ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 1 ಥೆಸಲೊನೀಕ 3
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

1 ಥೆಸಲೋನಿಕ ಮುಖ್ಯಾಂಶಗಳು

      • ಅಥೆನ್ಸಲ್ಲೇ ಪೌಲ ಕಳವಳದಿಂದ ಕಾಯ್ತಿದ್ದ (1-5)

      • ತಿಮೊತಿ ತಂದ ಸುದ್ದಿಯಿಂದ ನೆಮ್ಮದಿ (6-10)

      • ಥೆಸಲೊನೀಕದವ್ರಿಗಾಗಿ ಪ್ರಾರ್ಥನೆ (11-13)

1 ಥೆಸಲೊನೀಕ 3:1

ಮಾರ್ಜಿನಲ್ ರೆಫರೆನ್ಸ್

  • +ಅಕಾ 17:15

1 ಥೆಸಲೊನೀಕ 3:2

ಪಾದಟಿಪ್ಪಣಿ

  • *

    ಬಹುಶಃ, “ದೇವರ ಜೊತೆಕೆಲಸಗಾರ.”

ಮಾರ್ಜಿನಲ್ ರೆಫರೆನ್ಸ್

  • +ಅಕಾ 16:1, 2; ರೋಮ 16:21; 1ಕೊರಿಂ 16:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2009, ಪು. 14

1 ಥೆಸಲೊನೀಕ 3:3

ಪಾದಟಿಪ್ಪಣಿ

  • *

    ಅಕ್ಷ. “ಅಲ್ಲಾಡಬಾರದು.”

  • *

    ಅಥವಾ “ಕಷ್ಟಗಳನ್ನ ಅನುಭವಿಸೋಕೇ ನಮ್ಮನ್ನ ನೇಮಿಸಲಾಗಿದೆ.”

ಮಾರ್ಜಿನಲ್ ರೆಫರೆನ್ಸ್

  • +ಅಕಾ 14:22; 1ಕೊರಿಂ 4:9; 1ಪೇತ್ರ 2:21

1 ಥೆಸಲೊನೀಕ 3:4

ಮಾರ್ಜಿನಲ್ ರೆಫರೆನ್ಸ್

  • +1ಥೆಸ 2:14

1 ಥೆಸಲೊನೀಕ 3:5

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 4:3; 2ಕೊರಿಂ 11:3
  • +1ಥೆಸ 3:2

1 ಥೆಸಲೊನೀಕ 3:6

ಮಾರ್ಜಿನಲ್ ರೆಫರೆನ್ಸ್

  • +ಅಕಾ 18:5

1 ಥೆಸಲೊನೀಕ 3:7

ಪಾದಟಿಪ್ಪಣಿ

  • *

    ಅಕ್ಷ. “ಕೊರತೆಯಲ್ಲಿ ಇರುವಾಗ್ಲೂ.”

ಮಾರ್ಜಿನಲ್ ರೆಫರೆನ್ಸ್

  • +2ಥೆಸ 1:4

1 ಥೆಸಲೊನೀಕ 3:8

ಪಾದಟಿಪ್ಪಣಿ

  • *

    ಅಥವಾ “ಹೊಸ ಬಲ ಸಿಕ್ಕಿದೆ.”

1 ಥೆಸಲೊನೀಕ 3:10

ಪಾದಟಿಪ್ಪಣಿ

  • *

    ಅಕ್ಷ. “ಕೊರತೆ ನೀಗಿಸೋಕೆ.”

