ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ರೋಮನ್ನರಿಗೆ 5
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ರೋಮನ್ನರಿಗೆ ಮುಖ್ಯಾಂಶಗಳು

      • ಕ್ರಿಸ್ತನ ಮೂಲಕ ದೇವರ ಜೊತೆ ಶಾಂತಿ ಸಂಬಂಧ (1-11)

      • ಆದಾಮನಿಂದ ಮರಣ, ಕ್ರಿಸ್ತನಿಂದ ಜೀವ (12-21)

        • ಪಾಪ ಮರಣ ಎಲ್ರಿಗೆ ಬಂತು (12)

        • ನೀತಿಯ ಒಂದು ಕ್ರಿಯೆ (18)

ರೋಮನ್ನರಿಗೆ 5:1

ಪಾದಟಿಪ್ಪಣಿ

  • *

    ಬಹುಶಃ, “ಸಂಬಂಧದಲ್ಲಿ ಇದ್ದೀವಿ.”

ಮಾರ್ಜಿನಲ್ ರೆಫರೆನ್ಸ್

  • +ಅಕಾ 13:38, 39
  • +ಎಫೆ 2:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2023, ಪು. 9

    ಕಾವಲಿನಬುರುಜು,

    2/15/1995, ಪು. 10

ರೋಮನ್ನರಿಗೆ 5:2

ಪಾದಟಿಪ್ಪಣಿ

  • *

    ಬಹುಶಃ, “ಖುಷಿಪಡ್ತೀವಿ.”

ಮಾರ್ಜಿನಲ್ ರೆಫರೆನ್ಸ್

  • +2ಕೊರಿಂ 5:18; ಎಫೆ 3:11, 12; ಇಬ್ರಿ 10:19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2023, ಪು. 9-10

    ಎಚ್ಚರ!,

    8/8/1999, ಪು. 20-21

ರೋಮನ್ನರಿಗೆ 5:3

ಪಾದಟಿಪ್ಪಣಿ

  • *

    ಬಹುಶಃ, “ಖುಷಿಪಡ್ತೀವಿ.”

ಮಾರ್ಜಿನಲ್ ರೆಫರೆನ್ಸ್

  • +ಫಿಲಿ 2:17; 1ಪೇತ್ರ 4:12, 13
  • +ಅಕಾ 5:41, 42

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2023, ಪು. 10-11

    “ನನ್ನನ್ನು ಹಿಂಬಾಲಿಸಿರಿ”, ಪು. 68

    ಕಾವಲಿನಬುರುಜು,

    12/15/2000, ಪು. 22-23

    7/15/1999, ಪು. 17

    2/1/1992, ಪು. 14-15

ರೋಮನ್ನರಿಗೆ 5:4

ಮಾರ್ಜಿನಲ್ ರೆಫರೆನ್ಸ್

  • +ಯಾಕೋ 1:12
  • +ಫಿಲಿ 1:18-20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2023, ಪು. 11-13, 30

    ಕಾವಲಿನಬುರುಜು,

    4/15/2001, ಪು. 29

    12/15/2000, ಪು. 22-24

    7/15/1999, ಪು. 17

    2/1/1992, ಪು. 14-15

ರೋಮನ್ನರಿಗೆ 5:5

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 21:45
  • +2ಕೊರಿಂ 1:22; ಗಲಾ 4:6; ಎಫೆ 1:13, 14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    1/2024, ಪು. 28

    ಕಾವಲಿನಬುರುಜು (ಅಧ್ಯಯನ),

    12/2023, ಪು. 8-13

    ಕಾವಲಿನಬುರುಜು,

    7/15/1999, ಪು. 17

    2/1/1992, ಪು. 14-15

ರೋಮನ್ನರಿಗೆ 5:6

ಪಾದಟಿಪ್ಪಣಿ

  • *

    ಅಥವಾ “ಪಾಪಿಗಳಾಗಿ ಇದ್ದಾಗಲೇ.”

