ಧರ್ಮೋಪದೇಶಕಾಂಡ
ಮುಖ್ಯಾಂಶಗಳು
1
ಹೋರೇಬ್ ಬೆಟ್ಟದಿಂದ ಹೊರಟದ್ದು (1-8)
ಮುಖ್ಯಸ್ಥರ, ನ್ಯಾಯಾಧೀಶರ ನೇಮಕ (9-18)
ಕಾದೇಶ್ ಬರ್ನೇಯದಲ್ಲಿ ದಂಗೆ (19-46)
2
3
ಬಾಷಾನಿನ ರಾಜನಾದ ಓಗನ ಸೋಲು (1-7)
ಯೋರ್ದನಿನ ಪೂರ್ವಕ್ಕಿದ್ದ ಪ್ರದೇಶವನ್ನ ಹಂಚಿದ್ದು (8-20)
ಯೆಹೋಶುವನಲ್ಲಿ ಧೈರ್ಯ ತುಂಬಿದ್ದು (21, 22)
ಮೋಶೆ ಕಾನಾನಿಗೆ ಹೋಗಬಾರದು (23-29)
4
ವಿಧೇಯತೆ ತೋರಿಸೋಕೆ ಮನವಿ (1-14)
ಯೆಹೋವನನ್ನ ಮಾತ್ರ ಆರಾಧಿಸಬೇಕು (15-31)
ಯೆಹೋವನನ್ನ ಬಿಟ್ಟು ಬೇರೆ ದೇವರು ಇಲ್ಲ (32-40)
ಯೋರ್ದನಿನ ಪೂರ್ವದಲ್ಲಿ ಆಶ್ರಯನಗರಗಳು (41-43)
ನಿಯಮ ಪುಸ್ತಕಕ್ಕೆ ಪೀಠಿಕೆ (44-49)
5
ಹೋರೇಬಿನಲ್ಲಿ ಯೆಹೋವನು ಮಾಡಿದ ಒಪ್ಪಂದ (1-5)
10 ಆಜ್ಞೆಗಳನ್ನ ಮತ್ತೆ ಹೇಳಿದ್ದು (6-22)
ಸಿನಾಯಿ ಬೆಟ್ಟದ ಹತ್ರ ಜನ್ರು ಹೆದರಿದರು (23-33)
6
ಪೂರ್ಣ ಹೃದಯದಿಂದ ಯೆಹೋವನನ್ನ ಪ್ರೀತಿಸಿ (1-9)
ಯೆಹೋವನನ್ನ ಮರಿಬೇಡಿ (10-15)
ಯೆಹೋವನನ್ನ ಪರೀಕ್ಷಿಸಬೇಡಿ (16-19)
ಮುಂದಿನ ಪೀಳಿಗೆಗೆ ಹೇಳಿ (20-25)
7
ನಾಶ ಮಾಡಬೇಕಾದ ಏಳು ಜನಾಂಗ (1-6)
ಇಸ್ರಾಯೇಲ್ಯರನ್ನ ಆರಿಸೋಕೆ ಕಾರಣ (7-11)
ವಿಧೇಯತೆಗೆ ಸಿಗೋ ಪ್ರತಿಫಲ (12-26)
8
9
10
11
ಯೆಹೋವನ ಶ್ರೇಷ್ಠತೆಯನ್ನ ನೋಡಿದ್ದೀರಿ (1-7)
ಕಾನಾನ್ ದೇಶ (8-12)
ವಿಧೇಯರಿಗೆ ಸಿಗೋ ಆಶೀರ್ವಾದ (13-17)
ದೇವರ ಮಾತನ್ನ ಹೃದಯದಲ್ಲಿ ಅಚ್ಚೊತ್ತಬೇಕು (18-25)
‘ಆಶೀರ್ವಾದ ಅಥವಾ ಶಾಪ’ (26-32)
12
ದೇವರು ಆರಿಸೋ ಸ್ಥಳದಲ್ಲಿ ಆರಾಧನೆ (1-14)
ಮಾಂಸ ತಿನ್ನಬಹುದು, ರಕ್ತ ತಿನ್ನಬಾರದು (15-28)
ಬೇರೆ ದೇವರುಗಳನ್ನ ಆರಾಧಿಸಿ ಬಲೆಗೆ ಬೀಳಬೇಡಿ (29-32)
13
14
15
ಪ್ರತಿ ಏಳನೇ ವರ್ಷ ಸಾಲ ಮನ್ನಾ (1-6)
ಬಡವರಿಗೆ ಸಹಾಯ (7-11)
ಪ್ರತಿ 7ನೇ ವರ್ಷ ದಾಸರ ಬಿಡುಗಡೆ (12-18)
ಮೊದಲು ಹುಟ್ಟಿದ ಮರಿಗಳು ಮೀಸಲು (19-23)
16
ಪಸ್ಕ, ಹುಳಿಯಿಲ್ಲದ ರೊಟ್ಟಿಗಳ ಹಬ್ಬ (1-8)
ವಾರಗಳ ಹಬ್ಬ (9-12)
ಚಪ್ಪರಗಳ ಹಬ್ಬ (13-17)
