ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 39
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ಜೀವನ ಕ್ಷಣಿಕ

        • ಮನುಷ್ಯ ಬರೀ ಒಂದು ಉಸಿರು (5, 11)

        • “ನನ್ನ ಕಣ್ಣೀರನ್ನ ನೋಡಿನೂ ಸುಮ್ಮನಿರಬೇಡ” (12)

ಕೀರ್ತನೆ 39:ಶೀರ್ಷಿಕೆ

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 16:41; 25:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಹೊಸ ಲೋಕ ಭಾಷಾಂತರ, ಪು. 2670

ಕೀರ್ತನೆ 39:1

ಪಾದಟಿಪ್ಪಣಿ

  • *

    ಅಕ್ಷ. “ಪ್ರಾಣಿಯ ಬಾಯಿಗೆ ಕಟ್ಟುವ ಕೊಕ್ಕೆ.”

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 18:21
  • +ಕೀರ್ತ 141:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2009, ಪು. 4-5

    5/15/2006, ಪು. 20

ಕೀರ್ತನೆ 39:2

ಪಾದಟಿಪ್ಪಣಿ

  • *

    ಅಥವಾ “ಕದಡಿತು.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 38:13; ಮತ್ತಾ 27:12; 1ಪೇತ್ರ 2:23

ಕೀರ್ತನೆ 39:3

ಪಾದಟಿಪ್ಪಣಿ

  • *

    ಅಥವಾ “ನಿಟ್ಟುಸಿರು ಬಿಡ್ತಾನೇ.”

ಕೀರ್ತನೆ 39:4

ಪಾದಟಿಪ್ಪಣಿ

  • *

    ಅಥವಾ “ನಾನೆಷ್ಟು ಕ್ಷಣಿಕ ಅಂತ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 90:12

ಕೀರ್ತನೆ 39:5

ಪಾದಟಿಪ್ಪಣಿ

  • *

    ಅಕ್ಷ. “ಗೇಣುದ್ದ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 90:9; ಯಾಕೋ 4:14
  • +ಕೀರ್ತ 90:4
  • +ಕೀರ್ತ 62:9; 144:4

ಕೀರ್ತನೆ 39:6

ಪಾದಟಿಪ್ಪಣಿ

  • *

    ಅಕ್ಷ. “ಶಬ್ದಮಾಡ್ತಾನೆ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 49:10; ಪ್ರಸಂ 2:18, 19; 4:8; ಲೂಕ 12:19, 20

ಕೀರ್ತನೆ 39:8

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 25:11; ಮೀಕ 7:19

ಕೀರ್ತನೆ 39:9

ಮಾರ್ಜಿನಲ್ ರೆಫರೆನ್ಸ್

  • +ಯೋಬ 40:4; ಕೀರ್ತ 38:13
  • +2ಸಮು 16:10

ಕೀರ್ತನೆ 39:11

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 90:8
  • +ಕೀರ್ತ 39:5; 102:11

ಕೀರ್ತನೆ 39:12

ಪಾದಟಿಪ್ಪಣಿ

  • *

    ಅಥವಾ “ಒಬ್ಬ ಪ್ರವಾಸಿ ಆಗಿದ್ದೀನಿ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 28:1
  • +ಯಾಜ 25:23; 1ಪೂರ್ವ 29:15
  • +ಇಬ್ರಿ 11:13

