ಮಕ್ಕಳಿಗೆ ತೋರಿಸುವ ಕ್ರೌರ್ಯದ ತಡೆಯುವಿಕೆ, 1882
“ದ ಸೊಸೈಟಿ ಫಾರ್ ದ ಪ್ರಿವೆನ್ಶನ್ ಆಫ್ ಕ್ರೂಎಲ್ಟಿ ಟು ಚಿಲ್ಡ್ರನ್, 1882. ಮಕ್ಕಳಿಗೆ ತೋರಿಸುವ ಕ್ರೌರ್ಯವನ್ನು ತಡೆ ಹಿಡಿಯುವ ಸೊಸೈಟಿ ನ್ಯೂ ಯಾರ್ಕ್ನಲ್ಲಿ 1875ರಲ್ಲಿ ಹೆನ್ರಿ ಬರ್ಗ್ ಎಂಬವರಿಂದ ಸ್ಥಾಪನೆಗೊಂಡಿತು. ಸ್ಥಾಪನೆಯಾಗಿ ಏಳು ವರ್ಷಗಳ ಮೇಲೆ, ಅಪಪ್ರಯೋಗಕ್ಕೊಳಗಾದ ಮಕ್ಕಳಿಗೆ ಸಂರಕ್ಷಣೆಯನ್ನೊದಗಿಸಿದ ನಗರದ ಪ್ರಥಮ ಸಂಘವಾದ ಇದು, ವಾರ್ಷಿಕವಾಗಿ, ಅನರ್ಹ ಮನೆಗಳಿಂದ ಮಕ್ಕಳನ್ನು ತೊಲಗಿಸುತ್ತಾ ಮತ್ತು ಅಪರಾಧಿಗಳ ವಿರುದ್ಧ ಕೋರ್ಟಿನಲ್ಲಿ ದಾವೆ ಹೂಡುತ್ತಾ, ಸಾವಿರಾರು ದೂರುಗಳನ್ನು ನಿರ್ವಹಿಸುತ್ತಿತ್ತು. ಈ ರಸಾತಿರೇಕದ ಕೆತ್ತನೆ ಒಂದು ವಸತಿಯಲ್ಲಿ ಅಧಿಕಾರಿಗಳು ಸಕಾಲದಲ್ಲಿ ಮಧ್ಯೆ ಬರುವುದನ್ನು ಪ್ರತಿನಿಧೀಕರಿಸುತ್ತದೆ.”—ನ್ಯೂ ಯಾರ್ಕ್ ಇನ್ ದ ನೈನ್ಟೀನ್ತ್ ಸೆಂಚುರಿ, ಜಾನ್ ಗ್ರಾಫ್ಟನ್ ಅವರಿಂದ. (g92 9/22)
[ಪುಟ 31 ರಲ್ಲಿರುವ ಚಿತ್ರ ಕೃಪೆ]
New York in the Nineteenth Century, by John Grafton, Dover Publications, Inc.