ಮಾರ್ಜಿನಲ್ ರೆಫರೆನ್ಸ್

  • +ಎಫೆ 2:1, 5

ರೋಮನ್ನರಿಗೆ 5:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 271

    ಕಾವಲಿನಬುರುಜು,

    10/1/1992, ಪು. 17

ರೋಮನ್ನರಿಗೆ 5:8

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 53:12; ಯೋಹಾ 3:16; ಎಫೆ 2:4, 5; 1ಪೇತ್ರ 3:18; 1ಯೋಹಾ 4:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/15/2011, ಪು. 12-15

    12/1/1991, ಪು. 12

ರೋಮನ್ನರಿಗೆ 5:9

ಮಾರ್ಜಿನಲ್ ರೆಫರೆನ್ಸ್

  • +ಅಕಾ 13:38, 39; ಇಬ್ರಿ 9:14
  • +1ಥೆಸ 1:10

ರೋಮನ್ನರಿಗೆ 5:10

ಮಾರ್ಜಿನಲ್ ರೆಫರೆನ್ಸ್

  • +2ಕೊರಿಂ 5:18; ಕೊಲೊ 1:21, 22

ರೋಮನ್ನರಿಗೆ 5:11

ಮಾರ್ಜಿನಲ್ ರೆಫರೆನ್ಸ್

  • +2ಕೊರಿಂ 5:19

ರೋಮನ್ನರಿಗೆ 5:12

ಮಾರ್ಜಿನಲ್ ರೆಫರೆನ್ಸ್

  • +ಆದಿ 2:17; 3:6, 19; 1ಕೊರಿಂ 15:21
  • +ಕೀರ್ತ 51:5; ರೋಮ 3:23

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ,

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 26

    ಎಚ್ಚರ!,

    ನಂ. 1 2021 ಪು. 10

    ನಂ. 1 2017, ಪು. 6

    ಕಾವಲಿನಬುರುಜು (ಅಧ್ಯಯನ),

    12/2016, ಪು. 8-9

    ಕಾವಲಿನಬುರುಜು,

    6/15/2011, ಪು. 12

    8/15/2005, ಪು. 5

    4/15/1999, ಪು. 8

    7/15/1997, ಪು. 5-6

    5/1/1997, ಪು. 4

ರೋಮನ್ನರಿಗೆ 5:13

ಮಾರ್ಜಿನಲ್ ರೆಫರೆನ್ಸ್

  • +ರೋಮ 4:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/15/2011, ಪು. 12

ರೋಮನ್ನರಿಗೆ 5:14

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 15:45

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/15/2011, ಪು. 12

ರೋಮನ್ನರಿಗೆ 5:15

ಪಾದಟಿಪ್ಪಣಿ

  • *

    ಅಥವಾ “ತುಂಬಿತುಳುಕುವಷ್ಟು.”

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 53:11; ಮತ್ತಾ 20:28
  • +ಇಬ್ರಿ 2:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/15/2011, ಪು. 12

ರೋಮನ್ನರಿಗೆ 5:16

ಮಾರ್ಜಿನಲ್ ರೆಫರೆನ್ಸ್

  • +ಆದಿ 2:17; 3:6
  • +ಆದಿ 3:17-19
  • +ರೋಮ 4:25

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/15/2011, ಪು. 12-14

ರೋಮನ್ನರಿಗೆ 5:17

ಮಾರ್ಜಿನಲ್ ರೆಫರೆನ್ಸ್

  • +ರೋಮ 5:12, 14
  • +ರೋಮ 3:24
  • +1ಪೇತ್ರ 3:18; ಪ್ರಕ 1:5, 6
  • +ಪ್ರಕ 5:9, 10; 20:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/15/2011, ಪು. 14

ರೋಮನ್ನರಿಗೆ 5:18

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 15:21
  • +ರೋಮ 1:16; 1ತಿಮೊ 2:3, 4
  • +ಯೋಹಾ 10:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 143

    ಕಾವಲಿನಬುರುಜು,

    11/15/2012, ಪು. 13

    6/15/2011, ಪು. 12-13

    4/15/1999, ಪು. 12

    8/1/1998, ಪು. 13-14

    3/15/1996, ಪು. 22

ರೋಮನ್ನರಿಗೆ 5:19

ಮಾರ್ಜಿನಲ್ ರೆಫರೆನ್ಸ್

  • +ರೋಮ 5:12
  • +ಯೆಶಾ 53:11; ಇಬ್ರಿ 2:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/15/1999, ಪು. 12

