ಪುಟ ಎರಡು
ನೀವು ಏನಾಗಿದ್ದೀರೋ ಅದನ್ನು ಬದಲಾಯಿಸಿಕೊಳ್ಳಬೇಕೆ? 3-10
ಸಾಮಾನ್ಯವಾಗಿ ಕಂಡುಬರುವ ಜನರ ವರ್ತನೆ ನಿಮಗೆ ನಿರಾಶೆಯನ್ನುಂಟು ಮಾಡಿದೆಯೆ? ನಿಮ್ಮ ಸ್ವಂತ ನಡತೆ ಮತ್ತು ವ್ಯಕ್ತಿತ್ವ ನಿಮಗೆ ಆಶಾಭಂಗ ತಂದದ್ದುಂಟೆ? ನೀವೇಕೆ ಹಾಗೆಂದು ತಿಳಿಯ ಪ್ರಯತ್ನಿಸಿದಾಗ ನಿಮಗೆ ಅದು ಗಾಬರಿ ಹಿಡಿಸಿದ್ದುಂಟೆ? ನಿಮ್ಮ ಸ್ವಭಾವವನ್ನು ನೀವು ಬದಲಾಯಿಸಬಲ್ಲಿರೆ? ನೀವು ಏನಾಗಿದ್ದೀರೊ ಅದನ್ನು ಬದಲಾಯಿಸಿಕೊಳ್ಳಬಲ್ಲಿರೆ?
ಆತ್ಮ ರಕ್ಷಣೆ—ಒಬ್ಬ ಕ್ರೈಸ್ತನು ಎಲ್ಲಿಯ ವರೆಗೆ ಹೋಗಸಾಧ್ಯವಿದೆ? 12
ಒಬ್ಬ ಕ್ರೈಸ್ತನು ಜೂಡೊ, ಕೆಂಡೊ, ಮತ್ತು ಕರಾಟೆಗಳನ್ನು ಕಲಿತು, ಅವುಗಳನ್ನು ಅಭ್ಯಾಸ ಮಾಡಬೇಕೆ? ಒಬ್ಬ ಕ್ರೈಸ್ತನಿಗೆ ಆತ್ಮ ರಕ್ಷಣೆಯು ಯಾವಾಗ ಯೋಗ್ಯ?
ಹವಾ ನಿಯಂತ್ರಣ ನಿಮಗೆ ಅಗತ್ಯವೆ? 17
ಹವಾ ನಿಯಂತ್ರಣದ ಪ್ರಯೋಜನಗಳು ಮತ್ತು ಉಪಯೋಗಗಳು ಯಾವುವು? ಗಾಳಿಯನ್ನು ತಣಿಸುವ ಕೆಲವು ವಿಧಾನಗಳಾವುವು, ಮತ್ತು ಆಧುನಿಕ ಹವಾ ನಿಯಂತ್ರಕ ಯಂತ್ರದ ಚಾಲಕ ಮೂಲಸೂತ್ರಗಳು ಮನೆಯ ಶೀತಕಕ್ಕೆ ಹೋಲಿಕೆಯಾಗಿರುವುದು ಹೇಗೆ?
[ಪುಟ 2 ರಲ್ಲಿರುವ ಚಿತ್ರ]
Albrecht Dürer, 1508