ಮಾರ್ಜಿನಲ್ ರೆಫರೆನ್ಸ್

  • +2ಥೆಸ 1:3

1 ಥೆಸಲೊನೀಕ 3:12

ಮಾರ್ಜಿನಲ್ ರೆಫರೆನ್ಸ್

  • +1ಥೆಸ 4:9; 2ಥೆಸ 1:3

1 ಥೆಸಲೊನೀಕ 3:13

ಮಾರ್ಜಿನಲ್ ರೆಫರೆನ್ಸ್

  • +1ಥೆಸ 2:19; 5:23; 2ಥೆಸ 2:1, 2
  • +1ಕೊರಿಂ 1:8

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

1 ಥೆಸ. 3:1ಅಕಾ 17:15
1 ಥೆಸ. 3:2ಅಕಾ 16:1, 2; ರೋಮ 16:21; 1ಕೊರಿಂ 16:10
1 ಥೆಸ. 3:3ಅಕಾ 14:22; 1ಕೊರಿಂ 4:9; 1ಪೇತ್ರ 2:21
1 ಥೆಸ. 3:41ಥೆಸ 2:14
1 ಥೆಸ. 3:5ಮತ್ತಾ 4:3; 2ಕೊರಿಂ 11:3
1 ಥೆಸ. 3:51ಥೆಸ 3:2
1 ಥೆಸ. 3:6ಅಕಾ 18:5
1 ಥೆಸ. 3:72ಥೆಸ 1:4
1 ಥೆಸ. 3:102ಥೆಸ 1:3
1 ಥೆಸ. 3:121ಥೆಸ 4:9; 2ಥೆಸ 1:3
1 ಥೆಸ. 3:131ಥೆಸ 2:19; 5:23; 2ಥೆಸ 2:1, 2
1 ಥೆಸ. 3:131ಕೊರಿಂ 1:8
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
1 ಥೆಸಲೊನೀಕ 3:1-13

ಥೆಸಲೋನಿಕದವರಿಗೆ ಬರೆದ ಮೊದಲನೇ ಪತ್ರ

3 ನಮಗೆ ನಿಮ್ಮನ್ನ ನೋಡ್ದೆ ಇರೋಕೇ ಆಗಲಿಲ್ಲ. ಹಾಗಾಗಿ ನಾವು ಮಾತ್ರ ಅಥೆನ್ಸಲ್ಲೇ+ ಇರೋದು ಒಳ್ಳೇದಂತ ನೆನಸಿ, 2 ನಮ್ಮ ಸಹೋದರ ತಿಮೊತಿನ+ ನಿಮ್ಮ ಹತ್ರ ಕಳಿಸಿದ್ವಿ. ಅವನು ಕ್ರಿಸ್ತನ ಬಗ್ಗೆ ಸಿಹಿಸುದ್ದಿ ಸಾರೋ ದೇವರ ಸೇವಕ.* ನಿಮ್ಮ ನಂಬಿಕೆಯನ್ನ ಕಟ್ಟಿ ನಿಮ್ಮನ್ನ ಸಂತೈಸೋಕೆ ಅವನನ್ನ ಕಳಿಸಿದ್ವಿ. 3 ಈಗಿರೋ ಕಷ್ಟಗಳಿಂದ ಯಾರ ನಂಬಿಕೆನೂ ಕಮ್ಮಿ ಆಗಬಾರದು* ಅನ್ನೋದೇ ನಮ್ಮ ಆಸೆ. ಅಂಥ ಕಷ್ಟಗಳು ನಮಗೆ ತಪ್ಪಿದ್ದಲ್ಲ* ಅಂತ ನಿಮಗೆ ಚೆನ್ನಾಗಿ ಗೊತ್ತಲ್ವಾ.+ 4 ಮುಂದೆ ನಮಗೆ ಕಷ್ಟಗಳು ಬಂದೇ ಬರುತ್ತೆ ಅಂತ ನಾವು ನಿಮ್ಮ ಜೊತೆ ಇದ್ದಾಗ್ಲೇ ಹೇಳ್ತಿದ್ವಲ್ವಾ. ಈಗ ಅದೇ ತರ ಆಯ್ತು. ಇದೂ ನಿಮಗೆ ಗೊತ್ತಿದೆ.+ 5 ಸೈತಾನ+ ನಿಮ್ಮನ್ನೆಲ್ಲಿ ತನ್ನ ಕಡೆ ಸೆಳೆದಿದ್ದಾನೋ, ನಾವು ಪಟ್ಟ ಪ್ರಯತ್ನ ಎಲ್ಲಾ ನೀರುಪಾಲಾಗಿ ಹೋಯ್ತಾ ಅಂತ ನಾನು ಹೆದರಿದೆ. ನಿಮ್ಮನ್ನ ನೋಡ್ದೆ ನನ್ನಿಂದ ಇರೋಕೇ ಆಗಲಿಲ್ಲ. ಹಾಗಾಗಿ ನಿಮ್ಮ ನಂಬಿಗಸ್ತಿಕೆ ಬಗ್ಗೆ ತಿಳ್ಕೊಳ್ಳೋಕೆ+ ತಿಮೊತಿಯನ್ನ ನಿಮ್ಮ ಹತ್ರ ಕಳಿಸಿದೆ.

