ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ರೋಮನ್ನರಿಗೆ 11
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ರೋಮನ್ನರಿಗೆ ಮುಖ್ಯಾಂಶಗಳು

      • ಎಲ್ಲ ಇಸ್ರಾಯೇಲ್ಯರ ಕೈ ಬಿಡಲಿಲ್ಲ (1-16)

      • ಆಲೀವ್‌ ಮರದ ಉದಾಹರಣೆ (17-32)

      • ದೇವರ ವಿವೇಕ ಅಗಾಧ (33-36)

ರೋಮನ್ನರಿಗೆ 11:1

ಮಾರ್ಜಿನಲ್ ರೆಫರೆನ್ಸ್

  • +1ಸಮು 12:22; ಯೆರೆ 31:37

ರೋಮನ್ನರಿಗೆ 11:2

ಮಾರ್ಜಿನಲ್ ರೆಫರೆನ್ಸ್

  • +ವಿಮೋ 19:5; ಕೀರ್ತ 94:14

ರೋಮನ್ನರಿಗೆ 11:3

ಪಾದಟಿಪ್ಪಣಿ

  • *

    ಪರಿಶಿಷ್ಟ ಎ5 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +1ಅರ 19:2, 14

ರೋಮನ್ನರಿಗೆ 11:4

ಮಾರ್ಜಿನಲ್ ರೆಫರೆನ್ಸ್

  • +1ಅರ 19:18

ರೋಮನ್ನರಿಗೆ 11:5

ಮಾರ್ಜಿನಲ್ ರೆಫರೆನ್ಸ್

  • +ರೋಮ 9:27

ರೋಮನ್ನರಿಗೆ 11:6

ಮಾರ್ಜಿನಲ್ ರೆಫರೆನ್ಸ್

  • +ಎಫೆ 1:7; 2:8
  • +ಗಲಾ 2:15, 16

ರೋಮನ್ನರಿಗೆ 11:7

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 1:11, 12
  • +2ಕೊರಿಂ 3:14, 15

ರೋಮನ್ನರಿಗೆ 11:8

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 29:10
  • +ಧರ್ಮೋ 29:4

ರೋಮನ್ನರಿಗೆ 11:10

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 69:22, 23

ರೋಮನ್ನರಿಗೆ 11:11

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 32:21; ರೋಮ 10:19

ರೋಮನ್ನರಿಗೆ 11:12

ಪಾದಟಿಪ್ಪಣಿ

  • *

    ಅಥವಾ “ಯೆಹೂದ್ಯರ ಮತ್ತು ಬೇರೆ ಜನಾಂಗಗಳವ್ರ.“

ಮಾರ್ಜಿನಲ್ ರೆಫರೆನ್ಸ್

  • +ರೋಮ 9:23, 24

ರೋಮನ್ನರಿಗೆ 11:13

ಪಾದಟಿಪ್ಪಣಿ

  • *

    ಅಥವಾ “ಗೌರವ ಕೊಡ್ತೀನಿ.”

ಮಾರ್ಜಿನಲ್ ರೆಫರೆನ್ಸ್

  • +ಅಕಾ 9:15; ಗಲಾ 1:15, 16; ಎಫೆ 3:8
  • +ಅಕಾ 28:30, 31; ಕೊಲೊ 1:23; 2ತಿಮೊ 4:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/2003, ಪು. 9

    9/15/1993, ಪು. 5-6

ರೋಮನ್ನರಿಗೆ 11:15

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 21:43

ರೋಮನ್ನರಿಗೆ 11:16

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2011, ಪು. 23

ರೋಮನ್ನರಿಗೆ 11:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ,

    2/2019, ಪು. 6

    ಕಾವಲಿನಬುರುಜು,

    5/15/2011, ಪು. 23-24

    5/15/2000, ಪು. 28

ರೋಮನ್ನರಿಗೆ 11:18

ಪಾದಟಿಪ್ಪಣಿ

  • *

    ಅಥವಾ “ಕೊಚ್ಕೊಬೇಡ.”

