ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 5
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ಯೆಹೋವ ನೀತಿವಂತನಿಗೆ ಆಶ್ರಯ

        • ದೇವರು ದುಷ್ಟತನವನ್ನ ದ್ವೇಷಿಸ್ತಾನೆ (4, 5)

        • ‘ನನ್ನನ್ನ ನಿನ್ನ ನೀತಿಯ ದಾರಿಯಲ್ಲಿ ನಡಿಸು’ (8)

ಕೀರ್ತನೆ 5:ಶೀರ್ಷಿಕೆ

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಹೊಸ ಲೋಕ ಭಾಷಾಂತರ, ಪು. 2658

ಕೀರ್ತನೆ 5:1

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 65:2; 1ಪೇತ್ರ 3:12

ಕೀರ್ತನೆ 5:3

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 55:16, 17
  • +ಮಾರ್ಕ 1:35

ಕೀರ್ತನೆ 5:4

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 89:14; ಜ್ಞಾನೋ 6:16-19; ಹಬ 1:13
  • +ಕೀರ್ತ 15:1-5; ಜ್ಞಾನೋ 12:19

ಕೀರ್ತನೆ 5:5

ಮಾರ್ಜಿನಲ್ ರೆಫರೆನ್ಸ್

  • +ರೋಮ 12:9; ಇಬ್ರಿ 1:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 12/2019, ಪು. 1

ಕೀರ್ತನೆ 5:6

ಪಾದಟಿಪ್ಪಣಿ

  • *

    ಅಥವಾ “ರಕ್ತಪಾತ ಮಾಡೋರು.”

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 20:19; ಯೋಹಾ 8:44; ಕೊಲೊ 3:9; ಪ್ರಕ 21:8
  • +ಆದಿ 9:6; ಕೀರ್ತ 55:23; ಜ್ಞಾನೋ 6:16, 17; 1ಪೇತ್ರ 3:10

ಕೀರ್ತನೆ 5:7

ಪಾದಟಿಪ್ಪಣಿ

  • *

    ಅಥವಾ “ಆರಾಧನಾ ಸ್ಥಳದ.”

ಮಾರ್ಜಿನಲ್ ರೆಫರೆನ್ಸ್

  • +1ಸಮು 3:3; 1ಪೂರ್ವ 16:1
  • +ಕೀರ್ತ 69:13
  • +ಕೀರ್ತ 28:2; 138:2

ಕೀರ್ತನೆ 5:8

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 25:4, 5; 27:11

ಕೀರ್ತನೆ 5:9

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 29:5; ರೋಮ 3:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 1/2024, ಪು. 10

ಕೀರ್ತನೆ 5:10

ಮಾರ್ಜಿನಲ್ ರೆಫರೆನ್ಸ್

  • +2ಸಮು 15:31; 17:23; ಕೀರ್ತ 7:14, 15

ಕೀರ್ತನೆ 5:11

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 40:16

ಕೀರ್ತನೆ 5:12

ಮಾರ್ಜಿನಲ್ ರೆಫರೆನ್ಸ್

  • +ಆದಿ 15:1; ಕೀರ್ತ 3:3

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 5:1ಕೀರ್ತ 65:2; 1ಪೇತ್ರ 3:12
ಕೀರ್ತ. 5:3ಕೀರ್ತ 55:16, 17
ಕೀರ್ತ. 5:3ಮಾರ್ಕ 1:35
ಕೀರ್ತ. 5:4ಕೀರ್ತ 89:14; ಜ್ಞಾನೋ 6:16-19; ಹಬ 1:13
ಕೀರ್ತ. 5:4ಕೀರ್ತ 15:1-5; ಜ್ಞಾನೋ 12:19
ಕೀರ್ತ. 5:5ರೋಮ 12:9; ಇಬ್ರಿ 1:9
ಕೀರ್ತ. 5:6ಜ್ಞಾನೋ 20:19; ಯೋಹಾ 8:44; ಕೊಲೊ 3:9; ಪ್ರಕ 21:8
ಕೀರ್ತ. 5:6ಆದಿ 9:6; ಕೀರ್ತ 55:23; ಜ್ಞಾನೋ 6:16, 17; 1ಪೇತ್ರ 3:10
ಕೀರ್ತ. 5:71ಸಮು 3:3; 1ಪೂರ್ವ 16:1
ಕೀರ್ತ. 5:7ಕೀರ್ತ 69:13
ಕೀರ್ತ. 5:7ಕೀರ್ತ 28:2; 138:2
ಕೀರ್ತ. 5:8ಕೀರ್ತ 25:4, 5; 27:11
ಕೀರ್ತ. 5:9ಜ್ಞಾನೋ 29:5; ರೋಮ 3:13
ಕೀರ್ತ. 5:102ಸಮು 15:31; 17:23; ಕೀರ್ತ 7:14, 15
ಕೀರ್ತ. 5:11ಕೀರ್ತ 40:16
ಕೀರ್ತ. 5:12ಆದಿ 15:1; ಕೀರ್ತ 3:3
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 5:1-12

ಕೀರ್ತನೆ

ದಾವೀದನ ಮಧುರ ಗೀತೆ. ನೆಹಿಲೋತಿಗಾಗಿ* ನಿರ್ದೇಶಕನಿಗೆ ಸೂಚನೆ.

5 ಯೆಹೋವನೇ, ನನ್ನ ಮಾತನ್ನ ಕೇಳಿಸ್ಕೊ.+

ನನ್ನ ದುಃಖ ನೋಡು.

