವನಿಗೆ ಸ್ತುತಿಗೀತೆಗಳನ್ನ ಹಾಡಿ,*

ವಾದ್ಯಗಳನ್ನ ನುಡಿಸ್ತಾ, ಮಧುರ ಗೀತೆಗಳನ್ನ ಹಾಡ್ತಾ ಆತನನ್ನ ಕೊಂಡಾಡಿ.

 6 ತುತ್ತೂರಿಗಳಿಂದ, ಕೊಂಬುಗಳ ಶಬ್ದದಿಂದ+

ರಾಜನಾದ ಯೆಹೋವನ ಮುಂದೆ ಜೈಕಾರ ಹಾಕಿ.

 7 ಸಮುದ್ರ ಅದ್ರಲ್ಲಿರೋ ಎಲ್ಲವೂ

ಭೂಮಿ ಅದ್ರಲ್ಲಿ ವಾಸವಾಗಿರೋ ಎಲ್ಲವೂ ಜೈಕಾರ ಹಾಕಲಿ.

 8 ನದಿಗಳು ಚಪ್ಪಾಳೆ ಹೊಡೀಲಿ,

ಬೆಟ್ಟಗಳೆಲ್ಲ ಒಟ್ಟುಸೇರಿ ಜೈಕಾರ ಹಾಕಲಿ.+

 9 ಯೆಹೋವನ ಮುಂದೆ ಜೈಕಾರ ಹಾಕಲಿ,

ಯಾಕಂದ್ರೆ ಆತನು ಇಡೀ ಭೂಮಿಗೆ ನ್ಯಾಯತೀರಿಸೋಕೆ ಬರ್ತಿದ್ದಾನೆ.*

ಆತನು ಇಡೀ ಲೋಕವನ್ನ ನೀತಿಯಿಂದ ತೀರ್ಪು ಮಾಡ್ತಾನೆ.+

ಜನಾಂಗಗಳನ್ನ ನ್ಯಾಯದಿಂದ ತೀರ್ಪು ಮಾಡ್ತಾನೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