ರೋಮನ್ನರಿಗೆ 5:20

ಮಾರ್ಜಿನಲ್ ರೆಫರೆನ್ಸ್

  • +ರೋಮ 3:20; ಗಲಾ 3:19

ರೋಮನ್ನರಿಗೆ 5:21

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 15:56
  • +ಯೋಹಾ 3:16; 1ಯೋಹಾ 4:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    7/2016, ಪು. 22

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ರೋಮ. 5:1ಅಕಾ 13:38, 39
ರೋಮ. 5:1ಎಫೆ 2:14
ರೋಮ. 5:22ಕೊರಿಂ 5:18; ಎಫೆ 3:11, 12; ಇಬ್ರಿ 10:19
ರೋಮ. 5:3ಫಿಲಿ 2:17; 1ಪೇತ್ರ 4:12, 13
ರೋಮ. 5:3ಅಕಾ 5:41, 42
ರೋಮ. 5:4ಯಾಕೋ 1:12
ರೋಮ. 5:4ಫಿಲಿ 1:18-20
ರೋಮ. 5:5ಯೆಹೋ 21:45
ರೋಮ. 5:52ಕೊರಿಂ 1:22; ಗಲಾ 4:6; ಎಫೆ 1:13, 14
ರೋಮ. 5:6ಎಫೆ 2:1, 5
ರೋಮ. 5:8ಯೆಶಾ 53:12; ಯೋಹಾ 3:16; ಎಫೆ 2:4, 5; 1ಪೇತ್ರ 3:18; 1ಯೋಹಾ 4:10
ರೋಮ. 5:9ಅಕಾ 13:38, 39; ಇಬ್ರಿ 9:14
ರೋಮ. 5:91ಥೆಸ 1:10
ರೋಮ. 5:102ಕೊರಿಂ 5:18; ಕೊಲೊ 1:21, 22
ರೋಮ. 5:112ಕೊರಿಂ 5:19
ರೋಮ. 5:12ಆದಿ 2:17; 3:6, 19; 1ಕೊರಿಂ 15:21
ರೋಮ. 5:12ಕೀರ್ತ 51:5; ರೋಮ 3:23
ರೋಮ. 5:13ರೋಮ 4:15
ರೋಮ. 5:141ಕೊರಿಂ 15:45
ರೋಮ. 5:15ಯೆಶಾ 53:11; ಮತ್ತಾ 20:28
ರೋಮ. 5:15ಇಬ್ರಿ 2:9
ರೋಮ. 5:16ಆದಿ 2:17; 3:6
ರೋಮ. 5:16ಆದಿ 3:17-19
ರೋಮ. 5:16ರೋಮ 4:25
ರೋಮ. 5:17ರೋಮ 5:12, 14
ರೋಮ. 5:17ರೋಮ 3:24
ರೋಮ. 5:171ಪೇತ್ರ 3:18; ಪ್ರಕ 1:5, 6
ರೋಮ. 5:17ಪ್ರಕ 5:9, 10; 20:4
ರೋಮ. 5:181ಕೊರಿಂ 15:21
ರೋಮ. 5:18ರೋಮ 1:16; 1ತಿಮೊ 2:3, 4
ರೋಮ. 5:18ಯೋಹಾ 10:10
ರೋಮ. 5:19ರೋಮ 5:12
ರೋಮ. 5:19ಯೆಶಾ 53:11; ಇಬ್ರಿ 2:10
ರೋಮ. 5:20ರೋಮ 3:20; ಗಲಾ 3:19
ರೋಮ. 5:211ಕೊರಿಂ 15:56
ರೋಮ. 5:21ಯೋಹಾ 3:16; 1ಯೋಹಾ 4:9
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ರೋಮನ್ನರಿಗೆ 5:1-21