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 10:12

ರೋಮನ್ನರಿಗೆ 11:19

ಮಾರ್ಜಿನಲ್ ರೆಫರೆನ್ಸ್

  • +ಅಕಾ 15:14

ರೋಮನ್ನರಿಗೆ 11:20

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 21:43
  • +ಎಫೆ 2:8

ರೋಮನ್ನರಿಗೆ 11:21

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2011, ಪು. 23

ರೋಮನ್ನರಿಗೆ 11:22

ಮಾರ್ಜಿನಲ್ ರೆಫರೆನ್ಸ್

  • +ರೋಮ 2:4
  • +ಮತ್ತಾ 23:38

ರೋಮನ್ನರಿಗೆ 11:23

ಮಾರ್ಜಿನಲ್ ರೆಫರೆನ್ಸ್

  • +ಅಕಾ 2:38

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2011, ಪು. 25

ರೋಮನ್ನರಿಗೆ 11:24

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2011, ಪು. 25

ರೋಮನ್ನರಿಗೆ 11:25

ಮಾರ್ಜಿನಲ್ ರೆಫರೆನ್ಸ್

  • +ಎಫೆ 3:5, 6

ರೋಮನ್ನರಿಗೆ 11:26

ಪಾದಟಿಪ್ಪಣಿ

  • *

    ಅಥವಾ “ವಿಮೋಚಕ.”

ಮಾರ್ಜಿನಲ್ ರೆಫರೆನ್ಸ್

  • +ರೋಮ 2:29; 9:6; ಗಲಾ 3:29
  • +ಕೀರ್ತ 14:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2011, ಪು. 25

    6/15/2008, ಪು. 28

    ಯೆಶಾಯನ ಪ್ರವಾದನೆ II, ಪು. 299-300

ರೋಮನ್ನರಿಗೆ 11:27

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 27:9
  • +ಯೆಶಾ 59:20, 21

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಯೆಶಾಯನ ಪ್ರವಾದನೆ II, ಪು. 299-301

ರೋಮನ್ನರಿಗೆ 11:28

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 10:15

ರೋಮನ್ನರಿಗೆ 11:30

ಮಾರ್ಜಿನಲ್ ರೆಫರೆನ್ಸ್

  • +ಎಫೆ 2:1, 2
  • +ಅಕಾ 7:51
  • +ಅಕಾ 15:7-9

ರೋಮನ್ನರಿಗೆ 11:32

ಮಾರ್ಜಿನಲ್ ರೆಫರೆನ್ಸ್

  • +1ತಿಮೊ 2:3, 4
  • +ರೋಮ 3:9

ರೋಮನ್ನರಿಗೆ 11:33

ಪಾದಟಿಪ್ಪಣಿ

  • *

    ಅಕ್ಷ. “ಐಶ್ವರ್ಯಗಳು.”

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 176-177

    ಕಾವಲಿನಬುರುಜು,

    11/15/2012, ಪು. 16-17

ರೋಮನ್ನರಿಗೆ 11:34

ಪಾದಟಿಪ್ಪಣಿ

  • *

    ಪರಿಶಿಷ್ಟ ಎ5 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 40:13; ದಾನಿ 4:35