6 ಅವನು ಈಗಷ್ಟೇ ನಮ್ಮ ಹತ್ರ ಬಂದಿದ್ದಾನೆ.+ ನಿಮಗಿರೋ ನಂಬಿಕೆ ಪ್ರೀತಿ ಬಗ್ಗೆ ಒಳ್ಳೇ ಸುದ್ದಿ ತಂದಿದ್ದಾನೆ. ನೀವು ಯಾವಾಗ್ಲೂ ನಮ್ಮನ್ನ ತುಂಬ ನೆನಪಿಸ್ಕೊಳ್ತೀರ, ನಾವು ನಿಮ್ಮನ್ನ ನೋಡೋಕೆ ಆಸೆಯಿಂದ ಕಾಯ್ತಾ ಇರೋ ಹಾಗೆ ನೀವೂ ನಮ್ಮನ್ನ ನೋಡೋಕೆ ಕಾಯ್ತಾ ಇದ್ದೀರ ಅಂತ ಹೇಳಿದ. 7 ಹಾಗಾಗಿ ಸಹೋದರರೇ, ನಾವು ತುಂಬ ಕಷ್ಟಪರೀಕ್ಷೆ,* ವೇದನೆ ಅನುಭವಿಸ್ತಾ ಇದ್ರೂ ನಿಮ್ಮ ಬಗ್ಗೆ, ನಿಮ್ಮ ನಂಬಿಗಸ್ತಿಕೆ ಬಗ್ಗೆ ಕೇಳಿ ನಮಗೆ ತುಂಬ ನೆಮ್ಮದಿ ಸಿಕ್ಕಿದೆ.+ 8 ನೀವು ಒಡೆಯನಿಗೆ ನಂಬಿಗಸ್ತರಾಗಿ ಇರೋದ್ರಿಂದ ನಮಗೆ ಮತ್ತೆ ಜೀವ ಬಂದ ಹಾಗಾಗಿದೆ.* 9 ಹೇಳೋಕೆ ಆಗದಷ್ಟು ಸಂತೋಷ ನಮಗೆ ದೇವರ ಮುಂದೆ ನಿಮ್ಮಿಂದ ಸಿಕ್ಕಿದೆ. ಅದಕ್ಕಾಗಿ ನಾವು ಆತನಿಗೆ ತುಂಬ ಧನ್ಯವಾದ ಹೇಳ್ತೀವಿ. 10 ನಿಮ್ಮನ್ನ ನೋಡೋಕೆ, ನಿಮ್ಮ ನಂಬಿಕೆ ಬಲಪಡಿಸೋಕೆ* ಬೇಕಾದದ್ದನ್ನ ಮಾಡೋಕೆ ನಾವು ಹಗಲೂರಾತ್ರಿ ಶ್ರದ್ಧೆಯಿಂದ ಅಂಗಲಾಚಿ ಬೇಡ್ತಿದ್ದೀವಿ.+

11 ನಾವು ನಿಮ್ಮ ಹತ್ರ ಬರೋಕೆ ನಮ್ಮ ತಂದೆಯಾದ ದೇವರು ಮತ್ತು ನಮ್ಮ ಪ್ರಭು ಯೇಸು ಹೇಗಾದ್ರೂ ದಾರಿ ಮಾಡ್ಲಿ. 12 ನಾವು ನಿಮ್ಮನ್ನ ಪ್ರೀತಿಸೋ ಹಾಗೆ ನೀವೂ ಒಬ್ರು ಇನ್ನೊಬ್ರನ್ನ, ಎಲ್ರನ್ನ ಪ್ರೀತಿಸಬೇಕು, ಆ ಪ್ರೀತಿ ಜಾಸ್ತಿ ಆಗಬೇಕು,+ ಆ ಪ್ರೀತಿ ಹೃದಯದಲ್ಲಿ ತುಂಬಿರಬೇಕು. ಇದಕ್ಕೆ ಒಡೆಯ ನಿಮಗೆ ಸಹಾಯ ಮಾಡ್ಲಿ. 13 ನಮ್ಮ ಪ್ರಭು ಯೇಸು ತನ್ನ ಎಲ್ಲ ಪವಿತ್ರ ಜನ್ರ ಜೊತೆ ಸಾನಿಧ್ಯವಾಗೋ ಸಮಯದಲ್ಲಿ+ ನಮ್ಮ ತಂದೆಯಾಗಿರೋ ದೇವರ ಮುಂದೆ ನೀವು ಪವಿತ್ರರೂ ನಿರ್ದೋಷಿಗಳೂ ಆಗಿರೋ ಹಾಗೆ ನಿಮ್ಮ ಹೃದಯ ಗಟ್ಟಿಮಾಡ್ಲಿ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