ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 53
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ಮೂರ್ಖನ ವಿವರಣೆ

        • “ಯೆಹೋವ ಇಲ್ಲವೇ ಇಲ್ಲ” (1)

        • “ಯಾರೂ ಒಳ್ಳೇದನ್ನ ಮಾಡ್ತಿಲ್ಲ” (3)

ಕೀರ್ತನೆ 53:ಶೀರ್ಷಿಕೆ

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

  • *

    ಪದವಿವರಣೆ ನೋಡಿ.

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಹೊಸ ಲೋಕ ಭಾಷಾಂತರ, ಪು. 2666

ಕೀರ್ತನೆ 53:1

ಪಾದಟಿಪ್ಪಣಿ

  • *

    ಅಥವಾ “ಬುದ್ಧಿ ಇಲ್ಲದವನು.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 10:4; ರೋಮ 1:21
  • +ಕೀರ್ತ 14:1-7; ರೋಮ 3:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/1/2006, ಪು. 9-10

    10/1/1997, ಪು. 6-7

ಕೀರ್ತನೆ 53:2

ಪಾದಟಿಪ್ಪಣಿ

  • *

    ಅಕ್ಷ. “ಒಳನೋಟ.”

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 28:9; 2ಪೂರ್ವ 15:2; 19:1, 3; ಯೆಶಾ 55:6; 1ಪೇತ್ರ 3:12
  • +ಕೀರ್ತ 11:4; 33:13-15; ಯೆರೆ 16:17; 23:24

ಕೀರ್ತನೆ 53:3

ಮಾರ್ಜಿನಲ್ ರೆಫರೆನ್ಸ್

  • +ಪ್ರಸಂ 7:20; ರೋಮ 3:12

ಕೀರ್ತನೆ 53:4

ಮಾರ್ಜಿನಲ್ ರೆಫರೆನ್ಸ್

  • +ಯೋಬ 21:7, 14

ಕೀರ್ತನೆ 53:5

ಪಾದಟಿಪ್ಪಣಿ

  • *

    ಬಹುಶಃ, “ಹೆದರೋಕೆ ಕಾರಣ ಇಲ್ಲದಿದ್ರೂ ಹೆದರ್ತಾರೆ.”

  • *

    ಅಕ್ಷ. “ನಿನ್ನ ವಿರುದ್ಧ ಪಾಳೆಯ ಹಾಕೋರ.”

ಕೀರ್ತನೆ 53:6

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 12:6

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 53:1ಕೀರ್ತ 10:4; ರೋಮ 1:21
ಕೀರ್ತ. 53:1ಕೀರ್ತ 14:1-7; ರೋಮ 3:10
ಕೀರ್ತ. 53:21ಪೂರ್ವ 28:9; 2ಪೂರ್ವ 15:2; 19:1, 3; ಯೆಶಾ 55:6; 1ಪೇತ್ರ 3:12
ಕೀರ್ತ. 53:2ಕೀರ್ತ 11:4; 33:13-15; ಯೆರೆ 16:17; 23:24
ಕೀರ್ತ. 53:3ಪ್ರಸಂ 7:20; ರೋಮ 3:12
ಕೀರ್ತ. 53:4ಯೋಬ 21:7, 14
ಕೀರ್ತ. 53:6ಯೆಶಾ 12:6
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 53:1-6

ಕೀರ್ತನೆ

ಗಾಯಕರ ನಿರ್ದೇಶಕನಿಗೆ ಸೂಚನೆ: ಮಹಾಲತ್‌* ಶೈಲಿಯಲ್ಲಿ ರಚಿಸಲಾಗಿದೆ. ಮಸ್ಕಿಲ್‌.* ದಾವೀದನ ಕೀರ್ತನೆ.

53 ಮೂರ್ಖ* ತನ್ನ ಹೃದಯದಲ್ಲಿ,

“ಯೆಹೋವ ಇಲ್ಲವೇ ಇಲ್ಲ” ಅಂದ್ಕೊಳ್ತಾನೆ.+

ಅಂಥ ಜನ್ರ ಕೆಲಸ ಭ್ರಷ್ಟ, ಅಸಹ್ಯ.

ಯಾರೂ ಒಳ್ಳೇದನ್ನ ಮಾಡ್ತಿಲ್ಲ.+

 2 ಆದ್ರೆ ಯಾರಿಗೆ ತಿಳುವಳಿಕೆ* ಇದೆ,

ಯಾರು ಯೆಹೋವನನ್ನ ಹುಡುಕ್ತಿದ್ದಾರೆ,+

ಅಂತ ತಿಳ್ಕೊಳ್ಳೋಕೆ ದೇವರು ಸ್ವರ್ಗದಿಂದ ನೋಡ್ತಾನೆ.+

 3 ಅವ್ರೆಲ್ಲ ದಾರಿತಪ್ಪಿದ್ದಾರೆ,

ಭ್ರಷ್ಟಾಚಾರ ಮಾಡದಿರೋರು ಒಬ್ರೂ ಇಲ್ಲ.

ಯಾರೂ ಒಳ್ಳೇದನ್ನ ಮಾಡ್ತಿಲ್ಲ,

ಒಬ್ಬನೂ ಮಾಡ್ತಿಲ್ಲ.+

 4 ಕೆಟ್ಟದನ್ನ ಮಾಡೋರಿಗೆ ಗೊತ್ತಾಗಲ್ವಾ?

ಅವರು ನನ್ನ ಜನ್ರನ್ನ ರೊಟ್ಟಿ ತರ ನುಂಗ್ತಾರೆ.

ಅವರು ಯೆಹೋವನಿಗೆ ಪ್ರಾರ್ಥನೆ ಮಾಡಲ್ಲ.+

 5 ಆದ್ರೆ ತುಂಬ ಭಯ ಅವ್ರನ್ನ ಕಾಡುತ್ತೆ.

ಈ ಮುಂಚೆ ಆಗದಷ್ಟು ಭಯ ಈಗ ಅವರಿಗಾಗುತ್ತೆ,*

ಯಾಕಂದ್ರೆ ನಿನ್ನ ಮೇಲೆ ಆಕ್ರಮಣ ಮಾಡೋರ* ಎಲುಬುಗಳನ್ನ ದೇವರು ಚೆಲ್ಲಾಪಿಲ್ಲಿ ಮಾಡ್ತಾನೆ.

ಯೆಹೋವ ಅವ್ರನ್ನ ತಳ್ಳಿಬಿಟ್ಟಿರೋದ್ರಿಂದ ನೀನು ಅವ್ರಿಗೆ ಅವಮಾನ ಆಗೋ ತರ ಮಾಡ್ತೀಯ.

 6 ಚೀಯೋನಿಂದ ಇಸ್ರಾಯೇಲ್ಯರಿಗೆ ರಕ್ಷಣೆ ಬರಲಿ!+

ಜೈಲಲ್ಲಿರೋ ಜನ್ರನ್ನ ಯೆಹೋವ ಒಟ್ಟುಸೇರಿಸುವಾಗ,

ಯಾಕೋಬ ಖುಷಿಪಡಲಿ, ಇಸ್ರಾಯೇಲ್‌ ಉಲ್ಲಾಸಪಡಲಿ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