ರೋಮನ್ನರಿಗೆ 11:35

ಮಾರ್ಜಿನಲ್ ರೆಫರೆನ್ಸ್

  • +ಯೋಬ 41:11

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ರೋಮ. 11:11ಸಮು 12:22; ಯೆರೆ 31:37
ರೋಮ. 11:2ವಿಮೋ 19:5; ಕೀರ್ತ 94:14
ರೋಮ. 11:31ಅರ 19:2, 14
ರೋಮ. 11:41ಅರ 19:18
ರೋಮ. 11:5ರೋಮ 9:27
ರೋಮ. 11:6ಎಫೆ 1:7; 2:8
ರೋಮ. 11:6ಗಲಾ 2:15, 16
ರೋಮ. 11:7ಯೋಹಾ 1:11, 12
ರೋಮ. 11:72ಕೊರಿಂ 3:14, 15
ರೋಮ. 11:8ಯೆಶಾ 29:10
ರೋಮ. 11:8ಧರ್ಮೋ 29:4
ರೋಮ. 11:10ಕೀರ್ತ 69:22, 23
ರೋಮ. 11:11ಧರ್ಮೋ 32:21; ರೋಮ 10:19
ರೋಮ. 11:12ರೋಮ 9:23, 24
ರೋಮ. 11:13ಅಕಾ 9:15; ಗಲಾ 1:15, 16; ಎಫೆ 3:8
ರೋಮ. 11:13ಅಕಾ 28:30, 31; ಕೊಲೊ 1:23; 2ತಿಮೊ 4:5
ರೋಮ. 11:15ಮತ್ತಾ 21:43
ರೋಮ. 11:181ಕೊರಿಂ 10:12
ರೋಮ. 11:19ಅಕಾ 15:14
ರೋಮ. 11:20ಮತ್ತಾ 21:43
ರೋಮ. 11:20ಎಫೆ 2:8
ರೋಮ. 11:22ರೋಮ 2:4
ರೋಮ. 11:22ಮತ್ತಾ 23:38
ರೋಮ. 11:23ಅಕಾ 2:38
ರೋಮ. 11:25ಎಫೆ 3:5, 6
ರೋಮ. 11:26ರೋಮ 2:29; 9:6; ಗಲಾ 3:29
ರೋಮ. 11:26ಕೀರ್ತ 14:7
ರೋಮ. 11:27ಯೆಶಾ 27:9
ರೋಮ. 11:27ಯೆಶಾ 59:20, 21
ರೋಮ. 11:28ಧರ್ಮೋ 10:15
ರೋಮ. 11:30ಎಫೆ 2:1, 2
ರೋಮ. 11:30ಅಕಾ 7:51
ರೋಮ. 11:30ಅಕಾ 15:7-9
ರೋಮ. 11:321ತಿಮೊ 2:3, 4
ರೋಮ. 11:32ರೋಮ 3:9
ರೋಮ. 11:34ಯೆಶಾ 40:13; ದಾನಿ 4:35
ರೋಮ. 11:35ಯೋಬ 41:11
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
  • 35
  • 36
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ರೋಮನ್ನರಿಗೆ 11:1-36

ರೋಮನ್ನರಿಗೆ ಬರೆದ ಪತ್ರ

11 ಹಾಗಾದ್ರೆ ನನ್ನ ಪ್ರಶ್ನೆ, ದೇವರು ತನ್ನ ಜನ್ರ ಕೈ ಬಿಟ್ಟಿದ್ದಾನಾ?+ ನಿಜವಾಗ್ಲೂ ಇಲ್ಲ! ನಾನೂ ಒಬ್ಬ ಇಸ್ರಾಯೇಲ್ಯನೇ ತಾನೇ? ನಾನು ಅಬ್ರಹಾಮನ ಸಂತತಿಯವನು, ಬೆನ್ಯಾಮೀನ್‌ ಕುಲದವನು. 2 ದೇವರು ಮೊದ್ಲು ಆರಿಸ್ಕೊಂಡ ತನ್ನ ಜನ್ರ ಕೈ ಬಿಡಲಿಲ್ಲ.+ ಎಲೀಯನ ಬಗ್ಗೆ ವಚನ ಏನು ಹೇಳುತ್ತೆ ಅಂತ ನಿಮಗೆ ಗೊತ್ತಿಲ್ವಾ? ಅವನು ದೇವರ ಹತ್ರ ಇಸ್ರಾಯೇಲ್ಯರ ಬಗ್ಗೆ ದೂರುತ್ತಾ 3 “ಯೆಹೋವ,* ಅವರು ನಿನ್ನ ಪ್ರವಾದಿಗಳನ್ನ ಕೊಂದಿದ್ದಾರೆ, ನಿನ್ನ ಯಜ್ಞವೇದಿಗಳನ್ನ ನಾಶ ಮಾಡಿದ್ದಾರೆ. ನಾನೊಬ್ಬನೇ ಉಳಿದಿದ್ದೀನಿ, ಈಗ ನನ್ನನ್ನೂ ಸಾಯಿಸಬೇಕು ಅಂತಿದ್ದಾರೆ” ಅಂದ.+ 4 ಆದ್ರೆ ದೇವರು ಅವನಿಗೆ ಏನು ಹೇಳಿದನು? “ನನ್ನ ಜನ್ರಲ್ಲಿ ಬಾಳನ ಮುಂದೆ ಮಂಡಿ ಹಾಕ್ದೆ ಇರೋ ಇನ್ನೂ 7,000 ಜನ ಇದ್ದಾರೆ” ಅಂದ.+ 5 ಅದೇ ತರ ಈಗ್ಲೂ ಒಂದು ಚಿಕ್ಕ ಗುಂಪು ಉಳಿದಿದೆ.+ ಅವ್ರನ್ನ ದೇವರು ಅಪಾರ ಕೃಪೆಯಿಂದ ಆರಿಸ್ಕೊಂಡಿದ್ದಾನೆ. 6 ದೇವರು ಅವ್ರನ್ನ ಆರಿಸ್ಕೊಂಡಿರೋದು ಅಪಾರ ಕೃಪೆಯಿಂದ+ ಅಂದ್ಮೇಲೆ ಅವರು ಮಾಡಿದ ಕೆಲಸದಿಂದ ಅಲ್ಲ+ ಅನ್ನೋದು ಸ್ಪಷ್ಟ. ಒಂದುವೇಳೆ ಅವ್ರ ಕೆಲಸದಿಂದ ಆರಿಸ್ಕೊಂಡಿದ್ರೆ ಅದನ್ನ ಅಪಾರ ಕೃಪೆ ಅಂತ ಹೇಳೋಕೆ ಆಗಲ್ಲ.

