ಪುಟ ಎರಡು
ಲೋಕವನ್ನು ಚಕಿತಗೊಳಿಸಿದಂತಹ ವಾದ—ಅದು ಏನನ್ನು ಬಿಟ್ಟುಹೋಗಿದೆ? 3-9
ವಿಕಾಸದ ಮೇಲೆ ಡಾರ್ವಿನನು ತನ್ನ ಪುಸ್ತಕವನ್ನು ಪ್ರಕಾಶಿಸಿದ ನಂತರ, ಅವನ ವೀಕ್ಷಣಗಳು ವ್ಯಾಪಕವಾಗಿ ಸ್ವೀಕೃತವಾದವು. ಫಲಿತಾಂಶಗಳು ಏನಾಗಿರುತ್ತವೆ?
ವ್ಯಭಿಚಾರ—ಕ್ಷಮಿಸಬೇಕೊ ಅಥವಾ ಕ್ಷಮಿಸಬಾರದೊ? 10
ಒಬ್ಬ ವಿವಾಹ ಸಂಗಾತಿಯು ವ್ಯಭಿಚಾರವನ್ನು ನಡೆಸುವಾಗ, ನಿರ್ದೋಷಿಯಾದ ಸಂಗಾತಿಯು ಕ್ಷಮಿಸುವಂತೆ ದೇವರು ಅವಶ್ಯಪಡಿಸುತ್ತಾನೊ?
ಜಪಾನಿನ ಅನಿರೀಕ್ಷಿತ ವಿಪತ್ತು—ಜನರು ನಿಭಾಯಿಸಿದ ವಿಧ 12
ಕೋಬಿಯ ದುರಂತಮಯ ಭೂಕಂಪದಲ್ಲಿ 5,000ಕ್ಕಿಂತ ಹೆಚ್ಚು ಜನರು ಸತ್ತರು. ಅಲ್ಲಿರುವ ಯೆಹೋವನ ಸಾಕ್ಷಿಗಳು ಹೇಗೆ ನಿಭಾಯಿಸಿದರು? ಧ್ವಂಸಕಾರಕ ಭೂಕಂಪಗಳಿಂದ ನಾವು ಆಶ್ಚರ್ಯಗೊಳ್ಳಬೇಕೋ?
[ಪುಟ 3 ರಲ್ಲಿರುವ ಚಿತ್ರ ಕೃಪೆ]
Copyright British Museum
[ಪುಟ 3 ರಲ್ಲಿರುವ ಚಿತ್ರ ಕೃಪೆ]
Life