ಪುಟ ಎರಡು
ಗರ್ಭಪಾತ —ಒಂದು ಜೀವದ ನಿರ್ಮಾಣ ಹಾಗೂ ನಾಶನ 3-12
ಜೀವದ ಪರವಾಗಿ ಇರುವವರು ಹುಟ್ಟದೆ ಇರುವ ಮಗುವಿನ ಹಕ್ಕುಗಳಿಗಾಗಿ ಹೋರಾಡುತ್ತಾರೆ. ನಿರ್ಣಯಿಸುವುದು ಹೆಂಗಸಿನ ಹಕ್ಕು ಎಂದು ಆಯ್ಕೆಯ ಪರವಾಗಿ ಇರುವವರು ಒತ್ತಿಹೇಳುತ್ತಾರೆ. ಈ ನೈತಿಕ ಯುದ್ಧವು ಅತಿಪ್ರಬಲವಾಗಿರುವಾಗ, ವಾರ್ಷಿಕವಾಗಿ ಐದು ಕೋಟಿಯಿಂದ ಆರು ಕೋಟಿ ಅಜನಿತ ಮಕ್ಕಳು ತಮ್ಮ ಜೀವಗಳನ್ನು ಕಳೆದುಕೊಳ್ಳುತ್ತಾರೆ.
ಮಿತವಾದ ಪ್ರಮಾಣಗಳಲ್ಲಿಹಂಚಲ್ಪಟ್ಟ“ಗುಣಮಟ್ಟದ ಸಮಯ” 26
ಹೆತ್ತವರು ತಮ್ಮ ಮಕ್ಕಳೊಂದಿಗೆ ಕಡಿಮೆ ಸಮಯವನ್ನು ವ್ಯಯಿಸಲು ಬಿಡುವಂತೆ, ಹೆತ್ತವರ ದೋಷವನ್ನು ಶಮನಗೊಳಿಸಲು ನಿರ್ಮಿಸಲಾದ ಒಂದು ಪದ.
ಧರ್ಮಾರ್ಥವಾದ ಕಾಣಿಕೆಗಳು— ಕ್ರೈಸ್ತ ಹಂಗೋ? 28
ಧಾರ್ಮಿಕ ಯಾ ಬೇರೆ ಸಂಸ್ಥೆಗಳಿಗೆ ಕಾಣಿಕೆ ಕೊಡುವುದರ ಕುರಿತು ಸಮತೂಕದ ನೋಟವೇನು?
[ಪುಟ 2 ರಲ್ಲಿರುವ ಚಿತ್ರ ಕೃಪೆ]
Cover photo and above, four-month-old fetus: S. J. Allen/Int’l Stock Photo Ltd.
[ಪುಟ 2 ರಲ್ಲಿರುವ ಚಿತ್ರ ಕೃಪೆ]
Below: Taken from Giordano Bruno and Galilei (German edition)