ಪುಟ ಎರಡು
ನಮ್ಮ ಕ್ರಿಯೆಗಳಿಗೆ ನಾವು ಹೊಣೆಗಾರರೊ? 3-10
ಇಂದು, “ಅದು ನನ್ನ ತಪ್ಪಲ್ಲ!” ಎಂಬ ನೆಪದೊಂದಿಗೆ ಅಸ್ವೀಕಾರಯೋಗ್ಯ ವರ್ತನೆಯನ್ನು ಸಮರ್ಥಿಸುವ ಪ್ರವೃತ್ತಿ ಇದೆ. ಅಡ್ಡಹಾದಿಯ ಜೀವನ ಶೈಲಿಗಳನ್ನು ಅಂಗೀಕರಿಸಲು ನಾವು ಆನುವಂಶೀಯವಾಗಿ ಪ್ರೇರಿಸಲ್ಪಟ್ಟಿದ್ದೇವೆಂದು ಮತ್ತು ಆ ಕಾರಣದಿಂದ ಸ್ವಾಭಾವಿಕವಾಗಿ ಬರುವಂತಹದ್ದನ್ನು ಮಾತ್ರ ಮಾಡುತ್ತಿದ್ದೇವೆಂದು ವಾದಿಸುವವರೂ ಅನೇಕರಿದ್ದಾರೆ.
ಔಷಧಗಳನ್ನು ಬುದ್ಧಿವಂತಿಕೆಯಿಂದ ಉಪಯೋಗಿಸಿರಿ 11
ಆಫ್ರಿಕದವರಿಗೆ ಔಷಧಗಳಲ್ಲಿ ಮಹತ್ತರವಾದ ನಂಬಿಕೆಯಿರುವುದು ಆಶ್ಚರ್ಯಕರವೇನೂ ಅಲ್ಲ. ಲಸಿಕೆಗಳು ಅವರ ಮರಣ ಪ್ರಮಾಣವನ್ನು ಎದ್ದುಕಾಣುವಂತಹ ರೀತಿಯಲ್ಲಿ ಕಡಮೆಗೊಳಿಸಿವೆ.
ಹವಳ—ಅಪಾಯದಲ್ಲಿದೆ ಮತ್ತು ಸಾಯುತ್ತಿದೆ 14
ಅದು ಎಷ್ಟೊಂದು ಅತ್ಯದ್ಭುತವಾಗಿ ಸುಂದರವಾಗಿದೆ! ಅದನ್ನು ಸಂರಕ್ಷಿಸಲು ಏನು ಮಾಡಸಾಧ್ಯವಿದೆ?
[ಪುಟ 3 ರಲ್ಲಿರುವ ಚಿತ್ರ ಕೃಪೆ]
Fiji Visitors Bureau