7 ಹಾಗಾದ್ರೆ ಏನು ಹೇಳೋಣ? ಇಸ್ರಾಯೇಲ್ಯರು ಯಾವುದನ್ನ ತುಂಬ ಇಷ್ಟಪಟ್ರೋ ಅದು ಅವ್ರಿಗೆ ಸಿಗಲಿಲ್ಲ. ಆರಿಸ್ಕೊಂಡ ಸ್ವಲ್ಪ ಜನ್ರಿಗೆ ಅದು ಸಿಕ್ತು.+ ಉಳಿದವ್ರ ಬುದ್ಧಿ ಮಂದವಾಗಿತ್ತು.+ 8 ವಚನದಲ್ಲಿ ಹೇಳಿರೋ ತರ “ದೇವರು ಅವ್ರಿಗೆ ಗಾಢ ನಿದ್ದೆ ಬರೋ ತರ ಮಾಡಿದ್ದಾನೆ.+ ಹಾಗಾಗಿ ಇವತ್ತಿನ ತನಕ ಅವ್ರಿಗೆ ಕಣ್ಣು ಕಾಣ್ತಿಲ್ಲ, ಕಿವಿ ಕೇಳ್ತಿಲ್ಲ.”+ 9 ದಾವೀದನೂ, “ಅವ್ರ ಊಟಾನೇ ಅವ್ರಿಗೆ ಉರ್ಲಾಗಲಿ, ಬಲೆಯಾಗಲಿ, ಎಡವಿಸೋ ಕಲ್ಲಾಗಲಿ, ಅವ್ರಿಗೆ ಶಿಕ್ಷೆ ಸಿಗೋ ಹಾಗೆ ಮಾಡಲಿ. 10 ಅವ್ರ ಕಣ್ಣು ಕತ್ತಲಾಗಿ ಕಾಣದಂತಾಗಲಿ, ಅವರು ಯಾವಾಗ್ಲೂ ತಮ್ಮ ಬೆನ್ನು ಬಗ್ಗಿಸ್ಕೊಂಡೇ ಇರಲಿ” ಅಂದ.+