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 39:ಶೀರ್ಷಿಕೆ1ಪೂರ್ವ 16:41; 25:1
ಕೀರ್ತ. 39:1ಜ್ಞಾನೋ 18:21
ಕೀರ್ತ. 39:1ಕೀರ್ತ 141:3
ಕೀರ್ತ. 39:2ಕೀರ್ತ 38:13; ಮತ್ತಾ 27:12; 1ಪೇತ್ರ 2:23
ಕೀರ್ತ. 39:4ಕೀರ್ತ 90:12
ಕೀರ್ತ. 39:5ಕೀರ್ತ 90:9; ಯಾಕೋ 4:14
ಕೀರ್ತ. 39:5ಕೀರ್ತ 90:4
ಕೀರ್ತ. 39:5ಕೀರ್ತ 62:9; 144:4
ಕೀರ್ತ. 39:6ಕೀರ್ತ 49:10; ಪ್ರಸಂ 2:18, 19; 4:8; ಲೂಕ 12:19, 20
ಕೀರ್ತ. 39:8ಕೀರ್ತ 25:11; ಮೀಕ 7:19
ಕೀರ್ತ. 39:9ಯೋಬ 40:4; ಕೀರ್ತ 38:13
ಕೀರ್ತ. 39:92ಸಮು 16:10
ಕೀರ್ತ. 39:11ಕೀರ್ತ 90:8
ಕೀರ್ತ. 39:11ಕೀರ್ತ 39:5; 102:11
ಕೀರ್ತ. 39:12ಕೀರ್ತ 28:1
ಕೀರ್ತ. 39:12ಯಾಜ 25:23; 1ಪೂರ್ವ 29:15
ಕೀರ್ತ. 39:12ಇಬ್ರಿ 11:13
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 39:1-13

ಕೀರ್ತನೆ

ದಾವೀದನ ಮಧುರ ಗೀತೆ. ಗಾಯಕರ ನಿರ್ದೇಶಕನಿಗೆ ಸೂಚನೆ: ಯೆದುತೂನ್‌+ ಶೈಲಿ.*

39 ನಾನು ಹೀಗೆ ಹೇಳಿದೆ: “ನನ್ನ ನಾಲಿಗೆ ಪಾಪ ಮಾಡದ ಹಾಗೆ,+

ತುಂಬ ಹುಷಾರಾಗಿ ಇರ್ತಿನಿ.

ನನ್ನ ಹತ್ರ ಕೆಟ್ಟವನು ಇರೋ ತನಕ,

ನಾನು ಬಾಯಿಗೆ ಕಡಿವಾಣ* ಹಾಕ್ತೀನಿ.”+

 2 ನಾನು ಮೂಕನಾಗಿದ್ದೆ, ಏನೂ ಮಾತಾಡಲಿಲ್ಲ,+

ಒಳ್ಳೇದನ್ನ ಮಾತಾಡಕ್ಕೂ ನಾನು ಬಾಯನ್ನ ತೆಗೀಲಿಲ್ಲ,

ಆದ್ರೆ ನನ್ನ ನೋವು ನನ್ನ ಹೃದಯನ ಛಿದ್ರಛಿದ್ರಮಾಡ್ತು.*

 3 ನನ್ನ ಹೃದಯ ಒಳಗೊಳಗೇ ಕುದೀತು.

ನಾನು ಆಳವಾಗಿ ಚಿಂತಿಸ್ತಾನೇ* ಇದ್ದೆ, ಬೆಂಕಿ ಉರೀತಾನೇ ಇತ್ತು.

ಕೊನೆಗೆ ನಾನು ಹೀಗೆ ಹೇಳಿದೆ

 4 “ಯೆಹೋವನೇ ನನಗೆ ಹೇಳು, ನನ್ನ ಕೊನೆ ಯಾವಾಗ ಅಂತ,

ನನಗೆ ಇನ್ನೆಷ್ಟು ದಿನ ಉಳಿದಿದೆ ಅಂತ ತಿಳ್ಕೊಳ್ಳೋಕೆ ಸಹಾಯಮಾಡು,+

ಆಗ ನನ್ನ ಜೀವನ ಎಷ್ಟು ಚಿಕ್ಕದು ಅಂತ* ನನಗೆ ಗೊತ್ತಾಗುತ್ತೆ.

 5 ನಿಜವಾಗ್ಲೂ ನೀನು ನನಗೆ ತುಂಬ ಕಮ್ಮಿ* ಆಯಸ್ಸು ಕೊಟ್ಟೆ,+

ನನ್ನ ಆಯಸ್ಸು ನಿನ್ನ ಮುಂದೆ ಏನೇನೂ ಅಲ್ಲ.+

ಪ್ರತಿಯೊಬ್ಬನು ನೋಡೋಕೆ ಸುರಕ್ಷಿತವಾಗಿ ಕಂಡ್ರೂ ಅವನು ಬರೀ ಒಂದು ಉಸಿರಿಗೆ ಸಮ.+ (ಸೆಲಾ)

 6 ನಿಜ, ಪ್ರತಿಯೊಬ್ಬ ಮನುಷ್ಯನು ಒಂದು ನೆರಳಿನ ತರ.

