1
2
ಸೊಲೊಮೋನನ ಕೆಲಸಗಳ ಕಡೆ ಒಂದು ನೋಟ (1-11)
ಮನುಷ್ಯನ ವಿವೇಕಕ್ಕೆ ಒಂದು ಮಿತಿ ಇದೆ (12-16)
ಕಷ್ಟಪಟ್ಟು ಕೆಲಸ ಮಾಡೋದು ವ್ಯರ್ಥ (17-23)
ತಿಂದು ಕುಡಿದು ಕೆಲಸದಲ್ಲಿ ಸಂತೋಷ ಪಡ್ಕೊ (24-26)
3
ಪ್ರತಿಯೊಂದಕ್ಕೂ ಸಮಯ ಇದೆ (1-8)
ಜೀವನದಲ್ಲಿ ಸಂತೋಷ ದೇವರ ಉಡುಗೊರೆ (9-15)
ದೇವರು ನ್ಯಾಯವಾಗಿ ಎಲ್ರಿಗೂ ತೀರ್ಪು ಕೊಡ್ತಾನೆ (16, 17)
ಪ್ರಾಣಿಗಳು ಸಾಯೋ ತರ ಮನುಷ್ಯರೂ ಸಾಯ್ತಾರೆ (18-22)
4
ದಬ್ಬಾಳಿಕೆ ಮರಣಕ್ಕಿಂತ ಕಠಿಣ (1-3)
ಕೆಲಸದ ಬಗ್ಗೆ ಸರಿಯಾದ ನೋಟ (4-6)
ಸ್ನೇಹದ ಬೆಲೆ (7-12)
ರಾಜನ ಜೀವನನೂ ವ್ಯರ್ಥ (13-16)
5
6
7
ಒಳ್ಳೇ ಹೆಸ್ರು ಮತ್ತು ಮರಣದ ದಿನ (1-4)
ವಿವೇಕಿಯ ಗದರಿಕೆ (5-7)
ಆರಂಭಕ್ಕಿಂತ ಅಂತ್ಯನೇ ಉತ್ತಮ (8-10)
ವಿವೇಕದ ಪ್ರಯೋಜನ (11, 12)
ಒಳ್ಳೇ ದಿನಗಳು ಕೆಟ್ಟ ದಿನಗಳು (13-15)
ಯಾವುದನ್ನೂ ಅತಿಯಾಗಿ ಮಾಡಬೇಡ (16-22)
ಪ್ರಸಂಗಿ ಗಮನಿಸಿದ ವಿಷ್ಯಗಳು (23-29)
8
9
ಎಲ್ರಿಗೂ ಕೊನೆಯಲ್ಲಿ ಒಂದೇ ಗತಿ (1-3)
ಸಾಯ್ತೀವಂತ ಗೊತ್ತಿದ್ರೂ ಜೀವನ ಆನಂದಿಸು (4-12)
ಸತ್ತವರಿಗೆ ಏನೂ ಗೊತ್ತಿರಲ್ಲ (5)
ಸಮಾಧಿ ಸೇರಿದ ಮೇಲೆ ಯಾವ ಕೆಲಸನೂ ಇಲ್ಲ (10)
ನೆನಸದ ಸಮಯದಲ್ಲಿ ಎದುರು ನೋಡದ ಘಟನೆಗಳು (11)
ವಿವೇಕಕ್ಕೆ ಜನ ಬೆಲೆನೇ ಕೊಡಲ್ಲ (13-18)
10
ಸ್ವಲ್ಪ ಮೂರ್ಖತನ ವಿವೇಕಿಯ ಹೆಸ್ರನ್ನ ಹಾಳು ಮಾಡುತ್ತೆ (1)
ಕೆಲಸ ಗೊತ್ತಿಲ್ಲದಿದ್ರೆ ಆಗೋ ಅಪಾಯಗಳು (2-11)
ಮೂರ್ಖನಿಗೆ ಬರೋ ದುರ್ಗತಿ (12-15)
ಆಳುವವರ ಮೂರ್ಖತನ (16-20)
11
12