11 ಆದ್ರೆ ನನ್ನ ಪ್ರಶ್ನೆ, ಅವರು ಎಡವಿ ಬಿದ್ದಾಗ ಪೂರ್ತಿ ನಾಶ ಆದ್ರಾ? ಇಲ್ವೇ ಇಲ್ಲ! ಆದ್ರೆ ಅವರು ತಪ್ಪು ಹೆಜ್ಜೆ ಇಟ್ಟಿದ್ರಿಂದ ಬೇರೆ ಜನ್ರಿಗೆ ರಕ್ಷಣೆ ಸಿಕ್ಕಿದೆ. ಇದ್ರಿಂದ ಯೆಹೂದ್ಯರು ಹೊಟ್ಟೆಕಿಚ್ಚು ಪಡ್ತಾರೆ.+ 12 ಅವ್ರ ತಪ್ಪು ಹೆಜ್ಜೆಯಿಂದ ಲೋಕಕ್ಕೆ ಆಶೀರ್ವಾದಗಳು ಸಿಕ್ಕಿವೆ, ಅವ್ರ ಸಂಖ್ಯೆ ಕಮ್ಮಿ ಆಗಿದ್ರಿಂದ ಬೇರೆ ಜನ್ರಿಗೆ ಆಶೀರ್ವಾದಗಳು ಸಿಕ್ಕಿವೆ.+ ಹೀಗಾದ್ರೆ ಅವ್ರ* ಸಂಖ್ಯೆ ಪೂರ್ತಿ ಆದಾಗ ಇನ್ನೂ ತುಂಬ ಆಶೀರ್ವಾದಗಳು ಸಿಗುತ್ತೆ.

13 ಸಹೋದರರೇ, ಬೇರೆ ಜನಾಂಗದ ಜನ್ರಾದ ನಿಮ್ಮ ಜೊತೆ ನಾನೀಗ ಮಾತಾಡ್ತೀನಿ. ನಾನು ಬೇರೆ ಜನಾಂಗಗಳವರಿಗೆ ಅಪೊಸ್ತಲನಾಗಿ ಇರೋದ್ರಿಂದ+ ನನ್ನ ಸೇವೆಯನ್ನ ತುಂಬ ಅಮೂಲ್ಯವಾಗಿ ನೋಡ್ತೀನಿ.*+ 14 ಅಷ್ಟೇ ಅಲ್ಲ, ನಿಮ್ಮನ್ನ ನೋಡಿ ನನ್ನ ಜನ್ರಿಗೆ ಹೊಟ್ಟೆಕಿಚ್ಚಾಗೋ ತರ ಮಾಡಿ ಅವ್ರಲ್ಲಿ ಸ್ವಲ್ಪ ಜನ್ರನ್ನಾದ್ರೂ ರಕ್ಷಿಸೋಕೆ ಪ್ರಯತ್ನಿಸ್ತೀನಿ. 15 ದೇವರು ಅವ್ರನ್ನ ತಳ್ಳಿಬಿಟ್ಟಿದ್ರಿಂದ+ ಲೋಕದಲ್ಲಿ ಸ್ವಲ್ಪ ಜನ ಆತನ ಜೊತೆ ಶಾಂತಿ ಸಂಬಂಧಕ್ಕೆ ಬರೋಕೆ ಆಯ್ತು. ಒಂದುವೇಳೆ ಈಗ ಆತನು ಅವ್ರನ್ನ ಮತ್ತೆ ಸೇರಿಸ್ಕೊಂಡ್ರೆ ಸತ್ತ ಶವಕ್ಕೆ ಮತ್ತೆ ಜೀವಕೊಟ್ಟ ಹಾಗೆ ಇರುತ್ತಲ್ವಾ? 16 ನಾದಿದ ಹಿಟ್ಟಲ್ಲಿ ಮೊದಲ ಬೆಳೆಯಾಗಿ ಕೊಟ್ಟ ಸ್ವಲ್ಪ ಹಿಟ್ಟು ಪವಿತ್ರ ಆಗಿದ್ರೆ ನಾದಿದ ಆ ಹಿಟ್ಟೆಲ್ಲ ಪವಿತ್ರವಾಗಿದೆ. ಬೇರು ಪವಿತ್ರವಾಗಿದ್ರೆ ಕೊಂಬೆಗಳೂ ಪವಿತ್ರವಾಗಿವೆ.