ಅವನು ಸುಮ್ಮಸುಮ್ಮನೆ ತಿರುಗಾಡ್ತಾನೆ.*

ಆಸ್ತಿಯನ್ನ ಗುಡ್ಡೆಹಾಕ್ತಾನೆ, ಆದ್ರೆ ಅದನ್ನ ಯಾರು ಅನುಭವಿಸುತ್ತಾರೆ ಅಂತ ಅವನಿಗೇ ಗೊತ್ತಿರಲ್ಲ.+

 7 ಹಾಗಿರುವಾಗ ಯೆಹೋವನೇ, ನಾನು ಯಾವುದರ ಮೇಲೆ ನಿರೀಕ್ಷೆ ಇಡಲಿ?

ನೀನೇ ನನ್ನ ನಿರೀಕ್ಷೆ.

 8 ನನ್ನನ್ನ ನನ್ನ ಎಲ್ಲ ಅಪರಾಧಗಳಿಂದ ಬಿಡಿಸು.+

ಮೂರ್ಖ ನನ್ನನ್ನ ಅಣಕಿಸದ ಹಾಗೆ ನೋಡ್ಕೊ.

 9 ಇನ್ನೂ ನಾನು ಮೂಕನಾಗೇ ಇದ್ದೆ,

ನನಗೆ ನನ್ನ ಬಾಯನ್ನ ತೆರೆಯೋಕೆ ಆಗಲೇ ಇಲ್ಲ,+

ಯಾಕಂದ್ರೆ ಇದನ್ನ ಮಾಡಿದವನು ನೀನೇ.+

10 ನೀನು ನನ್ನ ಮೇಲೆ ತಂದಿರೋ ಬಾಧೆಯನ್ನ ನನ್ನಿಂದ ತೆಗೆದುಹಾಕು.

ನಿನ್ನ ಹೊಡೆತದಿಂದ ನಾನು ತತ್ತರಿಸಿ ಹೋಗಿದ್ದೀನಿ.

11 ತಪ್ಪು ಮಾಡಿದವನಿಗೆ ಶಿಕ್ಷೆ ಕೊಟ್ಟು ನೀನು ತಿದ್ದುತ್ತೀಯ,+

ಹುಳ ಬಟ್ಟೆನ ತಿಂದುಹಾಕೋ ತರ ಅವನು ಇಷ್ಟಪಟ್ಟು ಕೂಡಿಸಿಟ್ಟಿರೋದನ್ನೆಲ್ಲ ನೀನು ನಾಶಮಾಡ್ತೀಯ.

ನಿಜವಾಗ್ಲೂ ಮನುಷ್ಯರೆಲ್ಲ ಒಂದು ಉಸಿರಿಗೆ ಸಮ.+ (ಸೆಲಾ)

12 ಯೆಹೋವನೇ, ನನ್ನ ಪ್ರಾರ್ಥನೆಯನ್ನ ಕೇಳು,

ಸಹಾಯಕ್ಕಾಗಿ ನಾನಿಡೋ ಮೊರೆನ ಆಲಿಸು.+

ನನ್ನ ಕಣ್ಣೀರನ್ನ ನೋಡಿನೂ ಸುಮ್ಮನಿರಬೇಡ.

ಯಾಕಂದ್ರೆ ನಾನು ನಿನಗೆ ಬರೀ ಒಬ್ಬ ಅತಿಥಿ ಆಗಿದ್ದೀನಿ,+

ನನ್ನ ಪೂರ್ವಜರ ತರ ಒಬ್ಬ ತಾತ್ಕಾಲಿಕ ನಿವಾಸಿ ಆಗಿದ್ದೀನಿ.*+

13 ನಾನು ಸಾಯೋ ಮುಂಚೆ, ನಾನು ಇಲ್ಲದೇ ಹೋಗೋ ಮುಂಚೆ,

ನಿನ್ನ ಕೋಪದ ಕಣ್ಣನ್ನ ನನ್ನಿಂದ ತಿರುಗಿಸು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