 2 ಸಹಾಯ ಕೇಳ್ತಾ ಗೋಳಾಡುವಾಗ ನನಗೆ ಗಮನಕೊಡು,

ಯಾಕಂದ್ರೆ ನನ್ನ ರಾಜನೇ, ನನ್ನ ದೇವರೇ ನಾನು ನಿನಗೇ ಪ್ರಾರ್ಥಿಸ್ತೀನಿ.

 3 ಯೆಹೋವನೇ, ನೀನು ಮುಂಜಾನೆನೇ ನನ್ನ ಧ್ವನಿ ಕೇಳಿಸ್ಕೊಳ್ತೀಯ,+

ನಾನು ಬೆಳಿಗ್ಗೆನೇ ನನ್ನ ಚಿಂತೆನ ನಿನ್ನ ಹತ್ರ ತೋಡ್ಕೊಂಡು+ ನಿನ್ನ ಉತ್ರಕ್ಕಾಗಿ ಕಾಯ್ತೀನಿ.

 4 ಯಾಕಂದ್ರೆ ಕೆಟ್ಟತನದಲ್ಲಿ ಖುಷಿಪಡೋ ದೇವರು ನೀನಲ್ಲ.+

ಕೆಟ್ಟವರು ನಿನ್ನ ಹತ್ರ ಇರಕ್ಕಾಗಲ್ಲ.+

 5 ಅಹಂಕಾರಿಗಳು ನಿನ್ನ ಮುಂದೆ ನಿಲ್ಲಕ್ಕಾಗಲ್ಲ,

ದುಷ್ಟರನ್ನ ನೀನು ದ್ವೇಷಿಸ್ತೀಯ.+

 6 ಸುಳ್ಳು ಹೇಳೋರನ್ನ ಸರ್ವನಾಶ ಮಾಡ್ತೀಯ.+

ಹಿಂಸೆ ಕೊಡೋರು* ಮತ್ತು ಮೋಸ ಮಾಡೋರು ಯೆಹೋವನಿಗೆ ಅಸಹ್ಯ.+

 7 ನಾನು ನಿನ್ನ ಆಲಯಕ್ಕೆ+ ಬರೋಕೆ ನಿನ್ನ ಶಾಶ್ವತ ಪ್ರೀತಿನೇ+ ಕಾರಣ.

ನಿನ್ನ ಮೇಲಿನ ಭಯಭಕ್ತಿಯಿಂದ ನಿನ್ನ ಪವಿತ್ರ ಆಲಯದ* ಕಡೆ ತಿರುಗಿ ಬಗ್ಗಿ ನಮಸ್ಕರಿಸ್ತೀನಿ.+

 8 ಯೆಹೋವನೇ, ನನ್ನ ಸುತ್ತ ಶತ್ರುಗಳು ಇರೋದ್ರಿಂದ ನನ್ನನ್ನ ನಿನ್ನ ನೀತಿಯ ದಾರಿಯಲ್ಲಿ ನಡೆಸು.

ಹಾಗೆ ನಡಿವಾಗ ಎಡವಿ ಬೀಳದ ಹಾಗೆ ನನಗೆ ಸಹಾಯಮಾಡು.+

 9 ಅವರ ಯಾವ ಮಾತನ್ನೂ ನಂಬಕ್ಕಾಗಲ್ಲ.

ಅವರ ನಾಲಿಗೆ ಸವಿಯಾದ ಮಾತನ್ನ ಆಡಿದ್ರೂ,

ಅವರ ಮನಸ್ಸಿನ ತುಂಬ ಹೊಟ್ಟೆಕಿಚ್ಚೇ ಇದೆ.

ಅವರ ಬಾಯಿ ತೆರೆದಿರೋ ಸಮಾಧಿ ತರ ಇದೆ.+

10 ಆದ್ರೆ ದೇವರು ಅವರನ್ನ ಅಪರಾಧಿಗಳು ಅಂತ ಖಂಡಿಸ್ತಾನೆ.

ಅವರು ತೋಡಿದ ಗುಂಡಿಯಲ್ಲಿ ಅವರೇ ಬೀಳ್ತಾರೆ.+

ಅವರು ತುಂಬ ಅಪರಾಧಗಳನ್ನ ಮಾಡಿರೋದ್ರಿಂದ ದಯವಿಟ್ಟು ಅವರನ್ನ ಹೊಡೆದೋಡಿಸು.

ಯಾಕಂದ್ರೆ ಅವರು ನಿನ್ನ ವಿರುದ್ಧ ದಂಗೆ ಎದ್ದಿದ್ದಾರೆ.

11 ಆದ್ರೆ ನಿನ್ನಲ್ಲಿ ಆಶ್ರಯ ಪಡಿಯೋರೆಲ್ಲ ಖುಷಿಪಡ್ತಾರೆ,+

ಅವರು ಯಾವಾಗ್ಲೂ ಆನಂದದಿಂದ ಜೈಕಾರ ಹಾಕ್ತಾರೆ.

ತೊಂದರೆ ಕೊಡೋರಿಂದ ನೀನು ಅವರನ್ನ ಕಾಪಾಡ್ತೀಯ.

ನಿನ್ನ ಹೆಸ್ರನ್ನ ಪ್ರೀತಿಸೋರು ನಿನ್ನಿಂದ ಸಂತೋಷಪಡ್ತಾರೆ.

12 ಯಾಕಂದ್ರೆ ಯೆಹೋವನೇ, ನೀತಿವಂತನನ್ನ ನೀನು ಆಶೀರ್ವದಿಸ್ತೀಯ.

ನಿನ್ನ ದಯೆ ಅವನ ಸುತ್ತ ದೊಡ್ಡ ಗುರಾಣಿ ತರ ಇದ್ದು ಕಾಪಾಡುತ್ತೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