ಪುಟ ಎರಡು
ಭಿನ್ನತೆಗಳು ನಮ್ಮನ್ನು ವಿಭಾಗಿಸಬೇಕೊ? 3-8
ಇತರ ಸಂಸ್ಕೃತಿಗಳ ಅತ್ಯಧಿಕ ಜ್ಞಾನದ ಹೊರತಾಗಿಯೂ, ಟಿವಿ ಹಾಗೂ ಸುಲಭ ಪ್ರಯಾಣದ ಫಲಸ್ವರೂಪವಾಗಿ, ಜನರು ಪಕ್ಷಪಾತಗಳು ಹಾಗೂ ಪೂರ್ವಕಲ್ಪಿತ ಅಭಿಪ್ರಾಯಗಳಿಂದ ಇನ್ನೂ ಪ್ರಭಾವಿಸಲ್ಪಡುತ್ತಾರೆ. ಮುಕ್ತ ಸಂವಾದ ಹಾಗೂ ತಿಳಿವಳಿಕೆಗೆ ಇನ್ನೂ ಇರುವ ತಡೆಗಟ್ಟುಗಳನ್ನು ಭೇದಿಸಸಾಧ್ಯವಿದೆಯೊ?
ಅವನು ತನ್ನ ಪ್ರಾಧಾನ್ಯಗಳನ್ನು ಬದಲಾಯಿಸಿದ ಕಾರಣ 17
ಇಂಗ್ಲೆಂಡಿನಲ್ಲಿ 2,000 ಎಕರೆಯ ನೈಸರ್ಗಿಕ ಮೀಸಲು ಪ್ರದೇಶವಾದ ಮಿನ್ಸ್‌ಮೀರ್‌ನ ಮಾಜಿ ಪಾಲಕನೊಬ್ಬನ ಆಕರ್ಷಕ ಕಥೆಯನ್ನು ಓದಿರಿ. ಅವನು ಬೇರೊಂದು ನೇಮಕಕ್ಕಾಗಿ ತನ್ನ ಹುದ್ದೆಯನ್ನು ಬಿಟ್ಟುಬಿಟ್ಟನು. ಏಕೆ?
ಯೂಎಫ್‌ಓಗಳು—ದೇವರಿಂದ ಬರುವ ಸಂದೇಶವಾಹಕಗಳೊ? 26
ಭೂಬಾಹ್ಯ ಜೀವಿಗಳೊಂದಿಗೆ ತಮಗೆ ಸಂಪರ್ಕವಿದ್ದಿತೆಂದು ಕೆಲವು ಜನರು ವಾದಿಸುತ್ತಾರೆ. ಒಂದು ಸ್ಪಷ್ಟೀಕರಣವು ಏನಾಗಿರಬಲ್ಲದು? ಬೈಬಲು ಏನು ಹೇಳುತ್ತದೆ?
[Credit Line on page 2]
Mountain High Maps® Copyright © 1995 Digital Wisdom, Inc.