ರೋಮನ್ನರಿಗೆ ಬರೆದ ಪತ್ರ

5 ನಮ್ಮ ನಂಬಿಕೆಯಿಂದಾಗಿ ದೇವರು ನಮ್ಮನ್ನ ನೀತಿವಂತರು ಅಂತ ನೋಡೋದ್ರಿಂದ+ ನಮ್ಮ ಪ್ರಭು ಯೇಸು ಕ್ರಿಸ್ತನ ಮೂಲಕ ನಾವು ದೇವರ ಜೊತೆ ಶಾಂತಿ ಸಂಬಂಧದಲ್ಲಿ* ಇರೋಣ.+ 2 ಯೇಸು ಮೇಲೆ ನಾವು ನಂಬಿಕೆ ಇಟ್ಟಿರೋದ್ರಿಂದ ದೇವರ ಅಪಾರ ಕೃಪೆ ಪಡಿಯೋಕೆ ನಮಗೆ ದಾರಿ ತೆರೆದಿದೆ.+ ಆ ಕೃಪೆ ಈಗ ನಮಗೆ ಸಿಗ್ತಿದೆ. ದೇವರಿಂದ ಮಹಿಮೆಯನ್ನ ಪಡಿಯೋ ನಿರೀಕ್ಷೆ ನಮಗೆ ಇರೋದ್ರಿಂದ ನಾವು ಖುಷಿಪಡೋಣ.* 3 ಅಷ್ಟೇ ಅಲ್ಲ, ಕಷ್ಟಗಳು ಬಂದಾಗ ಖುಷಿಪಡೋಣ.*+ ಯಾಕಂದ್ರೆ ನಮಗೆ ಗೊತ್ತಿರೋ ಹಾಗೆ, ಕಷ್ಟದಲ್ಲಿ ಇರುವಾಗ ನಾವು ಸಹಿಸ್ಕೊಳ್ಳೋದನ್ನ ಕಲಿತೀವಿ.+ 4 ಸಹಿಸ್ಕೊಂಡ್ರೆ ನಮ್ಮನ್ನ ದೇವರು ಮೆಚ್ತಾನೆ.+ ಆ ಮೆಚ್ಚುಗೆ ನಮಗೆ ನಿರೀಕ್ಷೆ ಕೊಡುತ್ತೆ.+ 5 ನಿರೀಕ್ಷೆ ನಮ್ಮನ್ನ ನಿರಾಶೆ ಮಾಡಲ್ಲ.+ ಯಾಕಂದ್ರೆ ನಮಗೆ ಕೊಟ್ಟಿರೋ ಪವಿತ್ರಶಕ್ತಿಯಿಂದ ದೇವರು ತನ್ನ ಪ್ರೀತಿಯನ್ನ ನಮ್ಮ ಹೃದಯಗಳಲ್ಲಿ ಸುರಿದಿದ್ದಾನೆ.+

6 ನಮಗೆ ಬಲ ಇಲ್ಲದಿದ್ದಾಗ್ಲೇ*+ ಕ್ರಿಸ್ತನು, ಮುಂಚೆನೇ ನಿರ್ಧಾರವಾಗಿದ್ದ ಸಮಯದಲ್ಲಿ ಕೆಟ್ಟ ಜನ್ರಿಗಾಗಿ ಸತ್ತನು. 7 ನೀತಿವಂತನಿಗಾಗಿ ಒಬ್ಬನು ಸಾಯೋದು ಅಪರೂಪ. ಒಳ್ಳೆಯವನಿಗಾಗಿ ಒಬ್ಬನು ಸಾಯೋಕೆ ಮನಸ್ಸು ಮಾಡಿದ್ರೂ ಮಾಡಬಹುದು. 8 ಆದ್ರೆ ನಾವು ಪಾಪಿಗಳಾಗಿ ಇದ್ದಾಗ್ಲೇ ಕ್ರಿಸ್ತ ನಮಗೋಸ್ಕರ ಸತ್ತನು. ಇದ್ರಿಂದ ನಮ್ಮ ಮೇಲೆ ಎಷ್ಟೊಂದು ಪ್ರೀತಿ ಇದೆ ಅಂತ ದೇವರು ತೋರಿಸಿದ್ದಾನೆ.+ 9 ಯೇಸುವಿನ ರಕ್ತದಿಂದ ದೇವರು ಈಗ ನಮ್ಮನ್ನ ನೀತಿವಂತರಾಗಿ ನೋಡ್ತಿದ್ದಾನೆ+ ಅನ್ನುವಾಗ ಆತನ ಮೂಲಕ ನಾವು ದೇವರ ಕೋಪದಿಂದ ತಪ್ಪಿಸ್ಕೊಳ್ತೀವಿ ಅನ್ನೋದು ಇನ್ನೂ ಪಕ್ಕಾ ಆಗುತ್ತೆ.+ 10 ನಾವು ದೇವರ ಶತ್ರುಗಳಾಗಿ ಇದ್ದಾಗ್ಲೇ ಆತನ ಮಗ ನಮಗಾಗಿ ಸತ್ತಿದ್ರಿಂದ ದೇವರ ಜೊತೆ ನಾವು ಶಾಂತಿ ಸಂಬಂಧಕ್ಕೆ ಬಂದ್ವಿ.+ ಅಂದ್ಮೇಲೆ ಈಗಾಗ್ಲೇ ದೇವರ ಜೊತೆ ಶಾಂತಿ ಸಂಬಂಧದಲ್ಲಿರೋ ನಾವು ದೇವರ ಮಗ ಜೀವಂತವಾಗಿ ಇರೋದ್ರಿಂದ ರಕ್ಷಣೆ ಪಡಿತೀವಿ ಅಂತ ಇನ್ನೂ ಜಾಸ್ತಿ ಭರವಸೆ ಇಡಬಹುದು. 11 ಅಷ್ಟೇ ಅಲ್ಲ, ದೇವರು ನಮ್ಮ ಪ್ರಭು ಯೇಸು ಕ್ರಿಸ್ತನ ಮೂಲಕ ಏನು ಮಾಡಿದ್ದಾನೋ ಅದಕ್ಕಾಗಿ ಖುಷಿಪಡ್ತೀವಿ. ಆತನ ಮೂಲಕ ನಮಗೀಗ ದೇವರ ಜೊತೆ ಶಾಂತಿ ಸಂಬಂಧ ಇದೆ.+

