“ನಾನು ಅವುಗಳನ್ನು ಓದುವ ವರೆಗೂ ಇನ್ನಾವ ಪ್ರತಿಗಳನ್ನೂ ಹೊರಗೆ ಎಸೆಯುವುದಿಲ್ಲ”
ಮನುಷ್ಯನೊಬ್ಬನು ಹೀಗೆ ವಿವರಿಸುತ್ತಾ, ಎಚ್ಚರ!ದ ಪ್ರಕಾಶಕರಿಗೆ ಬರೆದನು: “ಎಪ್ರಿಲ್ 8, 1994ರ ಎಚ್ಚರ! ಪತ್ರಿಕೆಯ ಒಂದು ಪ್ರತಿಯನ್ನು ನಾನು ಇತ್ತೀಚೆಗೆ ನನ್ನ ತಡಕೆ ಬಾಗಿಲಿನಲ್ಲಿ ಕಂಡುಕೊಂಡೆ. ವಾಹ್! ಏನು ಸಂಭವಿಸಿದೆ? ನೀವು ‘90’ಗಳ’ ಸದ್ಯೋಚಿತವಾದ, ಬೋಧಪ್ರದ ಪ್ರಕಾಶನವೊಂದನ್ನು ಸೃಷ್ಟಿಸಿದ್ದೀರಿ. ಬದಲಾವಣೆಯನ್ನು ನಾನು ತತ್ತರಗೊಳಿಸುವಂಥದ್ದಾಗಿ ಕಂಡುಕೊಳ್ಳುತ್ತೇನೆ, ಮತ್ತು ಪ್ರಥಮ ಬಾರಿಗೆ ನಾನು ನಿಜವಾಗಿಯೂ ಲೇಖನಗಳನ್ನು ಓದಿದೆ. (‘ಓ, ಅವರು ಪುನಃ ಇಲ್ಲಿ ಬಂದಿದ್ದರು,’ ಎಂದು ನಾನು ಸಾಧಾರಣವಾಗಿ ನೆನಸಿ, ಅದನ್ನು ಎಸೆಯುತ್ತಿದ್ದೆ.) ಪ್ರತಿಯೊಬ್ಬರಿಗೆ ಸೂಕ್ತವಾದ ಮಾಹಿತಿಯು ಪತ್ರಿಕೆಯು ಒಳಗೊಂಡಿತ್ತು.”
ಸಮಾಪ್ತಿಯಲ್ಲಿ ಅವನು ಬರೆದುದು: “ನೀವು ಸರಿಯಾದ ಮಾರ್ಗದಲ್ಲಿದ್ದೀರಿ. ಸತ್ಕಾರ್ಯವನ್ನು ಮುಂದುವರಿಸಿರಿ, ಮತ್ತು ನಾನು ಅವುಗಳನ್ನು ಓದುವ ವರೆಗೂ ಇನ್ನಾವ ಪ್ರತಿಗಳನ್ನೂ ಹೊರಗೆ ಎಸೆಯುವುದಿಲ್ಲವೆಂದು ಮಾತು ಕೊಡುತ್ತೇನೆ.”
ಎಚ್ಚರ!ದ ಒಂದು ಪ್ರತಿ ನಿಮ್ಮ ಮನೆಗೆ ಅಂಚೆಯ ಮೂಲಕ ರವಾನಿಸಲ್ಪಡುವಂತೆ ನೀವು ಇಷ್ಟಪಡುವುದಾದರೆ ಅಥವಾ ಒಂದು ಉಚಿತ ಮನೆ ಬೈಬಲ್ ಅಧ್ಯಯನವನ್ನು ಬಯಸುವುದಾದರೆ, ದಯವಿಟ್ಟು, Praharidurg Prakashan Society, Plot A/35, Nr Industrial Estate, Nangargaon, Lonavla 410 401, Mah., India ಇವರಿಗೆ, ಅಥವಾ 5ನೆಯ ಪುಟದಲ್ಲಿ ಕೊಡಲ್ಪಟ್ಟ ತಕ್ಕದಾದ ವಿಳಾಸಕ್ಕೆ ಬರೆಯಿರಿ.
[ಪುಟ 43 ರಲ್ಲಿರುವ ಚಿತ್ರ ಕೃಪೆ]
Top: Courtesy of ROE/Anglo-Australian Observatory, photograph by David Malin