17 ಹಾಗಿದ್ರೂ ಆಲೀವ್‌ ಮರದ ಸ್ವಲ್ಪ ಕೊಂಬೆಗಳನ್ನ ದೇವರು ಕಡಿದುಹಾಕಿದನು. ನೀನು ಕಾಡು ಆಲೀವ್‌ ಮರದ ಕೊಂಬೆಯಾಗಿದ್ರೂ ನಿನ್ನನ್ನ ಅದಕ್ಕೆ ಕಸಿಕಟ್ಟಿದನು. ಈಗ ನಿನಗೂ ಉಳಿದ ಕೊಂಬೆಗಳ ಜೊತೆಯಲ್ಲಿ ಆ ಆಲೀವ್‌ ಮರದ ಬೇರಿಂದ ಪೋಷಣೆ ಸಿಗ್ತಿದೆ. 18 ಕಡಿದು ಹಾಕಿದ ಕೊಂಬೆಗಳಿಗಿಂತ ನೀನು ಶ್ರೇಷ್ಠ ಅಂತ ನೆನಸಿ ದುರಹಂಕಾರ ತೋರಿಸಬೇಡ.* ಹಾಗೆ ನೆನಸಿದ್ರೆ,+ ನೀನು ಬೇರನ್ನ ಹೊತ್ಕೊಂಡಿಲ್ಲ, ಬೇರು ನಿನ್ನನ್ನ ಹೊತ್ಕೊಂಡಿದೆ ಅಂತ ನೆನಪಿಟ್ಕೊ. 19 ಆದ್ರೆ ನೀನು “ನನ್ನನ್ನ ಕಸಿಕಟ್ಟೋಕೆ ಬೇರೆ ಕೊಂಬೆಗಳನ್ನ ಕಡಿದು ಹಾಕಲಾಯ್ತು” ಅಂತ ಹೇಳ್ತೀಯ.+ 20 ಅದು ನಿಜ! ಅವ್ರಲ್ಲಿ ನಂಬಿಕೆ ಇಲ್ಲದೆ ಇದ್ದಿದ್ರಿಂದ ಅವ್ರನ್ನ ಕಡಿದು ಹಾಕಲಾಯ್ತು.+ ಆದ್ರೆ ನಿನ್ನಲ್ಲಿ ನಂಬಿಕೆ ಇರೋದ್ರಿಂದ ನೀನು ದೃಢವಾಗಿ ನಿಂತಿದ್ದೀಯ.+ ಹಾಗಾಗಿ ಅಹಂಕಾರ ಪಡಬೇಡ, ಹುಷಾರಾಗಿರು. 21 ಆಲೀವ್‌ ಮರದಲ್ಲೇ ಬೆಳೆದ ಕೊಂಬೆಗಳನ್ನ ದೇವರು ಉಳಿಸಲಿಲ್ಲ ಅಂದ್ಮೇಲೆ ನಿನ್ನನ್ನ ಉಳಿಸ್ತಾನಾ? 22 ದೇವರು ಹೇಗೆ ದಯೆ ತೋರಿಸ್ತಾನೆ,+ ಹೇಗೆ ಶಿಕ್ಷೆ ಕೊಡ್ತಾನೆ ಅನ್ನೋದನ್ನ ಗಮನಿಸು. ನಂಬಿಕೆ ಇಲ್ಲದೆ ಬಿದ್ದು ಹೋದವ್ರಿಗೆ ಆತನು ಶಿಕ್ಷೆ ಕೊಡ್ತಾನೆ.+ ಹಾಗಾಗಿ ದೇವರ ದಯೆ ಪಡ್ಕೊಳ್ಳೋಕೆ ಯೋಗ್ಯನಾಗಿ ನಡ್ಕೊ. ಆಗ ದೇವರು ನಿನಗೆ ದಯೆ ತೋರಿಸ್ತಾನೆ. ಇಲ್ಲ ಅಂದ್ರೆ ನಿನ್ನನ್ನೂ ಕಡಿದುಹಾಕ್ತಾನೆ. 23 ಒಂದುವೇಳೆ ಬಿದ್ದು ಹೋದವರು ಮತ್ತೆ ನಂಬೋಕೆ ಶುರುಮಾಡಿದ್ರೆ ದೇವರು ಅವ್ರನ್ನ ಮತ್ತೆ ಆ ಆಲೀವ್‌ ಮರಕ್ಕೆ ಕಸಿಕಟ್ತಾನೆ.+ ಯಾಕಂದ್ರೆ ಅವ್ರನ್ನ ಮತ್ತೆ ಕಸಿಕಟ್ಟೋಕೆ ಆತನಿಗೆ ಆಗುತ್ತೆ. 24 ಕಾಡು ಆಲೀವ್‌ ಮರದಿಂದ ನಿನ್ನನ್ನ ಕಡಿದು ತೋಟದ ಆಲೀವ್‌ ಮರಕ್ಕೆ ಕಸಿಕಟ್ಟಲಾಯ್ತು. ಈ ತರ ಸಾಮಾನ್ಯವಾಗಿ ಯಾರೂ ಮಾಡಲ್ಲ, ಆದ್ರೆ ದೇವರು ನಿನ್ನನ್ನ ಕಸಿಕಟ್ಟಿದನು. ಅಂದ್ಮೇಲೆ ತೋಟದ ಆಲೀವ್‌ ಮರದ ಕೊಂಬೆಗಳನ್ನೇ ಮತ್ತೆ ಅದಕ್ಕೆ ಕಸಿಕಟ್ಟೋದು ತುಂಬ ಸುಲಭ ಅಲ್ವಾ?