12 ಒಬ್ಬ ಮನುಷ್ಯನಿಂದ ಪಾಪ ಲೋಕದೊಳಗೆ ಬಂತು, ಪಾಪದಿಂದ ಸಾವು ಬಂತು.+ ಎಲ್ಲ ಮನುಷ್ಯರು ಪಾಪಮಾಡಿದ್ರಿಂದ ಎಲ್ರೂ ಸಾಯ್ತಾರೆ.+ 13 ನಿಯಮ ಪುಸ್ತಕವನ್ನ ಕೊಡೋ ಮುಂಚೆನೇ ಲೋಕದಲ್ಲಿ ಪಾಪ ಇತ್ತು. ಆದ್ರೆ ನಿಯಮ ಪುಸ್ತಕ ಇಲ್ಲದಿದ್ದಾಗ ಯಾರ ಮೇಲೂ ಪಾಪದ ದೋಷ ಹೊರಿಸೋಕೆ ಆಗಲ್ಲ.+ 14 ಆದ್ರೂ ಸಾವು ಆದಾಮನ ಕಾಲದಿಂದ ಮೋಶೆ ಕಾಲದ ತನಕ ರಾಜನ ತರ ಆಳ್ವಿಕೆ ಮಾಡ್ತು. ಆದಾಮನ ಹಾಗೆ ಪಾಪ ಮಾಡದವ್ರ ಮೇಲೂ ಅದು ಆಳ್ವಿಕೆ ಮಾಡ್ತು. ಭವಿಷ್ಯದಲ್ಲಿ ಬರುತ್ತಿದ್ದವನ ತರಾನೇ ಆದಾಮ ಇದ್ದ.+