ನ್ಯಾಯಾಧೀಶರ ನೇಮಕ (18-20)
ಆರಾಧನೆಯಲ್ಲಿ ಏನನ್ನೆಲ್ಲ ಬಳಸಬಾರದು (21, 22)
17
ಬಲಿ ಅರ್ಪಿಸೋ ಪ್ರಾಣಿಗಳಲ್ಲಿ ದೋಷ ಇರಬಾರದು (1)
ದೇವರಿಗೆ ತಿರುಗಿ ಬಿದ್ದವರನ್ನ ಏನು ಮಾಡಬೇಕು (2-7)
ಕಷ್ಟವಾದ ವ್ಯಾಜ್ಯವನ್ನ ತೀರಿಸೋದು (8-13)
ಮುಂದೆ ಬರೋ ರಾಜನಿಗೆ ನಿರ್ದೇಶನ (14-20)
18
ಪುರೋಹಿತರ, ಲೇವಿಯರ ಪಾಲು (1-8)
ಮಾಟಮಂತ್ರ ಮಾಡಬಾರದು (9-14)
ಮೋಶೆ ತರ ಒಬ್ಬ ಪ್ರವಾದಿ (15-19)
ಸುಳ್ಳು ಪ್ರವಾದಿಯನ್ನ ಗುರುತು ಹಿಡಿಯೋದು (20-22)
19
20
21
ಕೊಲೆಗಾರ ಯಾರಂತ ಗೊತ್ತಿರದಿದ್ರೆ (1-9)
ಸೆರೆಹಿಡಿದ ಸ್ತ್ರೀಯನ್ನ ಮದುವೆ ಆಗಬೇಕೆಂದಿದ್ರೆ (10-14)
ಜ್ಯೇಷ್ಠ ಮಗನ ಹಕ್ಕು (15-17)
ಹಠಮಾರಿ ಮಗ (18-21)
ಮರದಕಂಬಕ್ಕೆ ತೂಗುಹಾಕಿದ ವ್ಯಕ್ತಿ ಶಾಪಗ್ರಸ್ತ (22, 23)
22
ಬೇರೆಯವರ ಪ್ರಾಣಿಗಳನ್ನ ಅಲಕ್ಷಿಸಬಾರದು (1-4)
ವಿರುದ್ಧ ಲಿಂಗದವರ ಬಟ್ಟೆ ಹಾಕಬಾರದು (5)
ಪ್ರಾಣಿಪಕ್ಷಿಗಳಿಗೆ ದಯೆ ತೋರಿಸಿ (6, 7)
ಮಾಳಿಗೆ ಸುತ್ತ ಸಣ್ಣ ಗೋಡೆ (8)
ತಪ್ಪಾದ ಬೆರಕೆ (9-11)
ಬಟ್ಟೆಯಲ್ಲಿ ಕುಚ್ಚುಗಳು (12)
ತಪ್ಪಾದ ಲೈಂಗಿಕ ಸಂಬಂಧಗಳ ಬಗ್ಗೆ ನಿಯಮಗಳು (13-30)
23
ಯಾರು ದೇವರ ಸಭೆಯ ಸದಸ್ಯರಾಗಬಾರದು (1-8)
ಪಾಳೆಯದ ಶುದ್ಧತೆ (9-14)
ದಾಸ ಓಡಿ ಹೋದ್ರೆ (15, 16)
ವೇಶ್ಯಾವಾಟಿಕೆಗೆ ಇಳಿಬಾರದು (17, 18)
ಬಡ್ಡಿ ಮತ್ತು ಹರಕೆ (19-23)
ಬೇರೆಯವರ ತೋಟ ಗದ್ದೆಯಲ್ಲಿ ಏನು ತಿನ್ನಬಹುದು (24, 25)
24
25
ಏಟು ಕೊಡುವಾಗ ಪಾಲಿಸುವ ನಿಯಮ (1-3)
ಕಣ ತುಳಿಯೋ ಹೋರಿಯ ಬಾಯಿ ಕಟ್ಟಬಾರದು (4)
ಅತ್ತಿಗೆ-ಮೈದುನ ಮದುವೆ (5-10)
ಜಗಳದಲ್ಲಿ ಗುಪ್ತಾಂಗ ಮುಟ್ಟಬಾರದು (11, 12)
ಸರಿಯಾದ ತೂಕ ಮತ್ತು ಅಳತೆ (13-16)
ಅಮಾಲೇಕ್ಯರ ನಾಶ (17-19)
26
27
ಕಲ್ಲುಗಳ ಮೇಲೆ ಎಲ್ಲ ನಿಯಮಗಳನ್ನ ಬರಿಬೇಕು (1-10)
ಏಲಾಬ್ ಮತ್ತು ಗೆರಿಜ್ಜೀಮ್ ಬೆಟ್ಟದ ಹತ್ರ (11-14)
ಶಾಪಗಳನ್ನ ಮತ್ತೆ ಹೇಳಿದ್ದು (15-26)
28
29
30
31
32
33
34