25 ಸಹೋದರರೇ, ನೀವು ನಿಮ್ಮನ್ನೇ ಬುದ್ಧಿವಂತರು ಅಂತ ನೆನಸಬಾರದು. ಹಾಗಾಗಿ ನಿಮಗೆ ಈ ಪವಿತ್ರ ರಹಸ್ಯ ಗೊತ್ತಿರಬೇಕಂತ ನಾನು ಇಷ್ಟಪಡ್ತೀನಿ.+ ಅದೇನಂದ್ರೆ, ಬೇರೆ ಜನಾಂಗಗಳಿಂದ ದೇವರು ಆರಿಸಿರೋ ಜನ್ರ ಸಂಖ್ಯೆ ಪೂರ್ತಿ ಆಗೋ ತನಕ ಇಸ್ರಾಯೇಲ್ಯರಲ್ಲಿ ಒಂದು ಭಾಗದ ಜನ್ರು ಮೊಂಡರಾಗಿ ಇರ್ತಾರೆ. 26 ಈ ತರ ದೇವರು ಎಲ್ಲ ಇಸ್ರಾಯೇಲ್ಯರನ್ನ+ ರಕ್ಷಿಸ್ತಾನೆ. ಪವಿತ್ರ ಗ್ರಂಥ ಹೇಳೋ ಹಾಗೆ “ಚೀಯೋನಿಂದ ರಕ್ಷಕ* ಬಂದು+ ಯಾಕೋಬನ ವಂಶದವ್ರಿಂದ ಎಲ್ಲ ಕೆಟ್ಟತನವನ್ನ ತೆಗೆದುಹಾಕ್ತಾನೆ. 27 ನಾನು ಅವ್ರ ಪಾಪಗಳನ್ನ ತೆಗೆದು ಹಾಕುವಾಗ+ ಅವ್ರ ಜೊತೆ ಒಂದು ಒಪ್ಪಂದ ಮಾಡ್ಕೊಳ್ತೀನಿ.”+ 28 ಅವರು ಸಿಹಿಸುದ್ದಿ ಬೇಡ ಅಂದಿದ್ದಕ್ಕೆ ದೇವರ ಶತ್ರುಗಳಾಗಿದ್ದಾರೆ ಅನ್ನೋದೇನೋ ನಿಜ. ಅದ್ರಿಂದ ನಿಮಗೆ ಪ್ರಯೋಜನ ಆಗಿದೆ. ಆದ್ರೆ ಅವ್ರನ್ನ ದೇವರು ಆರಿಸ್ಕೊಂಡಿದ್ದನು. ಆತನು ಅವ್ರ ಪೂರ್ವಜರನ್ನ ನೆನಸ್ಕೊಂಡು ಅವ್ರನ್ನ ಪ್ರೀತಿಸ್ತಾನೆ.+ 29 ದೇವರು ಉಡುಗೊರೆಗಳನ್ನ ಕೊಟ್ಟಿದ್ದಕ್ಕೆ ಮತ್ತು ಜನ್ರನ್ನ ಕರೆದಿದ್ದಕ್ಕೆ ದುಃಖಪಡಲ್ಲ. 30 ಮುಂಚೆ ನೀವು ದೇವರ ಮಾತು ಕೇಳ್ತಿರಲಿಲ್ಲ.+ ಆದ್ರೆ ಈಗ ಅವರು ಮಾತು ಕೇಳದೆ ಇರೋದ್ರಿಂದ+ ದೇವರು ನಿಮಗೆ ಕರುಣೆ ತೋರಿಸಿದ್ದಾನೆ.+ 31 ಅವರು ಮಾತು ಕೇಳದೆ ಇರೋದ್ರಿಂದ ದೇವರು ನಿಮಗೆ ಕರುಣೆ ತೋರಿಸಿದ ಹಾಗೆ ಮಾತು ಕೇಳದೆ ಇರೋ ಅವ್ರಿಗೂ ಆತನು ಕರುಣೆ ತೋರಿಸಬಹುದು. 32 ಅವ್ರೆಲ್ಲರ ಮೇಲೆ ಕರುಣೆ ತೋರಿಸೋಕಂತ+ ದೇವರು ಅವ್ರನ್ನ ಆ ತರ ಮಾತು ಕೇಳದೆ ಇರೋ ಹಾಗೆ ಬಿಟ್ಟುಬಿಟ್ಟಿದ್ದಾನೆ.+

