ಪುಟ ಎರಡು
ನಿಮ್ಮ ಜೀವನವು ಬೇಸರಕರವಾಗಿರುತ್ತದೊ? ನೀವದನ್ನು ಮಾರ್ಪಡಿಸಬಲ್ಲಿರಿ! 3-7
ಪುನರಾವೃತ್ತಿಯ ಕಾರ್ಯಕಲಾಪದ ಒಂದು ಯುಗದಲ್ಲಿ, ಅನೇಕರು ತಮ್ಮ ಬೇಸರವನ್ನು ಮದ್ಯಪಾನ, ಅಮಲೌಷಧ, ಕಾಮ, ಅಥವಾ ಪಾತಕದಿಂದ ನೀಗಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಬೇಸರವು ಹೇಗೆ ಪರಿಹರಿಸಲ್ಪಡಬಲ್ಲದು?
ಅಕ್ಕಿ—ನಿಮಗೆ ಇಷ್ಟವಾಗಿರುವುದು ಕುಚ್ಚಲೊ ಬೆಳತಿಗೆಯೊ? 12
ಪಾಶ್ಚಿಮಾತ್ಯ ಜಗತ್ತಿನ ಅಕ್ಕಿಯ ಉಪಯೋಗವು ಭಾರತದಲ್ಲಿ ಅದು ತಯಾರಿಸಲ್ಪಡುವ ವಿಧಾನಕ್ಕಿಂತ ತೀರ ಬೇರೆಯಾಗಿದೆ. ಇನ್ನೊಂದು ಸಂಸ್ಕೃತಿಯೆಡೆಗೆ ಒಂದು ವಿಸ್ಮಯಕರ ನಸುನೋಟವನ್ನು ಹರಿಸಿರಿ.
ಜೇನುನೊಣಕ್ಕೆ ಎದುರಾಗಿ ಕಂಪ್ಯೂಟರ್ 26
ಸಾಮಾನ್ಯ ಜೇನುನೊಣವು ಇಂದಿನ ಅತ್ಯಂತ ನವನಾಜೂಕಿನ ಕಂಪ್ಯೂಟರುಗಳಿಗೆ ಹೇಗೆ ಹೋಲಿಕೆಯಾಗುತ್ತದೆ?