15 ಆದ್ರೆ ದೇವರ ಉಡುಗೊರೆಗೂ ಆದಾಮನ ಪಾಪಕ್ಕೂ ವ್ಯತ್ಯಾಸ ಇದೆ. ಆ ಒಬ್ಬ ಮನುಷ್ಯನ ಪಾಪದಿಂದ ತುಂಬ ಜನ ಸತ್ರು. ಆದ್ರೆ ಒಬ್ಬ ಮನುಷ್ಯನ ಅಂದ್ರೆ ಯೇಸು ಕ್ರಿಸ್ತನ ಅಪಾರ ಕೃಪೆಯಿಂದ ತುಂಬ ಜನ+ ದೇವರ ಅಪಾರ ಕೃಪೆ ಮತ್ತು ಉಚಿತ ಉಡುಗೊರೆಯನ್ನ ಹೇರಳವಾಗಿ* ಪಡಿತಾರೆ!+ 16 ದೇವರ ಉಚಿತ ಉಡುಗೊರೆಗೆ ಮತ್ತು ಒಬ್ಬ ಮನುಷ್ಯನು ಮಾಡಿದ ಪಾಪಕ್ಕೆ ಇನ್ನೊಂದು ವ್ಯತ್ಯಾಸ ಇದೆ.+ ಅದೇನಂದ್ರೆ, ಒಬ್ಬನ ಪಾಪದಿಂದ ದೇವರು ಎಲ್ಲ ಜನ್ರನ್ನ ಅಪರಾಧಿಗಳು ಅಂತ ತೀರ್ಪು ಮಾಡಿದನು.+ ಆದ್ರೆ ತುಂಬ ಜನ ಪಾಪಮಾಡಿದ ಮೇಲೆ ದೇವರು ಕೊಟ್ಟ ಉಡುಗೊರೆಯಿಂದಾಗಿ ತುಂಬ ಜನ್ರನ್ನ ನೀತಿವಂತರು ಅಂತ ನೋಡಿದನು.+ 17 ಆ ಒಬ್ಬ ಮನುಷ್ಯನ ಪಾಪದಿಂದ ಸಾವು ರಾಜನ ತರ ಆಳ್ವಿಕೆ ಮಾಡ್ತು.+ ಹಾಗಿರುವಾಗ ದೇವರ ಅಪಾರ ಕೃಪೆಯನ್ನ ಮತ್ತು ನೀತಿ ಅನ್ನೋ ಉಚಿತ ಉಡುಗೊರೆ ಸಿಕ್ಕವರು+ ಒಬ್ಬನಿಂದ ಅಂದ್ರೆ ಯೇಸು ಕ್ರಿಸ್ತನಿಂದ ನಿಜವಾಗ್ಲೂ ಜೀವಿಸ್ತಾರೆ+ ಮತ್ತು ರಾಜರಾಗಿ ಆಳ್ತಾರೆ!+

18 ಒಂದು ಪಾಪದಿಂದ ಹೇಗೆ ಎಲ್ಲ ಜನ್ರು ಅಪರಾಧಿಗಳು ಅಂತ ದೇವರು ತೀರ್ಪು ಮಾಡಿದ್ನೋ+ ಅದೇ ತರ ನೀತಿಯ ಒಂದು ಕೆಲಸದಿಂದ ದೇವರು ಎಲ್ಲ ರೀತಿಯ ಜನ್ರನ್ನ+ ನೀತಿವಂತರಾಗಿ ನೋಡ್ತಾನೆ. ಅವ್ರಿಗೆ ಜೀವ ಸಿಗುತ್ತೆ.+ 19 ಒಬ್ಬ ಮಾತು ಕೇಳದೆ ಇದ್ದಿದ್ರಿಂದ ತುಂಬ ಜನ ಪಾಪಿಗಳಾದ್ರು.+ ಹಾಗೇ ಒಬ್ಬ ಮಾತು ಕೇಳಿದ್ರಿಂದ ತುಂಬ ಜನ ನೀತಿವಂತರು ಆಗ್ತಾರೆ.+ 20 ಜನ್ರು ತುಂಬ ಪಾಪಿಗಳು ಅಂತ ತೋರಿಸೋಕೇ ದೇವರು ನಿಯಮ ಪುಸ್ತಕ ಕೊಟ್ಟನು.+ ಆದ್ರೆ ಜನ್ರ ಪಾಪ ಜಾಸ್ತಿ ಆಗ್ತಾ ಹೋದ ಹಾಗೆ ದೇವರು ಇನ್ನೂ ಹೆಚ್ಚು ಅಪಾರ ಕೃಪೆ ತೋರಿಸಿದನು. 21 ಪಾಪ ರಾಜನ ತರ ಆಳ್ವಿಕೆ ಮಾಡಿ ಸಾವನ್ನ ತಂತು.+ ಅದೇ ತರ ದೇವರ ಅಪಾರ ಕೃಪೆ ನೀತಿಯಿಂದ ರಾಜನ ತರ ಆಳ್ವಿಕೆಮಾಡಿ ನಮ್ಮ ಪ್ರಭು ಯೇಸು ಕ್ರಿಸ್ತನ ಮೂಲಕ ಶಾಶ್ವತ ಜೀವ ಸಿಗೋ ತರ ಮಾಡಿದೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