33 ಆಹಾ! ದೇವರ ಆಶೀರ್ವಾದಗಳು* ಎಷ್ಟೋ ಅಪಾರ! ಆತನ ವಿವೇಕ, ಜ್ಞಾನ ಎಷ್ಟೋ ಅಗಾಧ! ಆತನ ತೀರ್ಪುಗಳನ್ನ ಪೂರ್ತಿ ಅರ್ಥ ಮಾಡ್ಕೊಳ್ಳೋಕೆ ನಮ್ಮಿಂದ ಅಸಾಧ್ಯ! ಆತನ ಕೆಲಸಗಳನ್ನ ಪೂರ್ತಿ ತಿಳ್ಕೊಳ್ಳೋದು ನಮ್ಮ ಸಾಮರ್ಥ್ಯಕ್ಕೂ ಮೀರಿದ ವಿಷ್ಯ. 34 “ಯೆಹೋವನ* ಮನಸ್ಸನ್ನ ತಿಳ್ಕೊಳ್ಳೋಕೆ ಯಾರಿಂದ ಆಗುತ್ತೆ? ಆತನಿಗೆ ಸಲಹೆ ಕೊಡೋಕೆ ಯಾರಿಂದ ಆಗುತ್ತೆ?”+ 35 “ಆತನು ಏನಾದ್ರೂ ವಾಪಸ್‌ ಕೊಡಬೇಕು ಅನ್ನೋಕೆ ನಿಮ್ಮಲ್ಲಿ ಯಾರಾದ್ರೂ ಏನಾದ್ರೂ ಕೊಟ್ಟಿದ್ದೀರಾ?”+ 36 ಯಾಕಂದ್ರೆ ಎಲ್ಲವನ್ನ ಮಾಡಿದ್ದು ಆತನೇ. ಎಲ್ಲ ಇರೋದು ಆತನಿಂದಾನೇ ಮತ್ತು ಆತನಿಗಾಗೇ. ಆತನಿಗೆ ಯಾವಾಗ್ಲೂ ಗೌರವ ಸಲ್ಲಲಿ. ಆಮೆನ್‌.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